ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರ್‌-ಚ-ರ-ಣ್‌ ಸಿಂ-ಗ್‌-ಗೆ ಜಯ, ಭಾರ-ತ--ಕ್ಕೆ ಬಾಕ್ಸಿಂ-ಗ್‌ ಪದ-ಕ-ದ ಕನ-ಸು

By Staff
|
Google Oneindia Kannada News

ಸಿಡ್ನಿ : ಬುಧ-ವಾ-ರ ನಡೆ-ದ 81 ಕೆ.ಜಿ. ವಿಭಾಗ-ದ ಬಾ-ಕ್ಸಿಂ-ಗ್‌ ಸ್ಪರ್ಧೆ-ಯ-ಲ್ಲಿ ಭಾರ-ತ-ದ ಗುರ್‌ಚರ-ಣ್‌- ಸಿಂ-ಗ್‌ ದ-ಕ್ಷಿ-ಣ ಕೊರಿ-ಯಾ-ದ ಚಿಕಿ-ಸೂ ಅವ-ರ-ನ್ನು 11-9 ರಿಂದ ಸೋಲಿ-ಸಿ-ದ್ದಾ-ರೆ.

ಈ ವಿಜ-ಯ-ದಿಂ-ದ ಪಂಜಾ-ಬಿನ 23 ವಷ-ರ್-ದ ಗುರ್‌ಚ-ರ-ಣ್‌-ಸಿಂ-ಗ್‌, ಸಿಡ್ನಿ ಒ-ಲಂ-ಪಿ-ಕ್ಸ್‌ ಬಾಕ್ಸಿಂ-ಗ್‌-ನ-ಲ್ಲಿ 2ನೇ ಸುತ್ತು ಪ್ರವೇ-ಶಿ-ಸಿ-ದ 2ನೇ ಭಾರ-ತೀ-ಯ ಎಂಬ ಗೌರ-ವ-ಕ್ಕೆ ಪಾತ್ರ-ರಾ-ಗಿ-ದ್ದಾ-ರೆ. 75 ಕೆ.ಜಿ. -ವಿ-ಭಾ-ಗ-ದ-ಲ್ಲಿ ಭಾರ-ತ-ದ ಜಿತೇಂ-ದ-ರ್‌ ಕುಮಾ-ರ್‌ ಈಗಾ-ಗ-ಲೇ ಜಯ ಗಳಿ-ಸಿ-ದ್ದಾ-ರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X