Get Updates
Get notified of breaking news, exclusive insights, and must-see stories!

ಸಿತಾ-ರ್‌ ಕಾಲ-ದಿಂ-ದ ಜಾಸ್‌ ಕಾಲಕ್ಕೂ ಸಲ್ಲು-ವ ಆಶಾ -ಭೋಂ-ಸ್ಲೆ

ಲಂಡ-ನ್‌ : ಕ್ಲಬ್ಬು ಪಬ್ಬು--ಗ-ಳ ಸರ-ಕಾ-ಗು-ತ್ತಿ-ರು-ವ -ರಿಮಿ-ಕ್ಸ್‌ ಸಂಗೀತ-ದ ನಡು-ವೆ ತಮ್ಮ ಹಾಡನ್ನು ತಾವೇ ರಿಮಿ-ಕ್ಸ್‌ ಮಾಡಿ ಹದಿ-ಹ-ರೆ-ಯ-ದ-ವ-ರಿಂ-ದ ಮುದು-ಕ-ರ-ವ-ರೆ-ಗೆ ಎಲ್ಲ-ರೂ ಕುಣಿ-ವಂ--ಥ ಸಂಗೀ-ತ ಕೊಡುತ್ತಿದ್ದಾ-ರೆ ಆಶಾ ಭೋಂಸ್ಲೆ. ಅವ-ರ ವಯ-ಸ್ಸು 67. ಕಳೆ-ದ 50 ವರ್ಷ-ಗ-ಳಿಂ-ದ 12 ಸಾವಿ-ರ ಹಾಡು-ಗ-ಳನ್ನು ಹಾಡಿ-ದ್ದಾ-ರೆ. ಸಂಪ್ರ-ದಾ-ಯ ಮುರಿ-ಯ-ದ ಅಕ್ಕ ಲತಾ-ರಿ-ಗಿಂ-ತ -ಆ-ಶಾ ಭಿನ್ನ-ವಾ-ದ-ದ್ದು ಏಕೆ ಅ-ನ್ನು-ವ ಬಗ್ಗೆ ಶನಿ-ವಾ-ರ ಲಂಡ-ನ್ನಿ-ನ-ಲ್ಲಿ ಅವ-ರೇ ಮಾತ-ನಾ-ಡಿ-ದ್ದಾ-ರೆ....

ಆಗ ನಾನು ಒಬ್ಬ ಕುರೂ-ಪಿ ಹುಡು-ಗಿ. ಅಕ್ಕ ಲತಾ ಅಲ್ಲ--ದೆ ನೂರ್‌ ಜಹಾ-ನ್‌, ಶಂಷಾ-ದ್‌ ಬೇಗಂನಂಥ ಗಾಯ-ಕಿ-ಯ-ರ ಸಂಗೀ-ತ ಜನ-ಮ-ನ-ದ-ಲ್ಲಿ ತುಂ-ಬಿ-ದ್ದ ಕಾಲ-ವ-ದು. ಜೀವ-ನ ಕೊಡೋ ದುಃಖ-ವೇ ಕ್ರಿಯಾ-ಶೀ-ಲ-ತೆ-ಯ-ನ್ನ ಹೊಮ್ಮಿ-ಸು-ತ್ತ-ದೆ ಅನ್ನೋ-ದ-ಕ್ಕೆ ನಾನೇ ಸಾಕ್ಷಿ. ಸಂಪ್ರ-ದಾ-ಯ ಬದಿ-ಗೊ-ತ್ತಿ, ರಾಗ-ದಲ್ಲಿ ಮಾದ-ಕ-ತೆ ತುಂಬಿ-ದೆ. ಇತ-ರ-ರ-ನ್ನೂ ಮಿಮಿ-ಕ್‌ ಮಾಡೋ-ದ-ನ್ನ ಕಲಿ-ತೆ. ಹಾಗಂ-ತ ಅದ-ನ್ನೇ ಫಾಲೋ ಮಾಡ-ಲಿ-ಲ್ಲ. ನ-ನ್ನ-ತ-ನ --ಉ-ಳಿ-ಸಿ-ಕೊಂ-ಡೆ. ನನ-ಗೂ ಅಭಿ-ಮಾ-ನಿ-ಗ-ಳು ಹುಟ್ಟಿ-ಕೊಂ-ಡ-ರು.

-ಜ-ಗ-ತ್ತಿನೊಂ-ದಿ-ಗೆ ನಾನೂ ಬದ-ಲಾ-ಗು-ತ್ತಾ ಬಂದೆ. ಟ್ರೆಂಡ್‌-ಗೆ ಬೆನ್ನು ತೋ-ರ-ಲಿ-ಲ್ಲ. -ಆ-ವ-ತ್ತು ನಾನೊಂ-ದು ಇಂಗ್ಲಿ-ಷ್‌ ಚಿತ್ರ ನೋಡಿ-ದೆ. ನಾಯ-ಕಿ ತನ್ನ ಲಂಗ-ವ-ನ್ನು ತೊಡೆ-ವ-ರೆ-ಗೆ ಹರಿ-ದು-ಕೊಂಡಿ-ದ್ದಳು. ಮನೆ-ಗೆ ಬಂದ-ದ್ದೇ ತಡ, ನಾನೂ ನನ್ನ ಪೆ-ಟ್ಟಿಕೋ-ಟನ್ನು ಥೇಟ್‌ ಆ ನಟಿ -ಲಂ-ಗ-ದ-ಷ್ಟೇ ಹರಿ-ದೆ. ಹೇಗಿ-ದೆ ಅಂದೆ? ಎಲ್ಲಾ ಗಂಭಿ-ರ-ವಾ-ಗಿ ನೋ-ಡು-ತ್ತಿ-ದ್ದ-ರು. ಅಂ-ದಿ-ನಿಂ-ದ-ಲೇ ಟ್ರೆಂಡ್‌-ಗೆ ಬೆಲೆ ಕೊಡೋ-ದ-ನ್ನ ಕಲಿ-ತೆ. ಹಾಗಂ-ತ ಸಂಪ್ರ-ದಾ-ಯ-ವ-ನ್ನೂ ಹಿಗ್ಗಾ--ಮು-ಗ್ಗಾ ಗಾಳಿ-ಗೆ ತೂರ-ಲಿ-ಲ್ಲ. ನಾವು ಸ್ಪರ್ಧೆ-ಯ-ಲ್ಲಿ ಉಳಿ-ಯ-ಬೇ-ಕಾ-ದ-ರೆ ಜನ-ರ ಅ-ಭಿ--ರು-ಚಿ--ಗೆ ಸ್ಪಂದಿ-ಸ-ಬೇ-ಕು. ಆಗ ನಮ್ಮ ಉದ್ದಿ-ಶ್ಯ-ವೂ ಪೂರ್ಣ-ವಾ-ಗು-ತ್ತ-ದೆ.

ಅಭಿ-ಮಾ-ನಿ-ಗ-ಳಿ-ಗೆ ಆಶಾ ಸಂಗೀ-ತ--ದ ರಸ-ದೂ-ಟ

‘ಪಿಯಾ ತೂ ಅ-ಬ್‌ ತೊ ಆಜಾ...’ ಅಂತಾ ಹಾಡು ಶುರು-ಮಾ-ಡದ ಆಶಾ, ಶಂಷಾ-ದ್‌- ಗೀತಾ-ರಾ-ಯ್‌ ದನಿ-ಯ-ಲ್ಲಿ ಹಾಡು ಪ್ರಾರಂ-ಭಿ-ಸಿ-ದ-ರು. ಅಕ್ಕ- ಹೇಳಿ-ದ ಹಾ-ಡು-ಗ-ಳೂ ಪಟ್ಟಿ-ಗೆ ಸೇರಿ--ದ-ವು - ‘ಮೋಹೆ ಭೂಲ್‌ ಗಯೇ ಸಾವ-ರಿ-ಯಾ...’, ‘ಮೇರಾ ಸುಂದ-ರ್‌ ಸಪ-ನಾ ಬೀತ್‌ ಗಯಾ...’. ಹೆ-ಸ-ರೇ ಕೇಳ-ರಿ-ಯ-ದ ಬಾಲಿ-ವು-ಡ್‌ ಗಾಯ-ಕಿ-ಯ-ರನ್ನೂ ಮಿಮಿ-ಕ್‌ ಮಾಡಿ-ದ-ರು. ಈ ಇಳಿ ವ-ಯ-ಸ್ಸಿ-ನ-ಲ್ಲೂ ಅದೇ-ನು ಹುರು-ಪು? ಅದೇನು ಸ್ಥಾಯಿ? ‘ಚು-ರಾ-ಲಿ-ಯಾ ಹೈ ತುಮ್‌ನೇ ಜೋ ದಿಲ್‌ ಕೋ’- ತಾವೇ ಹಾಡಿ-ರೋ ಹಾ-ಡನ್ನು ಲಯ ಬದ-ಲಿ-ಸಿ ಕೇಳಿ-ಸಿ-ದ-ರು.

ಆ ದನಿ-ಯ ತುಂಟ-ತ-ನ- ಚುರು-ಕು-ತ-ನ- ಮೋಡಿ ಲಂಡ-ನ್‌ ನಗ-ರಿ-ಯ-ಲ್ಲಿ ನೆರೆ-ದಿ-ದ್ದ 10 ಸಾವಿ-ರಕ್ಕೂ ಹೆ-ಚ್ಚು ಪ್ರೇಕ್ಷ-ಕ-ರನ್ನು ನಿರಂ-ತ-ರ-ವಾ-ಗಿ ಚಪ್ಪಾ-ಳೆ ತಟ್ಟ-ಲು ಪ್ರೇ-ರೇ-ಪಿ-ಸಿ-ದ-ವು. ‘ಯೂತ್‌ ಈಸ್‌ ಎ ಸ್ಟೇಟ್‌ ಆಫ್‌ ಮೈಂಡ್‌’ ಅನ್ನೋ-ದ-ನ್ನ ಹೇಗೆ ಪ್ರತಿ-ಪಾ-ದಿ-ಸು-ತ್ತೀ-ರಾ ಅಂತ ಯಾರಾ-ದ-ರೂ ಕೇಳಿ-ದ-ರೆ ನೀವು ಹಿಂದೂ ಮುಂದು ನೋಡ-ದೆ ಆಶಾ-ರ-ನ್ನು ತೋರಿ-ಸ-ಬ-ಹು-ದು.

(ಐಎ-ಎ-ನ್‌-ಎ-ಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+