ಕೇಂದ್ರ ತಾನಾ-ಗೇ ತಲೆ-ತೂ-ರಿ--ಸದು : ಧನಂ-ಜ-ಯ ಕುಮಾ-ರ್ ಸ್ಪಷ್ಟ-ನೆ
ಬೆಂಗ-ಳೂ-ರು: ‘ರಾಜ್ -ಬಿ-ಡು-ಗ-ಡೆ-ಗಾ-ಗಿ ಸೇನಾಪಡೆ ಕಳುಹಿ-ಸು-ವ ಮೂಲ--ಕ ಕರ್ನಾ-ಟ-ಕ ಸರ್ಕಾ-ರ-ಕ್ಕೆ ನೆರ--ವು ನೀಡ-ಲು ಕೇಂದ್ರ ಸರ್ಕಾ-ರ ಸಿದ್ಧ-ವಿ-ದೆ ಎಂಬುದಾ-ಗಿ ತಾವು ಹೇಳಿ-ಲ್ಲ’ ಎಂದು -ಕೇ-ಂದ್ರ ಹಣ-ಕಾ-ಸು ಖಾತೆ ರಾಜ್ಯ ಸಚಿ-ವ ಧನಂ-ಜ-ಯ ಕುಮಾ-ರ್ ಶನಿ-ವಾ-ರ ಸ್ಪಷ್ಟಪ-ಡಿ-ಸಿ-ದ್ದಾ-ರೆ.
ನಗ-ರ-ದ-ಲ್ಲಿ -ಪ್ರ-ಥ-ಮ ಬಾರಿ-ಗೆ ನಡೆ-ದ ‘ಆಟೋ ಫೇರ್ 2000’ ಸಮಾ-ರಂ-ಭ- ಉದ್ಘಾ-ಟಿ-ಸಿ-ದ ನಂತ-ರ ಸುದ್ದಿ-ಗಾ-ರ-ರೊಂ-ದಿ-ಗೆ ಅವ-ರು ಮಾತ-ನಾ-ಡು-ತ್ತಿ-ದ್ದ-ರು. ‘ರಾಜ್ಯ ಸರ್ಕಾ-ರ ಸಹಾ-ಯ ಕೇಳಿ-ದ-ಲ್ಲಿ ಅದ-ನ್ನು ನೀಡ-ಲು ಕೇಂದ್ರ ಸಿದ್ಧ-ವಿ-ದೆ ಎಂದು ಹೇಳಿ-ದ್ದೆ-ನೇ ಹೊರ-ತು, ರಾಜ್ ಪ್ರಕ-ರ-ಣ-ದ-ಲ್ಲಿ ಕೇಂದ್ರ ಸರ್ಕಾ-ರ ತಾನಾ-ಗೇ ತಲೆ ತೂ-ರಿಸ-ಲಿದೆ ಎಂದು ಹೇಳಿ-ಲ್ಲ’ ಎಂದ-ರು.
ತಾವು ವ್ಯಕ್ತ-ಪ-ಡಿ-ಸಿ-ರು-ವು-ದು ತಮ್ಮ ವೈಯ-ಕ್ತಿ-ಕ ಅಭಿ-ಪ್ರಾ-ಯ-ವ-ನ್ನೋ ಅಥವಾ ಅ-ದು ಕೇಂದ್ರ ಸರ್ಕಾ-ರ-ದ ಅಭಿ-ಪ್ರಾ-ಯ-ವೋ ಎಂಬು-ದ--ಕ್ಕೆ ಸ್ಪಷ್ಟೀಕ-ರ-ಣ ಕೊಡ-ಬೇ-ಕೆಂ-ದು ಕರ್ನಾ-ಟ-ಕ ವಾರ್ತಾ ಮತ್ತು ಪ್ರಸಾ-ರ ಖಾ-ತೆ ಸಚಿ-ವ ಬಿ.ಕೆ. ಚಂದ್ರ-ಶೇ-ಖ-ರ್, ಧನಂ-ಜ-ಯ ಕುಮಾ-ರ್ ಅವ-ರನ್ನು ಇತ್ತೀಚೆ-ಗೆ ಆಗ್ರ-ಹಿ-ಸಿದ್ದರು. ಈ ಹಿನ್ನೆ--ಲೆ-ಯ-ಲ್ಲಿ ಸಚಿ-ವ-ರು ಸ್ಪಷ್ಟ-ನೆ ನೀಡಿ-ದ-ರು.
-ಪ್ರ-ಶ್ನೆ-ಯಾಂ-ದ-ಕ್ಕೆ ಉತ್ತ-ರಿ-ಸು-ತ್ತಾ, -ರಾ-ಜ್ ಪ್ರಕ-ರ-ಣ ಈಗಿ-ನ ಪರಿ-ಸ್ಥಿ-ತಿ-ಯ-ಲ್ಲಿ ತುಂಬಾ ಸೂಕ್ಷ್ಮ-ವಾ-ಗಿ-ದೆ. ಸುಪ್ರಿಂ-ಕೋ-ರ್ಟ್ ಏನು -ತೀರ್ಪು ಕೊಡು-ತ್ತ-ದೋ ನೋಡೋ-ಣ. ಅದು-ವ-ರೆ-ಗೆ ಏನೂ ಹೇಳ-ಲು ಇಷ್ಟ-ಪ-ಡು-ವು-ದಿ-ಲ್ಲ ಎಂದ-ರು.
ಬ-ಳ-ಸಿ-ರು-ವ ವಿದೇ-ಶೀ ಕಾ-ರು-ಗ-ಳ-ನ್ನು ಭಾರ-ತ-ಕ್ಕೆ ಆಮ-ದು ಮಾಡಿ-ಕೊ-ಳ್ಳು-ವ ಬಗ್ಗೆ ಸರ್ಕಾ-ರ ಯಾವ ನಿರ್ಧಾ-ರ ತೆಗೆ-ದು-ಕೊಂ-ಡಿ-ದೆ ಎಂಬ ಪ್ರಶ್ನೆ-ಗೆ, ಈ ಬಗ್ಗೆ ಚರ್ಚೆ ನಡೆ-ಯು-ತ್ತಿ-ದ್ದು, ಬಜೆ-ಟ್ ಸಂದ-ರ್ಭ-ದ-ಲ್ಲಿ ಒಮ್ಮ-ತ-ದ ಪ್ರಸ್ತಾ--ವ-ನೆ -ಹೊ-ರ ಬೀಳು-ವ ನಿರೀ-ಕ್ಷೆ-ಯಿದೆ ಎಂದು ಹೇಳಿ-ದ-ರು.
(ಯುಎ-ನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications