-ಧಾರ-ವಾ-ಡ ಜಿಲ್ಲೆ-ಯಲ್ಲಿ- ಭಾರೀ ಮಳೆ-, -ಇ-ಬ್ಬ-ರು ಬಲಿ, 25 ಮನೆ-ಗ-ಳು ಹಾಳು
ಧಾ-ರ-ವಾ-ಡ : ಜಿಲ್ಲೆಯಾದ್ಯಂ-ತ ಭಾನು-ವಾ-ರ ಸುರಿ-ದ ಭಾರೀ ಮಳೆ-ಗೆ ಒಬ್ಬ-ರು ಮಹಿ-ಳೆ ಮತ್ತು ಒಬ್ಬ-ರು ವೃದ್ಧ--ರು ಬಲಿ-ಯಾ-ಗಿ--ದ್ದು, 25ಕ್ಕೂ ಹೆಚ್ಚು ಮನೆ-ಗ-ಳು ಬಿ-ದ್ದು ಹೋಗಿ--ವೆ.
ಹುಬ್ಬ-ಳ್ಳಿ ತಾಲ್ಲೂ-ಕಿ-ನ ಹೆಬ-ಸೂ-ರಿ-ನ-ಲ್ಲಿ ಸಿಡಿ-ಲು ಬಡಿ-ದ ಕಾರ-ಣ ಯಂಕ-ವ್ವ (55) ಎಂಬು-ವ-ರು -ನಿ-ಧ-ನ-ರಾ-ಗಿ-ದ್ದಾ-ರೆ. -ಧಾ-ರ-ವಾ-ಡ ತಾಲ್ಲೂ-ಕಿ-ನ ಸಿಂಗ-ನ-ಹ-ಳ್ಳಿ-ಯ-ಲ್ಲಿ ಮನೆ ಬಿದ್ದು, ರಾಮ-ನಾ-ಯ-ಕ ನಾಯ್ಕ-ರ್ (70) ಮೃತಪಟ್ಟಿ-ದ್ದಾ-ರೆ. ಕುಂದ-ಗೋ-ಳ ಹಾಗೂ ಹುಬ್ಬಳ್ಳಿ ತಾ--ಲ್ಲೂ-ಕು-ಗ-ಳ-ಲ್ಲಿ 25ಕ್ಕೂ ಹೆಚ್ಚು ಮನೆ-ಗ-ಳು ಬಿ-ದ್ದಿ-ವೆ. ಭಾರೀ ಮಳೆ-ಯ ಕಾರ-ಣ ನವ-ಲ-ಗುಂ-ದ- ಬಾಗ-ಲ-ಕೋ-ಟೆ ರಸ್ತೆ ಸಂಪ-ರ್ಕ ಒಂದು ದಿನ-ದ ಮಟ್ಟಿ-ಗೆ ಕಡಿ-ದು-ಹೋ-ಗಿ-ತ್ತು. ಎಂತ-ಹು-ದೇ ಪರಿ-ಸ್ಥಿ-ತಿ ಬಂದ-ರೂ ಎದು-ರಿ-ಸ-ಲು ಜಿಲ್ಲಾ ಆಡ-ಳಿ-ತ ಸಜ್ಜಾ-ಗಿ-ದೆ.
(ಹುಬ್ಬ-ಳ್ಳಿ- ಧಾರ-ವಾ-ಡ ಪ್ರತಿ-ನಿ-ಧಿ-ಯಿಂ-ದ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications