ಅ.2 ರಂದು ಭಾರ-ತ-ಕ್ಕೆ ರಷ್ಯಾ ಅಧ್ಯ-ಕ್ಷ : ರಕ್ಷ-ಣಾ ಯೋಜ-ನೆ-ಗ-ಳಿ-ಗೆ ಅಂಕಿ-ತ
ಮಾಸ್ಕೋ : ಪ್ರ-ಧಾ-ನಿ ವಾಜ-ಪೇ-ಯಿ- ಅ-ವ-ರ- ಯ-ಶ-ಸ್ವಿ ಅಮೆ-ರಿ-ಕ ಯಾತ್ರೆ ಅಂತಿ-ಮ ಹಂತ-ದ-ಲ್ಲಿ-ರು-ವಾ-ಗ-ಲೇ, --ಅ-ಕ್ಟೋ-ಬ-ರ್ 2 ರಂದು ರ-ಷ್ಯಾ-ದ ಅಧ್ಯಕ್ಷ ವ್ಲಾದಿ-ಮ-ರ್ ಪುಟಿ-ನ್ ಭಾರ-ತ-ಕ್ಕೆ ಆಗ-ಮಿಸು-ವ ಸುದ್ದಿ ಮಾಸ್ಕೋ-ದಿಂ-ದ ಹೊರ-ಬಿ-ದ್ದಿ-ದೆ.
ಭಾರ-ತ ಮತ್ತು ರಷ್ಯಾ ನಡು-ವ-ಣ ರಕ್ಷ-ಣಾ ಯೋಜ-ನೆ-ಗಳಿಗೆ ಅಂಕಿ-ತ ಹಾಕು-ವು-ದು ಹಾಗೂ ವಿಜ್ಞಾ-ನ ಮತ್ತು ತಂತ್ರ-ಜ್ಞಾ-ನ ಸೇ-ರಿ-ದಂ-ತೆ ವಿವಿ-ಧ -ಕ್ಷೇ-ತ್ರ-ಗ-ಳ-ಲ್ಲಿ ಉಭ-ಯ ರಾಷ್ಟ್ರ-ಗ-ಳಲ್ಲಿನ ಕೊಡು ಕೊಳ್ಳು-ವಿ-ಕೆ ಸಂಬಂ-ಧ-ಗ-ಳನ್ನು ಉತ್ತ-ಮ ಪಡಿ-ಸು-ವು-ದು ಪುಟಿ-ನ್ ಅವ-ರ ಭೇಟಿ-ಯ ಉದ್ದೇ-ಶ ಎಂದು ಪ್ರಕ-ಟ-ಣೆ ತಿಳಿ-ಸಿ-ದೆ.
ಟಿ- 90 ಟ್ಯಾಂಕು-ಗ-ಳು, ಮಿಗ್- 29 ಷಿಪ್-ಬೋ-ರ್ಡ್ ಫೈಟ-ರ್-ಗ-ಳು ಹಾಗೂ ಸ-ಬ್-ಮೆ-ರಿ-ನ್ ದುರ-ಸ್ಥಿ ಸಲ-ಕ-ರ-ಣೆ-ಗ-ಳ-ನ್ನು ಜಂಟಿ-ಯಾ-ಗಿ ಅಭಿ-ವೃ--ದ್ಧಿ ಪಡಿ-ಸು-ವ ಕುರಿ-ತು ಭೇಟಿ-ಯ ಕಾಲ-ದ-ಲ್ಲಿ ಒಪ್ಪಂ-ದ-ಕ್ಕೆ ಬರು-ವ ನಿರೀ-ಕ್ಷೆ-ಗ-ಳಿ-ವೆ. ‘ವಾಯ್ಸ್ ಆಫ್ ರಷಾ’್ಯ ಪತ್ರಿ-ಕೆ-ಯ ಪ್ರಕಾ-ರ, ಉಪ ಪ್ರಧಾ-ನಿ ಇಲ್ಯಾ ಕ್ಲೆಬ-ನೋ-ವ್ ನೇ-ತೃ-ತ್ವ-ದ-ಲ್ಲಿ ಮಂಗ-ಳ-ವಾ-ರ(ಸೆ.20) ಭಾರ-ತ-ಕ್ಕೆ ಆಗ-ಮಿ-ಸು-ವ ಉನ್ನ-ತ ಮಟ್ಟ-ದ ಸಮಿ-ತಿ-, ರಷ್ಯಾ ಅಧ್ಯ-ಕ್ಷ-ರ ಭೇಟಿ-ಯ ಕಾಲ-ದ-ಲ್ಲಿ ಒಪ್ಪಂ-ದ-ಕ್ಕೆ ಬರು-ವ ಯೋ-ಜ-ನೆ-ಗ-ಳ ಕುರಿ-ತ ಕರ-ಡ-ನ್ನು ಸಿದ್ಧ-ಪ-ಡಿ-ಸಲಿದೆ.
ವಾಣಿ-ಜ್ಯ ಸಂಬಂ-ಧ ಪ್ರಗ-ತಿ-ಯ-ಲ್ಲಿ : ರಷ್ಯಾ ಹಾಗೂ ಭಾರ-ತ-ಗ-ಳ ದ್ವಿಪ-ಕ್ಷೀ-ಯ ವಾಣಿ-ಜ್ಯ ಅಭಿ-ವೃ-ದ್ಧಿ 1999ನೇ ಸಾ-ಲಿ-ನ-ಲ್ಲಿ ಪ್ರತಿ-ಶ-ತ 16 ರಷ್ಟು --ಹೆ-ಚ್ಚಾ-ಗಿ-ದೆ ಎಂದು ಭಾರ-ತ-ದ-ಲ್ಲಿ-ನ ರಷ್ಯಾ-ದ ವಾ-ಣಿ-ಜ್ಯ ಪ್ರತಿ-ನಿ-ಧಿ ಯೆವ್-ಜೆ-ನಿ ಇಸಾ-ಯೇ-ವ್ -ಹೇ-ಳಿ-ದ್ದಾ-ರೆ. ಭಾರ-ತ-ದ ಉದ್ಯ-ಮ- ಆಧು-ನಿ-ಕ-ಗೊ-ಳ್ಳ-ಲು ನೂತ-ನ ತಂತ್ರ-ಜ್ಞಾ-ನ-ದ ನೆರ-ವ-ನ್ನು ನೀಡ-ಲು ರಷ್ಯಾ- ನಿರ್ಧ-ರಿ-ಸಿ-ದೆ ಎಂದು ಇಸೋ-ಯೇ-ವ್ -ತಿ-ಳಿ-ಸಿ-ದ್ದಾ-ರೆ.
ಇಂಡೋ- ರಷ್ಯ-ನ್ -ಆ-ರ್ಥಿ-ಕ ಉದ್ದಿ-ಮೆ ಮತ್ತು ಸಾಂಸ್ಕೃ-ತಿ-ಕ ಸಮಿ-ತಿ ಅಡಿ-ಯ-ಲ್ಲಿ ಜಂಟಿ ಕಾರ್ಯಾ-ಚ-ರ-ಣೆ ಆಯೋ-ಗ-ವೊಂ-ದ-ನ್ನ್ನು ರಚಿ-ಸ-ಲಾ-ಗು-ವು-ದು. ಈ ಆಯೋ-ಗ-ವು ವಾ-ಯು-ನೆ-ಲೆ-ಗ-ಳ ಅಭಿ-ವೃ-ದ್ಧಿ ಮತ್ತು ಆಧು-ನೀ-ಕ-ರ-ಣ-ಕ್ಕಾ-ಗಿ ದುಡಿ-ಯು-ವು-ದು ಎಂದು ಅವ-ರು ತಿಳಿ-ಸಿ-ದ್ದಾ-ರೆ.
(ಯುಎ-ನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications