ಕಾರ-ವಾ-ರದ ಅಭಿ-ವೃ-ದ್ಧಿ-ಗೆ ಏಷ್ಯ-ನ್ ಅಭಿ-ವೃ-ದ್ಧಿ ಬ್ಯಾಂಕ್-ನೆರ-ವು
ಕಾರ-ವಾ-ರ : ಚಿನ್ನ-ದ ಕೆಲ-ಸ-ಕ್ಕೆ ಹೆಸ-ರಾ-ಗಿ-ರು-ವ ಕಾರ-ವಾ-ರ-ದ ಕುಶ-ಲ-ಕರ್ಮಿ-ಗ-ಳಿ-ಗಾ-ಗಿ ಅಂತ-ರ-ರಾಷ್ಟ್ರೀ-ಯ ಮಟ್ಟ-ದ ಜ್ಯುವೆ-ಲ-ರಿ ಪಾರ್ಕೊಂ-ದ-ನ್ನು ಏಷ್ಯ-ನ್ ಅಭಿ-ವೃ-ದ್ಧಿ ಬ್ಯಾಂ-ಕ್-(ಎಡಿ--ಬಿ) ನೆರ-ವಿ-ನಿಂ-ದ ಸ್ಥಾಪಿ-ಸ-ಲು ಯತ್ನಿ-ಸ-ಲಾ-ಗು-ತ್ತಿ-ದೆ ಎಂದು ಸಂಸ-ದೆ ಮಾರ್ಗ-ರೇ-ಟ್ ಆಳ್ವಾ ಹೇಳಿ-ದ್ದಾ-ರೆ.
ರಾಜ್ಯ-ದ 5 ನ-ಗ-ರ-ಗ-ಳ ಅಭಿ-ವೃ-ದ್ಧಿ-ಗೆ ಏಷ್ಯ-ನ್ ಅಭಿ-ವೃ-ದ್ಧಿ ಬ್ಯಾಂಕ್-ನ ನೆರ-ವು ದೊರೆ--ಯು-ವ ನಿರೀಕ್ಷೆ-ಯಿ-ದ್ದು , ಆ ಪೈ-ಕಿ ಕಾರ-ವಾ-ರ-ಕ್ಕೆ ಹೆಚ್ಚಿ-ನ ಆದ್ಯ-ತೆ ದೊರ-ಕ-ಲಿ-ದೆ. ಪಟ್ಟ-ಣ-ದ ಯೋಜ-ನಾ-ಬ-ದ್ಧ ಬೆಳ-ವ-ಣಿ-ಗೆ-ಗೆ ಹಾಗೂ ಸಂಪ-ನ್ಮೂ-ಲ ಅಭಿ-ವೃ-ದ್ಧಿ-ಗೆ ಎಡಿ-ಬಿ ನೆರ-ವು ದೊರೆ-ಯ-ಲಿ-ದೆ ಎಂದು ಕೆನ-ರಾ ಕ್ಷೇತ್ರದ ಸಂಸ-ದೆ ಮಾರ್ಗ-ರೇ-ಟ್ ಆಳ್ವಾ ಹೇಳಿ-ದ್ದಾ-ರೆ.
ಸರ್ಕಾ-ರ-ದ ಯೋಜ-ನೆ-ಗ-ಳಿ-ಗೆ ಸ್ಥಳೀ-ಯ-ರು ಪ್ರೋತ್ಸಾ-ಹ ನೀಡ-ಬೇ-ಕು. ಸರ್ಕಾ-ರ-ವೇ ಎಲ್ಲ-ವ-ನ್ನೂ ಮಾಡ-ಲಿ ಎನ್ನು-ವ ನಾಗ-ರೀ-ಕ-ರ ಧೋರ-ಣೆ ಬದ-ಲಾ-ಗ-ಬೇ-ಕು. ಮ-ಕ್ಕ-ಳಿ-ಗೆ ನಾಗ-ರಿ-ಕ ಪ್ರಜ್ಞೆ-ಯ-ನ್ನು ಮೂಡಿ-ಸ-ಲು ಶಾಲೆ-ಗ-ಳು ಗಮ-ನ-ಹ-ರಿ-ಸ-ಬೇ-ಕು ಎಂದು ಮಾರ್ಗ-ರೇ-ಟ್ ಆಳ್ವಾ ಹೇಳಿ-ದ-ರು. ನಗ-ರ-ಸ-ಭಾ-ಧ್ಯ-ಕ್ಷೆ ರ-ಮಾಬಾಯಿ ಕುವಾ-ಳೇ-ಕ-ರ್, ಶುಭ-ಲ-ತಾ ಅ-ಸ್ನೋ-ಟಿ-ಕ-ರ್, ತಾಲ್ಲೂ-ಕು ಪಂ-ಚಾ-ಯಿ-ತಿ ಅಧ್ಯ-ಕ್ಷ ಬಾಬೂ-ರಾ-ವ್ ನಾಯ-ಕ ಮೊದ-ಲಾ-ದ-ವ-ರು ಸಮಾ-ರಂ-ಭ-ದ-ಲ್ಲಿ ಉಪ-ಸ್ಥಿ-ತ-ರಿ-ದ್ದ-ರು.
(ಕಾರ-ವಾ-ರ ಪ್ರತಿ-ನಿ-ಧಿ-ಯಿಂ-ದ)