-ಷರ-ತ್ತು-ಗ-ಳಿ-ಗೆ ಒಪ್ಪಿ-ದ-ರೆ ಕೋಚ್ ಆಗ-ಲು ಅಭ್ಯಂತ-ರ-ವಿಲ್ಲ - ಗಾಯ-ಕ್-ವಾ-ಡ್
ಅಹ-ಮ-ದಾ-ಬಾ-ದ್ : ಭಾರ-ತ ಕ್ರಿಕೆ-ಟ್ ತಂಡ-ದ ಮಾಜಿ ತರ-ಬೇ-ತು-ದಾ-ರ ಅನ್ಶು-ಮ-ನ್ ಗಾಯ-ಕ್-ವಾ-ಡ್ ಐಸಿ-ಸಿ -ನಾ-ಕ್-ಔ-ಟ್ ಟೂರ್ನಿ-ಯ ಪೂರ್ವ ಸಿದ್ಧ-ತಾ ಶಿಬಿ-ರ--ದ ತರ-ಬೇ-ತಿ-ಯ ಉಸ್ತು-ವಾ-ರಿ ವಹಿ-ಸಿ-ಕೊ--ಳ್ಳ-ಲು ಒಪ್ಪಿ-ಕೊಂ-ಡಿದ್ದಾರೆಂ-ದು ಬಿಸಿ-ಸಿ-ಐ ಕಾರ್ಯ-ದ-ರ್ಶಿ ಜೆ. ಲೆಲೆ ಬುಧವಾ-ರ ತಿಳಿ-ಸಿ-ದ್ದಾ-ರೆ.
-ಐ-ಎ-ಎ-ನ್‌ಎ-ಸ್ ಜೊತೆ ದೂರ-ವಾ-ಣಿ ಮೂಲ-ಕ ಮಾತ-ನಾ-ಡಿ-ದ ಲೆಲೆ, ‘ಗಾಯ-ಕ್-ವಾ-ಡ್ ಶಿಬಿ--ರ-ದ-ಲ್ಲಿ ತರ-ಬೇ--ತಿ ನೀಡ-ಲು ಒಪ್ಪಿ-ದ್ದಾ-ರೆ. ಆದ-ರೆ ಅವ-ರು ಕೆಲ-ವು ಷರತ್ತು-ಗ-ಳ-ನ್ನು ಹಾಕಿ-ದ್ದು, -ಅ-ವು-ಗ-ಳ ಬಗ್ಗೆ ಬಿಸಿ-ಸಿ-ಐ ಚರ್ಚಿ-ಸಲಿ-ದೆ. ಗುರು-ವಾ-ರ-ದಿಂ-ದ ಚೆನ್ನೈ-ನ-ಲ್ಲಿ ಐಸಿ-ಸಿ ಟೂರ್ನಿಯ ಪೂರ್ವ ಸಿದ್ಧ-ತಾ ಶಿಬಿ-ರ ಪ್ರಾರಂ-ಭ-ವಾ-ಗ-ಲಿ-ದೆ. ಅಕ್ಟೋ-ಬ-ರ್ 3ರಿಂದ 15ರವ-ರೆ-ಗೆ ನಡೆ-ಯ-ಲಿ-ರು-ವ ಐಸಿ-ಸಿ ನಾಕ್-ಔ-ಟ್ ಟೂರ್ನಿ-ಯ-ಲ್ಲಿ ತಂಡ-ದ ಕೋಚ್ ಆಗಿ ಗಾಯ--ಕ್‌ವಾ-ಡ್ -ಅ-ವ-ರ-ನ್ನೇ ಮುಂದು-ವ-ರೆ-ಸು-ವ ಬ-ಗ್ಗೆ ಇನ್ನೂ ನಿರ್ಣ-ಯ ಕೈಗೊ-ಳ್ಳಬೇ-ಕಾ-ಗಿ-ದೆ’ ಎಂದ-ರು.
(ಐಎ-ಎ-ನ್-ಎ--ಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications