ಭೋಜನಕಾಲೇ ಭಾವೈಕ್ಯ ಸ್ಮರಣೆ
ಹೊಸ-ತ-ನ್ನು ಕಾಣ-ಬೇ-ಕಿ-ದೆ. ಅದ-ಕ್ಕಾ-ಗಿ ಗಡಿ-ಗ-ಳ-ನ್ನು ಮೀರ ಬೇಕಿ-ದೆ
ಇದು ಸ್ಮರ-ಣೀ-ಯ ದಿನ. ನಮ್ಮ ಹಾಗೂ ಭಾರ-ತ-ದ ಸೌಹಾ-ರ್ದತಾ ಸಂಬಂ-ಧ ಇನ್ನೂ ಹೆಚ್ಚಾಗ-ಲಿ-ದೆ. ಅಮೆ-ರಿ-ಕ-ದ ವಾಣಿ-ಜ್ಯೋ-ದ್ಯ-ಮಿ-ಗ-ಳು, ವಿಶ್ವ-ವಿ--ದ್ಯಾ-ಲ-ಯ-ಗ-ಳು ಭಾರ-ತ-ದೊಂ-ದಿ-ಗೆ ದೀರ್ಘ-ಕಾ-ಲಿ-ಕ ಸಂಬಂ-ಧ ಹೊಂದು-ತ್ತ-ವೆ. ನಮ್ಮ-ಲ್ಲಿ ಮೈ-ಕ್ರೋ-ಸಾ-ಫ್ಟ್ ಕುರಿ-ತು- ಹೇಳು-ವಾ-ಗೆ-ಲ್ಲ , ಬೆಂ-ಗ-ಳೂ-ರು- ಹೈದ-ರಾ-ಬಾ-ದ್-ಗ-ಳ -ಪ್ರ-ಸ್ತಾ-ಪ-ವಿ-ಲ್ಲ--ದೆ ಮಾತು ಮುಕ್ತಾ-ಯ-ವಾ-ಗು-ವು-ದೇ ಇಲ್ಲ . ಭಾರ-ತೀ-ಯ ಮೂಲ-ದ ಅಮೇ-ರಿ-ಕ-ನ್ನ-ರು ಪ್ರಸ-ಕ್ತ 750 ಕಂಪ-ನಿ-ಗ-ಳ-ನ್ನು ಸಿ-ಲಿ-ಕಾ-ನ್ ವ್ಯಾಲಿ-ಯ-ಲ್ಲಿ ಸ್ವತಂ-ತ್ರ-ವಾ-ಗಿ ನಡೆ-ಸು-ತ್ತಿ-ದ್ದಾ-ರೆ.
ಪ್ರಸ್ತು-ತ ಅಮೆ-ರಿ-ಕಾ-ದ-ಲ್ಲಿ ಹತ್ತು ಲಕ್ಷ ಭಾರ-ತೀ-ಯ-ರಿ-ದ್ದಾ-ರೆ. ಅವ-ರ-ಲ್ಲಿ ಅರ್ಧ-ಪಾ-ಲು ಈ ರಾ-ತ್ರಿ ಇಲ್ಲಿ-ಯೇ ಇದ್ದಾ-ರೆ, ಇನ್ನು-ಳಿ-ದ-ವ-ರು ಇಲ್ಲಿ-ರ-ಲು ಸಾಧ್ಯ-ವಾ-ಗ-ದೆ ಹೋದು-ದ-ಕ್ಕೆ ನಿರಾ-ಶ-ರಾಗಿದ್ದಾ-ರೆ.. ನ-ಗುವಿ-ನೊಂ-ದಿ-ಗೆ ಕ್ಲಿಂಟ-ನ್ ಅವ-ರ ಲಹ-ರಿ ಮುಂದು-ವ-ರಿ-ಯು-ತ್ತ-ದೆ. ಭಾರ-ತ-ದ ಸಾಂಸ್ಕೃ-ತಿ-ಕ --ಪ್ರ-ಪಂ-ಚ ಕೂಡ ಅಮೆರಿ-ಕ-ನ್ನ-ರ ಮೋಡಿ ಮಾಡಿ-ದೆ. ನಾವು ಕ್ಯಾಲಿ-ಫೋ-ರ್ನಿ-ಯಾ-ದ-ಲ್ಲಿ-ರ-ಲಿ ಅಥ-ವಾ ಕಲ್ಕ-ತ್ತಾ-ದ-ಲ್ಲಿ-ರ-ಲಿ, -ಕ-ರೋ-ಡ್-ಪ-ತಿ-ಗ-ಳಾ-ಗ-ಲಿ-ಕ್ಕೆ ಬಯ-ಸು-ತ್ತೇ-ವೆ(ಕೌನ್ ಬನೇ-ಗ ಕರೋ-ಡ್-ಪ-ತಿ ಹಾಗೂ ಅಮಿ-ತಾ-ಬ್ ಅಲ್ಲೂ ಜನ-ಪ್ರಿ-ಯ-ರು).
ಭಾರ-ತ-ದೊಂ-ದಿ-ಗೆ ಸಾಂಸ್ಕೃ-ತಿ-ಕ ಸಂಬಂ-ಧ-ವನ್ನು ಅಮೆ-ರಿ-ಕ ಬಯ-ಸು-ತ್ತ-ದೆ. ಭಯೋ-ತ್ಪಾ-ದ-ಕ-ತೆ, ಮಿಲಿ-ಟ-ರಿ ತಾಂತ್ರಿ-ಕ-ತೆ, ಕಿತ್ತು ತಿನ್ನು-ವ ರೋಗ-ಗ-ಳ ಜಗ-ತ್ತಿ-ನಿಂ-ದ ಹೊಸ-ತ-ನ್ನು ಕಾಣ-ಬೇ-ಕಿ-ದೆ. ಅದ-ಕ್ಕಾ-ಗಿ ಗಡಿ-ಗ-ಳ-ನ್ನು ಮೀರ ಬೇಕಿ-ದೆ,- -ಪ-ರಸ್ಪ-ರ ಕಲಿ-ಯ-ಬೇ-ಕಿ-ದೆ, ಕೊನೆ-ಗೆ ಮುಟ್ಟ-ಬೇ-ಕಾ-ದು-ದು ಮಾನ-ವೀ-ಯ-ತೆ-ಯ-ನ್ನು ... -ಜ-ಗ-ತ್ತಿ-ನ -ಅ-ತ್ಯಂ-ತ ಶಕ್ತ ರಾಷ್ಟ್ರ-ದ ನೇತಾ-ರ ಭಾವು-ಕ-ರಾ-ಗಿ-ದ್ದ-ರು.
ಕೊಲಂ-ಬ-ಸ್ ಮತ್ತು ಕ್ಲಿಂಟ-ನ್ : ಆ-ತಿ-ಥ್ಯ-ಕ್ಕೆ ಉತ್ತ-ರ ನೀಡಿದ ವಾಜ-ಪೇ-ಯಿ, -ನಿಮ್ಮೊಂ-ದಿ-ಗೆ ಈ ಕ್ಷಣ-ಗ-ಳ-ನ್ನು ಕಳೆ-ಯ-ಲು ಅವ-ಕಾ-ಶ ಮಾಡಿ-ಕೊ-ಟ್ಟ-ವ-ರು ಇಬ್ಬ-ರು- ಮೊದ-ಲ-ನೆ-ಯ-ವ-ರು, ಭಾರ-ತ ಶೋಧಿ-ಸ-ಲು ಹೊರ-ಟು ಅಮೆ-ರಿ-ಕ ಮುಟ್ಟಿ-ದ ಕೊಲಂ-ಬ-ಸ್, ಮತ್ತೊ-ಬ್ಬ-ರು ಕ್ಲಿಂಟ-ನ್, ಆದ-ರೆ, ಕ್ಲಿಂಟ-ನ್ ಹೊಸ-ದಾ-ಗಿ ಭಾರ-ತ-ವ-ನ್ನೇ-ನೂ ಕಂಡು ಹಿಡಿ-ಯ-ಬೇ-ಕಿ-ಲ್ಲ ಎಂದು ನಗೆ-ಯಾ-ಡಿ-ದ-ರು.
ವಾಷಿಂ-ಗ್ಟ-ನ್-ನ-ಲ್ಲಿ ಮಹಾ-ತ್ಮ ಗಾಂ-ಧಿ ಪ್ರ-ತಿ-ಮೆ ಸ್ಥಾಪ-ನೆ-ಯ-ನ್ನು ವಾಜ--ಪೇ-ಯಿ ಪ್ರಶಂ-ಸಿ-ದ-ರು. ಈ ಸ್ಮಾರ-ಕ ಅಮೆರಿ-ಕ-ನ್ನ-ರ ಭಾವೈ-ಕ್ಯ-ತೆ, ಪ್ರೇಮ-ಕ್ಕೆ ಸಂಕೇ-ತ ಎಂದ-ರು. ಶ-ತ-ಮಾ-ನ ಉರು-ಳಿ-ದ-ರೂ ಗಾಂಧಿ, ವುಡ್ರೋ ವಿಲ್ಸ-ನ್ ಅವ-ರ -ನಿ-ಲು-ವು-ಗ-ಳು ಇಂದೂ ಪ್ರಸ್ತು-ತ-ವಾ-ಗಿ-ವೆ. ಅಮೆ-ರಿ-ಕ ಹಾಗೂ ಭಾರ-ತ ಇತಿ-ಹಾ-ಸ--ದ -ವಿ-ಶೇ-ಷ ಭಾಗ ಎನ್ನು-ವು-ದ-ನ್ನು ನಾವು ಮರೆ-ಯ-ಬಾ-ರ-ದು ಎಂದು ಅವ-ರು ಹೇಳಿ-ದ-ರು. ಕ್ಲಿಂಟ-ನ್ ಅವ-ರ ನಾಯ-ಕ-ತ್ವ, ಹೋರಾ-ಟ ಮನೋಭಾ-ವ-ವ-ನ್ನು -ಶ್ಲಾ-ಘಿ-ಸಿ-ದ ವಾಜ-ಪೇ-ಯಿ, ಅವ-ರಿ-ಗೆ ಯಶ-ಸ್ಸ-ನ್ನು ಕೋರಿ-ದ-ರು.
ಔತ-ಣ ಕೂಟ-ದ- ನಂತ-ರ ಅತಿ-ಥಿ-ಗ-ಳ ಮ-ನ-ರಂ-ಜ-ನೆ-ಗಾ-ಗಿ ಸಂಗೀ-ತ- ಕಾರ್ಯ-ಕ್ರ-ಮ- ಏರ್ಪಾ-ಡಾ-ಗಿ-ತ್ತು . ಆದ-ರೆ, ಕ್ಲಿಂಟ-ನ್ ಹಾಗೂ ವಾಜ-ಪೇ-ಯಿ ಅವ-ರ ಮಾತು-ಗ-ಳೇ ಅತಿ-ಥಿ-ಗ-ಳ ಮನ-ಸ್ಸಿ-ನ- ತುಂಬ ಮೊರೆ-ಯು-ತ್ತಿ-ತ್ತು .
(ಐಎ-ಎ-ನ್-ಎ-ಸ್)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications