-ಮುಂ-ದಿ-ನ ವರ್ಷ-ದಿಂ-ದ ಕರ್ನಾ-ಟ-ಕ ವಿಶ್ವ-ವಿ-ದ್ಯಾ-ಲ-ಯ-ದ-ಲ್ಲಿ ಐಟಿ ಕೋರ್ಸು
ಕಾರ-ವಾ-ರ : ಮುಂದಿ-ನ ಶೈಕ್ಷ-ಣಿ-ಕ ವರ್ಷ-ದಿಂ-ದ ಕರ್ನಾ-ಟ-ಕ ವಿಶ್ವ-ವಿ-ದ್ಯಾ-ಲ-ಯ- 3 ವರ್ಷ-ಗ-ಳ ಮಾಹಿ-ತಿ ತಂತ್ರ-ಜ್ಞಾ-ನ ಪದ-ವಿ ಕೋರ್ಸ-ನ್ನು ಆರಂ-ಭಿ-ಸ-ಲಿ-ದೆ.
ಸೋಮ-ವಾ-ರ ನಗ-ರ-ದ-ಲ್ಲಿ ನಡೆ-ದ ಸಿಂಡಿ-ಕೇ-ಟ್ ಸಭೆ-ಯ ನಂತ-ರ ಸು-ದ್ದಿಗೋ-ಷ್ಠಿ-ಯ-ಲ್ಲಿ ಮಾತ-ನಾ-ಡು-ತ್ತಿ-ದ್ದ -ವಿ-ಶ್ವ-ವಿ-ದ್ಯಾ-ಲ-ಯ-ದ ಉಪ ಕುಲ-ಪ-ತಿ ಡಾ.ಎ.ಎಂ. ಪಠಾ-ಣ್ ಈ ವಿಷ-ಯ ತಿಳಿ-ಸಿ-ದ್ದಾ-ರೆ. ಐಟಿ ಕ್ಷೇತ್ರ-ದ-ಲ್ಲಿ ಕ್ಷಿಪ್ರ- ಪ್ರಗ-ತಿ ಸಾಧಿ-ಸು--ತ್ತಿರು-ವ ರಾಜ್ಯ-ಕ್ಕೆ ಕ್ರಿಯಾ-ಶೀ-ಲ ತಂತ್ರ-ಜ್ಞ-ರ-ನ್ನು ಒದ-ಗಿ-ಸು-ವ ಉ-ದ್ದೇ-ಶ-ದಿಂ-ದ ಹೊಸ ಕೋರ್ಸ-ನ್ನು ತೆರೆ-ಯ-ಲು ನಿರ್ಧರಿ-ಸಿ-ದ್ದೇ-ವೆ. ಐಟಿ ಕ್ಷೇತ್ರ-ದ-ಲ್ಲಿ ಆಗು-ವ ತೀವ್ರ-ತ-ರ ಬದ-ಲಾ-ವ-ಣೆ-ಗ-ಳ-ನ್ನು ಗಮ-ನ-ದ-ಲ್ಲಿ-ಟ್ಟು-ಕೊಂ-ಡು ಪಠ್ಯಕ್ರಮ ಸಿದ್ಧ-ಪ-ಡಿ-ಸಿ-ದ್ದೇ-ವೆ. -ಕಾ-ಲ ಹಾಗೂ ಅಗ-ತ್ಯಕ್ಕೆ ತಕ್ಕಂ-ತೆ ಅದ-ನ್ನು ಬದ-ಲಿ-ಸಿ-ಲಾಗು-ವು-ದು. ಈ ಹೊಸ ಕೋರ್ಸಿ-ನಿಂ-ದ ಪದ-ವಿ ಮುಗಿಸುತ್ತಿ-ದ್ದಂ-ತೆ ವಿದ್ಯಾ-ರ್ಥಿ-ಗ-ಳಿ-ಗೆ ಕೆಲ-ಸ ಸಿಗು-ವ ಅವ-ಕಾ-ಶ ಹೆಚ್ಚಾ-ಗಿ-ರು-ತ್ತ-ದೆ ಎಂದ-ರು.
(ಕಾರ-ವಾ-ರ ಪ್ರತಿ-ನಿ-ಧಿ-ಯಿಂ-ದ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications