ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿ-ನ ವರ್ಷ ಮಾರ್ಚ್‌-ನಿಂ-ದ ಕೇಳಿ-ದ ತಕ್ಷ-ಣ ಫೋನು

By Staff
|
Google Oneindia Kannada News

ಬೆಂಗ-ಳೂ-ರು : 2001ನೇ ಇಸ-ವಿ ಮಾರ್ಚ್‌-ನಿಂ-ದ ನಗ-ರ-ದ ಯಾವು-ದೇ ದೂರವಾ-ಣಿ- ವಿನಿ-ಮ-ಯ ಕ-ಚೇ-ರಿ-ಗೆ ಹೋಗಿ ಹೊಸ ಸಂಪ-ರ್ಕ-ಕ್ಕೆ ನೀವು ಅರ್ಜಿ ಸಲ್ಲಿ-ಸಿ-ದ-ರೂ, ತಕ್ಷ-ಣ-ವೇ ನಿಮ್ಮ ಬೇಡಿ-ಕೆ ಈಡೇ-ರ-ಲಿ-ದೆ. ಇದ-ರಿಂ-ದ ದೂರ-ವಾ-ಣಿ ಸಂಪ-ರ್ಕ-ಕ್ಕೆ ಅರ್ಜಿ ಸಲ್ಲಿ-ಸಿ, -ತಿಂ-ಗ-ಳು-ಗ-ಟ್ಟ-ಲೆ ಅಥ-ವಾ ವರ್ಷ-ಗ-ಟ್ಟ-ಲೆ ಕಾಯ-ಬೇ-ಕಾ-ದ ಪರಿ-ಸ್ಥಿ-ತಿ ತಪ್ಪ-ಲಿ-ದೆ.

ಬೆಂಗ-ಳೂ-ರು ಟೆಲಿ-ಕಾಂ ವೃತ್ತ-ದ ಆಶ್ರಯ-ದ-ಲ್ಲಿ ಮಂಗ-ಳವಾ-ರ ನಡೆ-ದ ಸಂಚಾ-ರ ಸಾರ-ಥಿ ಪ್ರಶ-ಸ್ತಿ ಪ್ರದಾ-ನ ಸಮಾ-ರಂ-ಭ-ದ ಅಧ್ಯ-ಕ್ಷ-ತೆ ವಹಿ-ಸಿ-ದ್ದ ಕರ್ನಾ-ಟ-ಕ ದೂರಸಂಪ-ರ್ಕ ವೃತ್ತ-ದ ಮುಖ್ಯ -ಪ್ರಧಾನ -ವ್ಯ-ವ-ಸ್ಥಾ-ಪ-ಕ ಎಸ್‌.ಗೋಪಾ-ಲ-ಕೃ-ಷ್ಣ-ನ್‌ ಈ ಸಿಹಿಸುದ್ದಿ ಕೊಟ್ಟ-ರು. ಸದ್ಯ-ಕ್ಕೆ ನಗ-ರ-ದ ಕೆಲ-ವು ದೂರ-ವಾ-ಣಿ ವಿನಿ-ಮ-ಯ ಕಚೇ-ರಿ-ಗ-ಳ-ಲ್ಲಿ ಮಾತ್ರ ಕೇ-ಳಿ-ದ ತಕ್ಷ-ಣ ಸಂಪ-ರ್ಕ ನೀಡ-ಲಾ-ಗು-ತ್ತಿ-ದ್ದು, ಮುಂದಿ-ನ ವರ್ಷ ಮಾರ್ಚ್‌ ಹೊತ್ತಿ-ಗೆ ಬೆಂಗ-ಳೂ-ರಿ-ನ ಎಲ್ಲಾ ದೂರ-ವಾ-ಣಿ ವಿನಿ-ಮ-ಯ ಕಚೇ-ರಿ-ಗ-ಳ-ಲ್ಲಿ ಈ ಸೌಲ-ಭ್ಯ ಲ-ಭಿ-ಸ-ಲಿ-ದೆ ಎಂದ-ರು.

ಇನ್ನು 6 ತಿಂಗ-ಳ-ಲ್ಲಿ 1.25 ಲಕ್ಷ ಹೊಸ ಸಂಪ-ರ್ಕ-ಗ-ಳನ್ನು ನೀಡ-ಲಾ-ಗು-ವು-ದು. -ದೂ-ರ-ಸಂ-ಪ-ರ್ಕ ಕ್ಷೇತ್ರ-ದ-ಲ್ಲಿ ಖಾಸ-ಗಿ-ಯ-ವ-ರು ಮುಕ್ತ-ವಾ-ಗಿ ಪ್ರವೇ-ಶಿ-ಸ-ಲು ಕೇಂದ್ರ ಸರ್ಕಾ-ರ ಅನು-ಮ-ತಿ ಕೊಡು-ತ್ತಿ-ದೆ. ಖಾಸ-ಗಿ-ಯ-ವ-ರೊಂ-ದಿ-ಗೆ ಸ್ಪರ್ಧಿ-ಸ-ಲು ನಾವು ದೂ-ರ-ಸಂ-ಪ-ರ್ಕ ಕ್ಷೇತ್ರ-ದ ಅಗ-ತ್ಯಗಳ-ನ್ನು ಪೂರೈ-ಸ-ಬೇಕಾದು-ದು ಅನಿ--ವಾ-ರ್ಯ-ವಾ-ಗಿ-ದೆ ಎಂದು ಹೇಳಿ-ದ-ರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X