Get Updates
Get notified of breaking news, exclusive insights, and must-see stories!

ಮುಂದಿ-ನ- ವರ್ಷ ಲಘು- ಸ-ಮ-ರ ವಿಮಾ-ನ ಗಗ-ನ-ಕ್ಕೆ ?

ಬೆಂಗ-ಳೂ-ರು : ದೇಶೀ-ಯವಾಗಿ ನಿರ್ಮಾ-ಣ-ವಾ-ಗು-ತ್ತಿ-ರು-ವ ಬಹು-ಪ-ಯೋ-ಗಿ ಲಘು ಸಮ-ರ ವಿಮಾ-ನ (ಎಲ್‌-ಸಿ-ಎ) ಮುಂದಿ-ನ ವರ್ಷ-ದ ವೇಳೆ-ಗೆ ಹಾರಾ-ಟ-ಕ್ಕೆ ಸಜ್ಜಾಗುವ ನಿರೀ-ಕ್ಷೆ-ಯಿ-ದೆ.

ವಿಮಾ-ನ-ಕ್ಕೆ ಫ್ರೆಂಚ್‌ ಎಂಜಿ-ನ್‌ ಅಳ-ವ-ಡಿ-ಸ-ಲಾ-ಗು-ವು-ದು. 14 ಆಸ-ನ-ಗ-ಳ 10 ವಿಮಾ-ನ-ಗ-ಳ-ನ್ನು ಪ್ರಾರಂ-ಭ-ದ-ಲ್ಲಿ ಉತ್ಪಾ-ದಿ-ಸ-ಲಾ-ಗು-ವು-ದು. ನಂತ-ರ-ದ-ಲ್ಲಿ ಬೇಡಿ-ಕೆ ಆಧಾ-ರ-ದ ಮೇಲೆ ಇನ್ನೂ 20 ವಿಮಾ-ನ-ಗ-ಳ-ನ್ನು ಉತ್ಪಾ-ದಿ-ಸ-ಲಾ-ಗು-ವು-ದು ಎಂದು ಎಚ್‌-ಎ-ಎ-ಲ್‌ ಅಧ್ಯ-ಕ್ಷ ಕೃಷ್ಣ-ದಾ-ಸ್‌ ತಿಳಿ-ಸಿ-ದ್ದಾ-ರೆ.

ಮುಂದಿ-ನ ವರ್ಷ-ದ ವೇಳೆ-ಗೆ ವಿಮಾ-ನ ಪ್ರಾರಂ-ಭಿ-ಕ ಹಂತ-ದ ಹಾರಾ-ಟ-ಕ್ಕೆ ಸ-ಜ್ಜಾ-ದ-ರೂ, ಪೂರ್ಣ ಬಳ-ಕೆ 2005- 2006 ರ ವೇಳೆ-ಗೆ ಸಾಧ್ಯವಾ-ಗ-ಬ-ಹು-ದು. ಅಂತಿ-ಮ-ವಾ-ಗಿ ಈ ವಿಮಾ-ನ ದೇಶ-ದ ವಾಯು-ಪ-ಡೆ-ಯ ಭಾಗ-ವಾ-ಗಲಿ-ದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+