ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈವ-ತ್ತು 12.45 ಗಂಟೆ-ಗೆ -ದೆ-ಹ-ಲಿ-ಯ-ಲ್ಲಿ ಕೃಷ್ಣ- ಗೇಟ್ಸ್‌ -ಭೇ-ಟಿ?

By Staff
|
Google Oneindia Kannada News

ಬೆಂಗ-ಳೂರು : ಬಿಲ್‌-ಗೇ-ಟ್ಸ್‌ ಭಾರ-ತ-ದ ನಾಲ್ಕು ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳಿ-ಗೆ ಮಾತ್ರ ಗುರು-ವಾ-ರ ವಿಶೇ-ಷ ಅಪಾ-ಯಿಂ-ಟ್‌-ಮೆಂ-ಟ್‌ ಕೊಟ್ಟಿ-ದ್ದು, ಅ-ವ-ರ-ಲ್ಲಿ ಕರ್ನಾ-ಟ--ಕ-ದ ಮುಖ್ಯ-ಮಂ-ತ್ರಿ ಕೃಷ್ಣ ಕೂಡ ಒಬ್ಬ-ರು.

ಕ-ರ್ನಾ-ಟ-ಕ, ಆಂಧ್ರ-ಪ್ರ-ದೇ-ಶ, ಗುಜ-ರಾ-ತ್‌ ಮತ್ತು ಮಹಾ-ರಾ-ಷ್ಟ್ರ ಮು-ಖ್ಯ-ಮಂ-ತ್ರಿ-ಗ-ಳು ಬಿಲ್‌-ಗೇ-ಟ್ಸ್‌ ಜೊತೆ ಒ-ಬ್ಬೊ-ಬ್ಬ-ರಾ-ಗಿ ಮಾತ-ನಾ-ಡ-ಲಿ-ದ್ದಾ-ರೆ. ಆದ-ರೆ ದೇಶ-ದ 10 ಮುಖ್ಯ-ಮಂ-ತ್ರಿ-ಗ-ಳು ಗೇಟ್ಸ್‌ ಜೊತೆ ಮಧ್ಯಾ-ಹ್ನ-ದ ಭೋಜ-ನ- ಕೂಟ-ದ-ಲ್ಲಿ ಭಾಗ-ವ-ಹಿ-ಸ-ಲಿ-ದ್ದಾ-ರೆ. ಆಂಧ್ರ-ಪ್ರ-ದೇ-ಶ-ದ ಮುಖ್ಯ-ಮಂ-ತ್ರಿ ಚಂದ್ರ--ಬಾ-ಬು ನಾಯ್ಡು -ಮ-ಧ್ಯಾ-ಹ್ನ 12. 15 ಗಂಟೆ-ಯಿಂದ ಗೇಟ್ಸ್‌ ಜೊತೆ 20 ನಿಮಿ-ಷ-ಗ-ಳ ಕಾಲ ಚರ್ಚಿ-ಸ-ಲಿ-ದ್ದು, ಅದಾ-ದ ನಂತ-ರ 12.45 ಗಂಟೆ-ಯಿಂ-ದ ಸುಮಾ-ರು 15 ನಿಮಿ-ಷ-ಗ-ಳ ಕಾಲ ಕೃಷ್ಣ ಚರ್ಚಿ--ಸ-ಲಿ-ದ್ದಾ-ರೆ ಎಂದು ಕಚೇ-ರಿ ಮೂಲ-ಗ-ಳು ದೃಢ-ಪ-ಡಿ-ಸಿ-ವೆ. ಮುಖ್ಯ-ಮಂ-ತ್ರಿ ಕೃಷ್ಣ ಜೊ-ತೆ ಐಟಿ ಕಾರ್ಯ-ದ-ರ್ಶಿ ವಿವೇ-ಕ್‌ ಕುಲ-ಕ-ರ್ಣಿ ಹಾಗೂ ಐಟಿ ಅ-ಧ್ಯ-ಕ್ಷ ಇ.ವಿ.ರಾಮ-ಣ್ಣ ರೆಡ್ಡಿ ಕೂಡ ದೆಹ-ಲಿ-ಗೆ ತೆರ-ಳ-ಲಿ-ದ್ದಾ-ರೆ.

--ಗೇ--ಟ್ಸ್‌ ಭೇಟಿ-ಯ ನಂತ-ರ ಸಾಧ್ಯ-ವಾ-ದ-ರೆ ಕೇಂದ್ರ ಗೃಹ ಸಚಿ-ವ ಎಲ್‌.ಕೆ. ಅಡ್ವಾ-ಣಿ-ಯ-ವ-ರ-ನ್ನೂ ಕೃಷ್ಣ ಭೇಟಿ-ಯಾ-ಗ-ಲಿ-ದ್ದಾ-ರೆ. ಗುರು-ವಾ-ರ ಟಾಡಾ ಬಂದಿ-ಗ-ಳ ಬಿಡು-ಗ-ಡೆ ಪ್ರಶ್ನಿ-ಸಿ ಅಬ್ದು-ಲ್‌ ಕರೀಂ ಸಲ್ಲಿ-ಸಿ-ರು-ವ ವಿಶೇ-ಷ ತೆರ--ವು ಅರ್ಜಿ-ಯ ವಿಚಾ-ರ-ಣೆ ಸುಪ್ರಿಂ-ಕೋ-ರ್ಟ್‌-ನ-ಲ್ಲಿ ಗುರು-ವಾ-ರ ನಡೆ-ಯ-ಲಿ-ದೆ. ಎಲ್ಲಾ -ಕಾ-ರ್ಯ--ಕ್ರ-ಮ-ಗ-ಳೂ ದೆಹ-ಲಿ-ಯ-ಲ್ಲೇ ನಡೆ-ಯು-ವು-ದ-ರಿಂ-ದ ಕೃಷ್ಣ ಅವ-ರ ದೆಹ-ಲಿ ಪ್ರವಾ-ಸ ಮಹ-ತ್ತ-ರ-ವಾ-ದ-ದ್ದಾ-ಗಿ-ದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X