ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ-ಳೂ-ರ-ಲ್ಲಿ ಜಿ.ಇ.ಯ ಆರ್‌ ಅಂಡ್‌ ಡಿ ಸೆಂಟ-ರ್‌

By Super
|
Google Oneindia Kannada News

ಬೆಂಗ-ಳೂ-ರು : ಭಾರ-ತ ವಿದ್ಯು--ತ್‌ ಕೊರ-ತೆ ಎದು-ರಿ-ಸು-ತ್ತಿ-ರು-ವ ದೇಶ-ವಾ-ಗಿ-ದೆ. ಅದು -ಈ ಸಮ-ಸ್ಯೆ-ಯಿಂ-ದ ಹೊರ-ಬ-ರ-ಲೇ-ಬೇ-ಕು. ಹಾಗಂ-ತ ಖಾಸ-ಗೀ-ಕ-ರ-ಣ-ದಿಂ-ದ ವಿದ್ಯು-ತ್‌ ಕ್ಷೇತ್ರ--ದ-ಲ್ಲಿ ಮೇಲು-ಗೈ ಸಾಧಿ-ಸ-ಬ-ಹು-ದೆಂ-ಬ ಭ್ರಮೆ ಇಟ್ಟುಕೊಳ್ಳ-ಬಾ-ರ--ದು ಎಂದು ಜನ-ರ-ಲ್‌ ಎಲೆ-ಕ್ಟ್ರಿ-ಕ್ಸ್‌- (ಜಿ.ಇ.) ಕಂಪ-ನಿ ಅಧ್ಯಕ್ಷ ಜಾನ್‌ ಎಫ್‌. ವೆಲ್ಷ್‌ ಭಾರ-ತ-ದ ರಾಜ್ಯ-ಗ-ಳಿ-ಗೆ ಮನ-ವಿ ಮಾಡಿ-ದ್ದಾ-ರೆ.

ಜಿ.ಇ. ಕಂ-ಪ-ನಿ ನಗ-ರ-ದ-ಲ್ಲಿ ಸ್ಥಾಪಿ-ಸಿ-ರು-ವ ಸಂಶೋ--ಧ-ನೆ ಮತ್ತು ಅಭಿ-ವೃ-ದ್ಧಿ ಕೇಂದ್ರ-ವ-ನ್ನು ಭಾ-ನು-ವಾ-ರ ಉದ್ಘಾ-ಟಿ-ಸಿ, ನಂತ-ರ ಸುದ್ದಿ-ಗೋ-ಷ್ಠಿ-ಯ-ಲ್ಲಿ ಅವ-ರು ಮಾತ-ನಾ-ಡಿ-ದ-ರು. ಕೇಂದ್ರಕ್ಕೆ ಸಂಸ್ಥೆ ಮೂರು ಹಂತ-ಗ-ಳ-ಲ್ಲಿ ಒಟ್ಟು 100 ದಶ-ಲ-ಕ್ಷ ಡಾಲ-ರ್‌ಗಳ-ನ್ನು 3 ವರ್ಷ-ಗ-ಳ-ಲ್ಲಿ ಪೂರೈ-ಸ-ಲಿ-ದ್ದು, ಸಂಶೋ-ಧ-ನೆ ಮತ್ತು ಅಭಿವೃ-ದ್ಧಿ-ಗೆ ಬೇಕಾ-ದ ಎಲ್ಲಾ ಸವ-ಲ-ತ್ತು-ಗ-ಳ-ನ್ನು ಕಲ್ಪಿ-ಸ-ಲಿ-ದೆ. 2 ವರ್ಷ-ಗ-ಳ ನಂತ-ರ ಕೇಂ-ದ್ರ-ದ-ಲ್ಲಿ 1500 ತಂತ್ರ-ಜ್ಞ-ರಿ-ಗೆ ಉದ್ಯೋ-ಗಾ-ವ-ಕಾ-ಶ ದೊ-ರೆ-ಯ-ಲಿ-ದ್ದು, 3ನೇ ವರ್ಷ-ದ ಕೊನೆ-ಗೆ ಅದು 2600ರಷ್ಟಾ-ಗ-ಲಿ-ದೆ. -ಈ ಕೇಂದ್ರ ವಿಶ್ವ-ದ ಅತಿದೊ-ಡ್ಡ ಸಂಶೋ-ಧ-ನೆ ಮತ್ತು ಅಭಿ-ವೃ--ದ್ಧಿ ಕೇಂದ್ರ-ವಾ-ಗ-ಲಿ-ದೆ ಎಂದ-ರು.

ಅಮೆ-ರಿ-ಕ, ಮೆ-ಕ್ಸಿ-ಕೋ ಮತ್ತು ಚೀನಾ ಹೊರ-ತು-ಪ-ಡಿ-ಸಿ-ದ-ರೆ, ಬೆಂಗ-ಳೂ-ರ-ಲ್ಲೇ ಜಿ.ಇ. --ತ-ನ್ನ ಕೇಂದ್ರ-ವ-ನ್ನು ತೆರೆ-ದಿ-ರು-ವು-ದು. ಮೊದ-ಲ ಹಂತ-ದ ಕಾಮ-ಗಾ-ರಿ-ಗ-ಳು ಮುಗಿ-ದಿ-ರು-ವು-ದ-ರಿಂ-ದ -ಪ್ರ-ಸ್ತು-ತ 370 ವಿಜ್ಞಾ-ನಿ-ಗ-ಳು ಮತ್ತು -ಎಂ-ಜಿ-ನಿ-ಯ-ರು-ಗ-ಳು ಕೇಂದ್ರ-ದ-ಲ್ಲಿ ಕೆಲ-ಸ ಮಾಡು-ತ್ತಿ-ದ್ದಾ-ರೆ. ಒಂದೂ-ಮು-ಕ್ಕಾ-ಲು ಲಕ್ಷ-ಕ್ಕೂ ಹೆಚ್ಚು ಚದ-ರ ಅಡಿ ಪ್ರದೇ-ಶ-ದ- -ಈ ಕೇಂದ್ರ-ಕ್ಕೆ ವೆಲ್ಷ್‌ -ಅ-ವ-ರ ಹೆಸ-ರ-ನ್ನೇ -ಇ-ಡ-ಲಾ-ಗಿ-ದೆ. -ಜಿ.ಇ. ಕಂಪ-ನಿ-ಯ ಸಂಶೋ-ಧ-ನೆ ಮತ್ತು ಅಭಿವೃ-ದ್ಧಿ ಕಾರ್ಯ-ಗ-ಳಿ-ಗೆ ಅನು-ವಾ-ಗು-ವಂ-ತೆ ನ್ಯೂ-ಯಾ-ರ್ಕ್‌-ನ ಮುಖ್ಯ ಕೇಂದ್ರ ಸೇರಿ-ದಂ-ತೆ ಪ್ರಮು-ಖ ಕೇಂದ್ರ-ಗ-ಳಿ-ಗೆ ಬೆಂಗ-ಳೂ-ರಿ-ನ ವೆಲ್ಷ್‌ ಕೇಂದ್ರ-ವ-ನ್ನು ಸಂಪ-ರ್ಕಿ-ಸ-ಲಾ-ಗಿ-ದೆ.

'ಬೌದ್ಧಿ-ಕ ಸಂಪ-ತ್ತ-ನ್ನು ಸೂಕ್ತ ರೀತಿ-ಯ-ಲ್ಲಿ ಬಳ-ಸಿ-ಕೊ-ಳ್ಳು-ವು-ದೇ ನಿಜ-ವಾ-ದ ಜಾಗ-ತಿ-ಕ ಕಂಪ-ನಿ. ತಂತ್ರ-ಜ್ಞಾ-ನ ಕ್ಷೇತ್ರ-ದ -ಬೌ-ದ್ಧಿ-ಕ ಸಂಪ-ತ್ತಿ-ನ ವಿಷ-ಯ-ದ-ಲ್ಲಿ ಭಾರ-ತ- ಮುಂದು-ವ-ರೆ--ದ ದೇಶ ಎನ್ನು-ವು--ದ-ರ-ಲ್ಲಿ ಎರ-ಡು ಮಾತಿ-ಲ್ಲ. ನಮ್ಮ ಕಂಪ-ನಿ-ಯ ಅಭಿ-ವೃ-ದ್ಧಿ-ಗೆ ಭಾರ-ತೀ-ಯ ಬೌದ್ಧಿ-ಕ ಸಂಪ-ತ್ತೂ ಕಾರ-ಣ-ವಾ-ಗ-ಲಿ-ದೆ ಎಂದು ಹೆ-ಮ್ಮೆ-ಯಿಂ-ದ ಹೇಳು-ತ್ತೇನೆ" ಎನ್ನು-ತ್ತಾ-ರೆ ವೆಲ್ಷ್‌.

ವಿದೇ-ಶೀ ಸಂಶೋ-ಧ-ನಾ ಮತ್ತು ಅಭಿ-ವೃ-ದ್ಧಿ ಕೇಂದ್ರ-ಗ-ಳ ಮೂಲ-ಕ -ಭಾ-ರ-ತ-ದ ಸಾಫ್ಟ್‌ವೇರ್‌ ಉ-ತ್ಪನ್ನ-ವ-ನ್ನು ರ-ಫ್ತು ಮಾಡು-ವ ಅವ-ಕಾ-ಶ-ವ-ನ್ನು ಕಲ್ಪಿ-ಸಿ-ರು-ವ ಏಕೈ-ಕ ಕಂ-ಪ-ನಿ ಎಂಬ ಹೆಗ್ಗ-ಳಿ-ಕೆ-ಗೂ ಜಿ.ಇ. ಪಾತ್ರ-ವಾ-ಗಿ-ದೆ. ಈ ಬೆಳ-ವ-ಣಿ-ಗೆ-ಯಿಂ-ದ ಭಾರ-ತ-ದ ಶೇಕ-ಡಾ 5ರಷ್ಟು ಹೆಚ್ಚು ಸಾಫ್ಟ್‌-ವೇ-ರ್‌ ಉತ್ಪನ್ನಗ-ಳು ವಿದೇ-ಶ-ಗ-ಳಿ-ಗೆ ರಫ್ತಾ-ಗ-ಲಿ-ವೆ.

English summary
privatisation of power sector is not a solution
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X