ಪ್ರೀ ಕ್ವಾರ್ಟ-ರ್ ಫೈನ-ಲ್-ಗೆ ಗೋಪಿ-ಚಂ-ದ್, ಚಾನು-ಗೆ ನಿರಾ-ಸೆ
ಸಿ-ಡ್ನಿ : ವಿಶ್ವ-ದ 10ನೇ ಶ್ರೇಯಾಂ-ಕ-ದ ಬ್ಯಾ-ಡ್ಮಿಂ-ಟ-ನ್ ಆಟ-ಗಾ-ರ ಪಿ. ಗೋಪಿ-ಚಂ-ದ್ ಸೋಮ-ವಾ-ರ ನಡೆ-ದ ಒಲಂ-ಪಿ--ಕ್ಸ್‌ನ ಎರ-ಡ-ನೇ ಸುತ್ತಿ-ನ ಪಂದ್ಯ-ದ-ಲ್ಲಿ ಉಕ್ರೇ-ನಿ-ನ ವ್ಲಾಡಿ-ಸ್ಲಾ-ವ್ ಡ್ರಜೆಂ-ಕೋ ವಿರು-ದ್ಧ 15-3, 15-10, 15-7ರಲ್ಲಿ ಜಯ-ಗ-ಳಿ-ಸಿ-ದ್ದಾ-ರೆ.
ಮೊದ-ಲ ಸೆಟ್‌ನ-ಲ್ಲಿ ವಿಶ್ವದ 24ನೇ ಶ್ರೇ-ಯಾಂ-ಕ-ದ ಉಕ್ರೇ-ನಿ-ನ ಆಟ-ಗಾ-ರ ಗಳಿ-ಸಿ-ದ್ದು ಕೇವ-ಲ 3 ಪಾಯಿಂ-ಟ್ಸ್. 24 ನಿಮಿ-ಷ-ಗ-ಳ ಕಾಲ ನಡೆ-ದ 2ನೇ ಸೆಟ್-ನ-ಲ್ಲಿ 10- 15ರಲ್ಲಿ ಗೋಪಿ ಸೋತ-ರು. ಆದ-ರೆ ಕೊನೆ ಸೆಟ್‌ನ-ಲ್ಲಿ 15-7ರಲ್ಲಿ ಡ್ರ-ಜೆಂ-ಕೋ ಅವ-ರ-ನ್ನು ಸೋ-ಲಿ-ಸಿ, ಪ್ರೀ ಕ್ವಾರ್ಟ-ರ್‌ಫೈನ-ಲ್ಸ್ ಪ್ರವೇ-ಶಿ-ಸಿ-ದ-ರು. ಅವ-ರ ಮುಂದಿ-ನ ಪಂದ್ಯ ಇಂಡೋ-ನೇ-ಷ್ಯಾ-ದ ಹೆಂಡ್ರಾ-ವ-ನ್ ವಿರು-ದ್ಧ-ದ್ದು. 4ನೇ ಶ್ರೇಯಾಂ-ಕ-ದ ಹೆಂಡ್ರಾ-ವ-ನ್, ಚಿನ್ನ ಗಳಿ-ಸು-ವ ನೆಚ್ಚಿ-ನ ಆಟ-ಗಾ-ರ-ರ-ಲ್ಲೊಬ್ಬರು.
- ಕಳ-ಪೆ ಪ್ರದ-ರ್ಶ-ನ ನೀಡಿ-ದ ಚಾನು : ಮ-ಹಿ-ಳೆ-ಯ-ರ 53 ಕೆಜಿ ವಿಭಾ-ಗ-ದ -ವೇ-ಯ್ಟ್--ಲಿ-ಫ್ಟಿಂ-ಗ್-ನ-ಲ್ಲಿ ಭಾರ-ತ-ದ ತಿಂಗ್ ಬೈಜಾ-ನ್ ಸನಾ-ಮಾ-ಚ -ಚಾ-ನು ನಿರೀ-ಕ್ಷೆ-ಗಿಂ-ತ ಕಳ-ಪೆ ಪ್ರದ-ರ್ಶ-ನ ನೀಡಿ, 6ನೇ ಸ್ಥಾನ- ಪಡೆ-ದಿ-ದ್ದಾ-ರೆ. 85 ಕೆ.ಜಿ. -ಭಾ-ರ ಎತ್ತ-ಲು ತಿಣು-ಕಾ-ಡಿ-ದ ಚಾನು, ಸ್ಪರ್ಧೆ-ಯ ಅರ್ಧ-ದ-ಲ್ಲೇ ಪದ-ಕ-ದ ಆಸೆ ಕೈಬಿ-ಡ-ಬೇ-ಕಾ-ಯಿ-ತು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications