Get Updates
Get notified of breaking news, exclusive insights, and must-see stories!

ಭಾರ-ತ-ಕ್ಕೆ ಇನ್ನೂ ಹಲ-ವಾ-ರು ಬೆಂಗ-ಳೂ-ರು-ಗ-ಳು ಬೇಕಾ-ಗಿ-ವೆ- ವಾಜ-ಪೇ-ಯಿ

ವಾಷಿಂ-ಗ್ಟ-ನ್‌ : -ಬೆಂ-ಗ-ಳೂ-ರಿ-ನಂ-ತ-ಹ ಹ-ಲ-ವು ಸಿಲಿಕಾ-ನ್‌ ವ್ಯಾಲಿ-ಗ-ಳು ಭಾರ-ತ-ಕ್ಕೆ ಬೇಕಾ-ಗಿ-ದ್ದು , ಈ ನಿಟ್ಟಿ-ನ-ಲ್ಲಿ ಅನಿ-ವಾ-ಸಿ ಭಾರ-ತೀ-ಯ-ರು ನೆರ-ವಾ-ಗು-ವಂ-ತೆ ಪ್ರಧಾ-ನಿ ವಾಜ-ಪೇಯಿ ಅಮೇ-ರಿ-ಕ-ದ-ಲ್ಲಿ-ರು-ವ ಭಾರ-ತೀ-ಯ-ರಿ-ಗೆ ಕರೆ ನೀಡಿ-ದ್ದಾ-ರೆ.

ಭಾರ-ತ-ದ ಐಟಿ ಕ್ಷೇತ್ರ-ದಲ್ಲಿ ಅಂತ-ರ-ರಾ-ಷ್ಟ್ರೀ-ಯ ದರ್ಜೆ-ಯ ಗುಣ-ಮ-ಟ್ಟ ಮತ್ತು ಸೌಲ-ಭ್ಯ-ಗ-ಳ-ನ್ನು ಅಭಿ-ವೃ-ದ್ಧಿ ಪಡಿ-ಸುವು-ದು ನಮ್ಮ ಗುರಿ-ಯಾ-ಗಿ-ದೆ, -ಭಾ-ರ-ತೀ-ಯ ಇಂಜಿ-ನಿ-ಯ-ರ್‌-ಗ-ಳು ಈ ಗುರಿ-ಯ-ನ್ನು ಸಾಧಿ-ಸ-ಲು ಯ-ತ್ನಿ-ಸ-ಬೇ-ಕು ಎಂದು ವಾಜ-ಪೇ-ಯಿ ಹೇಳಿ-ದ-ರು. ಭಾ-ನು-ವಾ-ರ ವಾಷಿಂ-ಗ್ಟ-ನ್‌-ನ-ಲ್ಲಿ ತಮ್ಮ-ನ್ನು ಭೇಟಿ ಮಾಡಿ-ದ ಭಾರ-ತೀ-ಯ ನಿಯೋ-ಗ-ದೊಂ-ದಿ-ಗೆ ಅವ-ರು ಮಾತ-ನಾ-ಡು-ತ್ತಿ-ದ್ದ-ರು.

ಐಟಿ ಹಾಗೂ ಟೆಲಿ-ಕಾಂ ವಲ-ಯ-ದ ಅಭಿ-ವೃದ್ಧಿಗಾ-ಗಿ ಸ-ರ್ಕಾ-ರ ಹಲ-ವಾ-ರು ಕ್ರಮ ಕೈಗೊಂಡಿ-ದೆ. ಭಾರ-ತ-ದ ಐಟಿ ಕ್ಷೇ-ತ್ರ-ದ-ಲ್ಲಿ ಬಂಡ-ವಾ-ಳ ಹೂಡು-ವ ಅನಿ-ವಾ-ಸಿ ಭಾರ-ತೀ-ಯ-ರಿಗೆ ಕೇಂದ್ರ ಸರ್ಕಾ-ರ ಅಗ-ತ್ಯ-ವಾ-ದ ಎಲ್ಲಾ ಅನು-ಕೂ-ಲ-ಗ-ಳ-ನ್ನು ಕಲ್ಪಿ-ಸಿ-ಕೊ-ಡು-ವು-ದು ಎಂದು ವಾಜ-ಪೇ-ಯಿ ಭರ-ವ-ಸೆ ನೀಡಿ-ದ-ರು. -ಪೂ-ರ್ವ ಪ್ರಾಂತ್ಯ-ದ ಸಿಲಿ-ಕಾ-ನ್‌ ವ್ಯಾಲಿ ಎಂದೇ ಪ್ರಸಿ-ದ್ಧವಾಗಿ-ರು-ವ ಬೆಂಗಳೂ-ರು ಐ-ಟಿ ಕ್ಷೇತ್ರ-ದ-ಲ್ಲಿ -ಸಾ-ಧಿ-ಸಿ-ರು-ವ ಪ್ರಗ-ತಿ-ಯ-ನ್ನು ವಿಶೇ-ಷ-ವಾ-ಗಿ ಉಲ್ಲೇ-ಖಿ-ಸಿ-ದ ಅವ-ರು, ಇಂಥಾ ಹಲ-ವಾ-ರು ಪಟ್ಟ-ಣ-ಗ-ಳು ದೇಶ-ಕ್ಕೆ ಬೇಕಾ-ಗಿ-ವೆ ಎಂದ-ರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+