ಗೋಲ್ಡ-ನ್ ಮೌಸ್ ಪ್ರಶ-ಸ್ತಿ-ಗೆ -ಅ-ರ್ಜಿ-ಗ-ಳು ಹರಿ-ದು ಬರು-ತ್ತಿ-ವೆ
ಬೆಂಗ--ಳೂ-ರು : ಮುಂದಿ-ನ ತಿಂಗ-ಳು -ಭಾ-ರ-ತದ ಇಂಟ-ರ್-ನೆ-ಟ್ -ಜ-ಗ-ತ್ತಿ-ನ-ಲ್ಲಿ ನೀಡುವ ಗೋಲ್ಡ-ನ್ ಮೌಸ್ ಪ್ರಶ-ಸ್ತಿ-ಗಾ-ಗಿ ಈ-ಗಾ-ಗ-ಲೇ 500ಕ್ಕೂ ಹೆಚ್ಚು ವೆಬ್-ಸೈ-ಟ್-ಗ-ಳು ನಾಮಿ-ನೇ-ಷ-ನ್ ಅರ್ಜಿ ಗುಜ-ರಾ-ಯಿ-ಸಿ-ವೆ.
ಭಾರ-ತ-ದ ಮೊದ-ಲ ಇಂ-ಟ-ರ್-ನೆ-ಟ್ ಮಾರ್ಕೆ-ಟಿಂ-ಗ್- ಎಂಟಿ-ಟಿ ಮೀಡಿ-ಯಾ2ಇಂಡಿ-ಯಾ.ನೆಟ್ ಈ ಬಹು-ಮಾ-ನ-ವ-ನ್ನು ನೀಡ-ಲಿ-ದೆ. ಈಗಾ-ಗ-ಲೇ ಇಂಟ-ರ್-ನೆ-ಟ್-ಗೆ ಸಂಬಂ-ಧಿ-ಸಿ-ದಂ-ತೆ ಅನೇ-ಕ ಬಹು-ಮಾ-ನ-ಗ-ಳ-ನ್ನು ನೀಡಿ-ರು-ವ ಈ -ಸಂ-ಸ್ಥೆ ಗೋಲ್ಡ-ನ್ ಪ್ರಶ-ಸ್ತಿ-ಗಾ-ಗಿ ಸುಮಾ-ರು 1000 ನಾಮಿ-ನೇ-ಷ-ನ್ ಅರ್ಜಿ-ಗ-ಳ-ನ್ನು ನಿರೀ-ಕ್ಷಿ-ಸು-ತ್ತಿ-ದೆ. ಸೋಮ-ವಾ-ರ ಸಂಸ್ಥೆ ಹೊರ-ಡಿ-ಸಿ-ದ ಸುದ್ದಿ ಪ್ರಕ-ಟ-ಣೆ-ಯ-ಲ್ಲಿ ಈ ವಿಷ-ಯ- ತಿಳಿ-ಸಿ-ದೆ.
ಭಾರ-ತ-ದ ದೊಡ್ಡ ಪೋರ್ಟ-ಲ್-ಗ-ಳ ಜೊತೆ-ಗೆ, ಬಿ2ಬಿ ಸೈಟ್-ಗ-ಳು ಹಾಗೂ ವರ್ಟಿ-ಕ-ಲ್ ಸೈಟ್-ಗ-ಳೂ ಅರ್ಜಿ ಹಾಕಿ-ವೆ. ಇಂಟ-ರ್-ನೆ-ಟ್ ಮೂಲ-ಕ ಉತ್ತ-ಮ ಸಾಧ-ನೆ ತೋರಿ-ರು-ವ ವೆಬ್-ಸೈ-ಟ್-ಗೆ ಪ್ರಶ-ಸ್ತಿ ನೀಡ-ಲಾ-ಗು-ವು-ದು ಎಂದು ಪ್ರ-ಕ-ಟ-ಣೆ ಹೇಳಿ-ದೆ.
(ಯುಎ-ನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications