Get Updates
Get notified of breaking news, exclusive insights, and must-see stories!

ಸೆ. 20 ರಂದು 24 ಗಂಟೆ-ಗ-ಳ ಕಾಲ ಎಲ್ಲಾ ಕೇಬ-ಲ್‌ ಚಾನ-ಲ್‌ ಪ್ರಸಾ-ರ ಸ್ಥಗಿ-ತ

ಬೆಂಗ-ಳೂ-ರು: ರಾಜ್‌-ಕು-ಮಾ-ರ್‌- ಬಿಡು-ಗ-ಡೆ ವಿಳಂ-ಬ-ವಾ-ಗು-ತ್ತಿ-ರು-ವು-ದ-ನ್ನು ಪ್ರತಿ-ಭ-ಟಿ-ಸಿ, ಸೆಪ್ಟಂ-ಬ-ರ್‌ 20 ರಂದು ರಾಜ್ಯಾ-ದ್ಯಂ-ತ 24 ಗಂ-ಟೆ-ಗ-ಳ ಕಾಲ ಎಲ್ಲಾ ಚಾನ-ಲ್‌-ಗ-ಳ ಪ್ರಸಾ-ರ-ವ-ನ್ನು -ನಿ-ಲ್ಲಿ-ಸ-ಲು ರಾಜ್ಯ ಕೇಬ-ಲ್‌ ಅಪ-ರೇ-ಟ್‌-ಗ-ಳ ಒಕ್ಕೂ-ಟ-ಗ-ಳು ನಿರ್ಧ-ರಿ-ಸಿವೆ.

ರಾಜ್‌ ಬಿಡು-ಗ-ಡೆ ವಿಳಂ-ಬ-ವಾ-ಗು-ತ್ತಿ-ರು-ವ ಕುರಿ-ತು ಕೇಂದ್ರ ಸರ್ಕಾ-ರ-ದ ಗ-ಮ-ನ-ವ-ನ್ನು ಸೆಳೆ-ಯು-ವು-ದು ಹಾಗೂ ಒತ್ತೆ-ಯಾ-ಳು-ಗ-ಳ ಸುರ-ಕ್ಷಿ-ತ ಬಿಡು-ಗ-ಡೆ-ಗಾ-ಗಿ ಈಗಾ-ಗ-ಲೇ ಪ್ರತಿ-ಭ-ಟ-ನೆ ನಡೆ-ಸು-ತ್ತಿ-ರು-ವ-ವ-ರಿ-ಗೆ ಬೆಂಬ-ಲ ಸೂಚಿ-ಸು-ವು-ದು, ಚಾನ-ಲ್‌-ಗ-ಳ ಬಂದ್‌-ನ ಉದ್ದೇ-ಶ-ವಾ-ಗಿ-ದೆ ಎಂದು ಸಂಘ-ಗಳ ವಕ್ತಾ-ರ-ರು ಸೋಮ-ವಾ-ರ ಜಂಟಿ ಸುದ್ದಿ-ಗೋ-ಷ್ಠಿ-ಯ-ಲ್ಲಿ ತಿಳಿ-ಸಿ-ದ್ದಾ-ರೆ.

ಕರ್ನಾ-ಟ-ಕ -ರಾ-ಜ್ಯ ಕೇಬ-ಲ್‌ ಟಿವಿ ವಾ-ಣಿ-ಜ್ಯ ಮಂಡ-ಳಿ, ರಾಜ್ಯ ಕೇಬ-ಲ್‌ ಟಿವಿ ಆಪ-ರೇ-ಟ-ರ್‌-ಗ-ಳ ಸಂಘ ಹಾಗೂ ರಾಜ್ಯ ಕೇಬ-ಲ್‌ ಟಿವಿ ಕ್ಷೇಮಾ-ಭಿ-ವೃ-ದ್ಧಿ ಸಮಿ-ತಿ-ಗ-ಳು ಸಂಯು-ಕ್ತ-ವಾ-ಗಿ 24 ಗಂಟೆ-ಗ-ಳ ಚಾನೆ-ಲ್‌ ಬಂದ್‌-ಗೆ ಕರೆ- ನೀಡಿ-ವೆ.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+