ರಾಜ್ ಬಿಡು-ಗ-ಡೆ ಹಾರೈ-ಕೆ ಭಿತ್ತಿ-ಪ-ತ್ರ ಬಿಡು-ಗ-ಡೆ ಮಾಡಿ-ದ ಕರೀಂ
ಮೈಸೂ-ರು : ಟಾಡಾ ಬಂ-ದಿ-ಗ-ಳ ಬಿಡು-ಗ-ಡೆ-ಗೆ ತಕ-ರಾ-ರೆ-ತ್ತಿ-ರು-ವ ನಿವೃ-ತ್ತ ಡಿವೈಎಸ್-ಪಿ ಅ-ಬ್ದು-ಲ್ ಕರೀಂ, ರಾಜ್ ಶೀಘ್ರ-ವಾ-ಗಿ ಬಿಡು-ಗ-ಡೆ-ಯಾ-ಗ-ಲಿ ಎಂದು ಹಾರೈ-ಸು-ವ ಭಿತ್ತಿಪ-ತ್ರ-ಗ-ಳ-ನ್ನು ಭಾನು-ವಾ-ರ ಬಿಡು-ಗ-ಡೆ ಮಾ-ಡಿ-ದ್ದಾ-ರೆ.
ಒಂ-ಟಿ-ಕೊ-ಪ್ಪ-ಲ್ ಕನ್ನ-ಡ ಗೆಳೆ-ಯ-ರ ಬಳ-ಗ ಹಾಗೂ ಇಟ್ಟಿ-ಗೆ-ಗೂ-ಡಿ-ನ ಕನ್ನ-ಡ ರಾಜ್ಯೋ-ತ್ಸ-ವ ಸಮಿ-ತಿ ಭಿತ್ತಿ-ಪ-ತ್ರ-ಗ-ಳ-ನ್ನು ಮುದ್ರಿ-ಸಿ-ವೆ. ರಾಜ್ ಬಿಡು-ಗ-ಡೆ- ವಿಳಂ-ಬ-ಕ್ಕೆ ಕಾರ-ಣ-ವಾ-ಗಿ-ರು-ವ ವ್ಯಕ್ತಿ-ಯಿಂ-ದ-ಲೇ ಅವ-ರ ಶೀ-ಘ್ರ ಬಿಡು-ಗ-ಡೆ-- ಹಾರೈ-ಕೆ-ಯ ಭಿತ್ತಿ-ಪ-ತ್ರ ಬಿ-ಡು--ಗ-ಡೆ ಮಾಡಿ-ಸಿ-ರು-ವು-ದು ವಿಶೇ-ಷ-ವೇ ಸರಿ.
ಮಕ್ಕ-ಳ ಧರ-ಣಿ : ಅಖಿಲ ಕರ್ನಾ-ಟ-ಕ ರಾಜ್ ಅ-ಭಿ--ಮಾ-ನಿ-ಗ-ಳ ಸಂಘ-ವು ಕೆ.ಆರ್. ವೃತ್ತ-ದ ಬಳಿ ನಡೆ-ಸು-ತ್ತಿ-ರು-ವ ಧರ-ಣಿ-ಯ-ಲ್ಲಿ ಶನಿವಾ-ರ ಸಿಕೆ-ಸಿ ಕಾನ್ವೆಂ-ಟಿ-ನ -ಪು-ಟಾ-ಣಿ-ಗ-ಳೂ ಪಾ-ಲ್ಗೊಂ-ಡಿ-ದ್ದ-ರು. ಡಾ. ರಾಜ್ ತಾತ ಬೇಗ ಬಾ, ನ-ರ-ಹಂ-ತ-ಕ ವೀರ-ಪ್ಪ-ನ್-ನಿಂ-ದ ಬಿಡು-ಗ-ಡೆ-ಯಾ-ಗ-ಲಿ, ವೀರ-ಪ್ಪ-ನ್-ಗೆ ಧಿಕ್ಕಾ-ರ- ಬೇಕೇ ಬೇಕು ಅಣ್ಣಾ-ವ್ರು ಬೇಕು ಎಂಬಿ-ತ್ಯಾ-ದಿ ಘೋಷ-ಣೆ-ಗ-ಳ-ನ್ನು ಮಕ್ಕ-ಳು ಕೂಗಿ-ದ-ರು.
ಪರ್ಯಾ-ಯ ಮಾರ್ಗ ಅನು-ಸ-ರಿ-ಸ-ಲಿ : ನ್ಯಾಯಾ-ಲ-ಯ-ಗ-ಳ ತೀರ್ಪಿ-ಗೆ ಕಾಯ-ದೆ, ರಾಜ್ ಅವ-ರ ಆರೋ-ಗ್ಯ-ದ ದೃಷ್ಟಿ-ಯಿಂ-ದ ಪ-ರ್ಯಾ-ಯ ಮಾರ್ಗ ಅನು-ಸ-ರಿ-ಸುವಂ-ತೆ ಮುಖ್ಯ-ಮಂ-ತ್ರಿ-ಗ-ಳಿ-ಗೆ ನಿರ್ದೇ-ಶ-ನ ಕೊಡು-ವಂ-ತೆ ರಾಜ್ಯಪಾಲೆ ರಮಾ-ದೇ-ವಿ ಅವ-ರಿ-ಗೆ ಕನ್ನ-ಡ ಚಳ-ವ-ಳಿ-ಗಾ-ರ-ರು - ಮನ-ವಿ ಪತ್ರ ಸಲ್ಲಿ-ಸಿ-ದ್ದಾ-ರೆ. ತಾಯೂ-ರು -ವಿ-ಠ್ಠ-ಲ--ಮೂ-ರ್ತಿ, ಮೂಗೂ-ರು ನಂಜುಂ-ಡ-ಸ್ವಾ-ಮಿ ಹಾಗೂ ಎಂ.ಜಯ-ರಾ-ಂ -ಸ-ಲ್ಲಿ-ಸಿ-ರು-ವ ಮನ-ವಿ-ಯ-ಲ್ಲಿ, ರಾಜ್ಯ-ದ ಜನ-ತೆ ಸರ್ಕಾ-ರ-ದ ಭರ-ವ-ಸೆ-ಯ-ನ್ನು ನಂಬಿ-ದೆ. ಆದ್ದ-ರಿಂ-ದ ಅವ-ರ ಶೀಘ್ರ ಬಿಡು-ಗ-ಡೆ-ಗೆ ತಕ್ಷ-ಣ ಗಮ-ನ-ಹ-ರಿ-ಸ-ಬೇ-ಕು ಎಂದು ಆಗ್ರ-ಹಿ-ಸಿ-ದ್ದಾ-ರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications