-ಬಾ-ಕ್ಸ-ರ್ ಜಿತೇಂ-ದ-ರ್-ಗೆ ಜಯ, ಪೌಲೋ-ಮಿ ಟೂರ್ನಿ-ಯಿಂ-ದ ಹೊರ-ಕ್ಕೆ
ಸಿಡ್ನಿ : ಭಾರ-ತ-ದ ಬಾ-ಕ್ಸ-ರ್ ಜಿತೇಂ-ದ-ರ್ ಕುಮಾ-ರ್ ಕೆನಡಾ-ದ ಡೊನಾ-ಲ್ಡ್ ಗ್ರಾಂಟ್ ಓರ್ ವಿರು-ದ್ಧ 75 ಕೆ.ಜಿ. ವಿಭಾ-ಗ-ದ ಬಾಕ್ಸಿಂ-ಗ್-ನ-ಲ್ಲಿ ಸೋಮ-ವಾ-ರ ಜಯ ಸಾಧಿ-ಸಿ-ದ್ದಾ-ರೆ. -
ಮೂ-ರ-ನೇ ಸುತ್ತಿ-ನ-ಲ್ಲಿ ಜಿತೇಂ-ದ-ರ್ 9-3ರಲ್ಲಿ ಮುಂದಿ-ದ್ದಾ-ಗ ಪಂದ್ಯ-ವ-ನ್ನು ನಿಲ್ಲಿ-ಸಿ-ದ ರೆಫ-ರಿ, ಜಿತೇಂ-ದ-ರ್ ವಿಜ-ಯಿ ಎಂದು ಘೋಷಿ-ಸಿ-ದ-ರು. ಕೆಲ ದಿನ-ಗ-ಳ ಹಿಂದ-ಷ್ಟೇ ಅ-ರ್ಜು-ನ ಪ್ರಶ-ಸ್ತಿ ಗಳಿ-ಸಿ-ರು-ವ ಜಿತೇಂ-ದ-ರ್, ಬಾಕ್ಸಿಂ-ಗ್-ನ-ಲ್ಲಿ ಭಾರ-ತ-ಕ್ಕೆ ಪದ-ಕ-ದ ಆಸೆ ಹುಟ್ಟಿ-ಸಿ-ದ್ದಾ-ರೆ.
ಬ್ಯಾ-ಡ್ಮಿಂ-ಟ-ನ್ : ಮಹಿ-ಳೆ-ಯ-ರ ಬ್ಯಾಡ್ಮಿಂ-ಟ--ನ್-ನ-ಲ್ಲಿ ಭಾರ-ತ-ದ ಪೌಲೋ-ಮಿ ಘಾತ-ಕ್ ಸತ-ತ 2ನೇ ಸೋಲುಂ-ಡಿ-ದ್ದು, ಇನ್ನು ಒಲಂ-ಪಿ-ಕ್ಸ್‌ನ-ಲ್ಲಿ ಅವ-ರು ಯಾವು-ದೇ ಪಂದ್ಯ-ವ-ನ್ನೂ ಆಡು-ವಂ-ತಿ-ಲ್ಲ. -17 ವರ್ಷ-ದ ಪೌಲೋ-ಮಿ-ಗೆ ಒಂ-ದು ಸೆಟ್ಟ-ನ್ನೂ ಗೆಲ್ಲಲು ಅವ-ಕಾ-ಶ ಕೊಡ-ದ ಫ್ರಾನ್ಸ್-ನ ಆ್ಯನೆ --ಬೊ-ಯ್ಲೋ 21-12, 21-9, 21-9ರಲ್ಲಿ ಕೇವ-ಲ 29 ನಿಮಿ-ಷ-ಗ-ಳ-ಲ್ಲಿ ಜಯ ಗಳಿ-ಸಿ-ದ-ರು.
(ಇನ್ಫೋ ವಾರ್ತೆ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications