ಗ್ರಾ-ಮೀ-ಣ ಪ್ರದೇ-ಶ-ಗ-ಳ-ಲ್ಲಿ ಐ-ಟಿ ಶಿ-ಕ್ಷ-ಣ-ಕ್ಕೆ ಬಿಲ್ ನೆರ-ವು
ನವ-ದೆ-ಹ-ಲಿ : ಗ್ರಾಮೀ-ಣ -ಪ್ರ-ದೇ-ಶ-ಗ-ಳ-ಲ್ಲಿ ಐಟಿ ಶಿಕ್ಷ-ಣ-ಕ್ಕೆ 5 ದಶ-ಲ-ಕ್ಷ ಡಾಲ-ರ್ ನೆರ-ವ-ನ್ನು ಅಥ-ವಾ ಮುಂದಿ-ನ ಐದು ವರ್ಷ-ಗ-ಳ-ಲ್ಲಿ ವಾರ್ಷಿ-ಕ ದಶ-ಲ-ಕ್ಷ ಡಾಲ-ರ್- ನೆರ-ವ-ನ್ನು ಬಿಲ್-ಗೇ-ಟ್ಸ್ ಪ್ರಕ-ಟಿ-ಸಿ-ದ್ದಾ-ರೆ. ಭಾ-ರ-ತ- ಸರ್ಕಾ-ರ-ದ ಸಹ-ಕಾ-ರ-ದೊ-ಡ-ನೆ ಗ್ರಾಮೀಣ ಪ್ರದೇ-ಶ-ಗ-ಳ-ಲ್ಲಿ --ಮಾಹಿ-ತಿ ತಂತ್ರ-ಜ್ಞಾ-ನ-ದ ಬಗ್ಗೆ ಜಾಗೃ-ತಿ ಮೂಡಿ-ಸುವ ಬ-ಗೆ-ಗೆ ಅವ-ರು ಒಲ-ವು ತೋರಿ-ಸಿ-ದ್ದಾ-ರೆ.
ಮಹಾ-ಜ-ನ್ ಅಸ-ಮಾ-ಧಾ-ನ : ಗ್ರಾಮೀ-ಣ ಪ್ರದೇ-ಶ-ಗ-ಳ-ಲ್ಲಿ-ನ ಐಟಿ ಶಿ-ಕ್ಷ-ಣ-ಕ್ಕೆ ಬಿಲ್-ಗೇ-ಟ್ಸ್ ಪ್ರಕ-ಟಿ-ಸಿ-ರು-ವ ನೆರ-ವಿನ ಮೊತ್ತ-ದ ಬಗೆ-ಗೆ ಪ್ರಮೋ-ದ್ ಮಹಾ-ಜ-ನ್ ಅಸ-ಮಾ-ಧಾ-ನ ವ್ಯಕ್ತ-ಪ-ಡಿ-ಸಿ-ದ್ದಾ-ರೆ. ಭಾರ-ತ-ದಂ-ತ-ಹ ಬೃಹ-ತ್ ಜನ-ಸಂ-ಖ್ಯೆ ಹೊಂದಿ-ರು-ವ ದೇಶ-ಕ್ಕೆ -ಈ ಮೊತ್ತ ಏನೂ ಅಲ್ಲ ಎಂದು ಸಚಿ-ವ-ರು ಪ್ರತಿ-ಕ್ರಿ-ಯಿಸಿ-ದ್ದಾ-ರೆ.
ಬಿಲ್-ಗೇ-ಟ್ಸ್ ಅವ-ರೊಂ-ದಿ-ಗಿ-ನ 50 ನಿಮಿ-ಷ-ಗ-ಳ ಭೇಟಿ-ಯ ನಂತ-ರ ಅವ-ರು ನಿರಾ-ಶ-ರಾ-ದಂ--ತಿ-ದ್ದ-ರು. ಆದ-ರೆ, ಸಚಿ-ವ-ರೊಂ-ದಿ-ಗಿ-ನ ಭೇಟಿ-ಯ ನಂತ-ರ ಗೇಟ್ಸ್ ಏನೊಂ-ದೂ ಪ್ರತಿ-ಕ್ರಿ-ಯೆ-ಯ-ನ್ನು ವ್ಯಕ್ತ-ಪ-ಡಿ-ಸ-ದೆ, ತಮ್ಮ ಮುಂದಿ-ನ ನಿಗ-ದಿ-ತ ಕಾರ್ಯ-ಕ್ರ-ಮ-ಕ್ಕಾ-ಗಿ ಮೌಯ-ರ್ ಷೆರ-ಟಾ-ನ್ ಹೊಟೇ-ಲ್-ಗೆ ತೆರ-ಳಿ-ದ-ರು.
ಭಾರ-ತೀ-ಯ ಭಾಷೆ-ಗ-ಳ-ಲ್ಲಿ ಸಾಫ್ಟ್-ವೇ-ರ್ ಅಭಿ-ವೃ-ದ್ಧಿ : ಕ-ನ್ನ-ಡ-ವೂ ಸೇರಿ-ದಂ-ತೆ -ಹಿಂ-ದಿ, ತೆಲು-ಗು, ತಮಿ-ಳು, ಮರಾ-ಠಿ ಹಾಗೂ ಬೆಂಗಾ-ಳಿ ಭಾಷೆ-ಗ-ಳ ಸಾಫ್ಟ್-ವೇ-ರ್ ಅಭಿ-ವೃ-ದ್ಧಿ ಪಡಿ-ಸು-ವ ಯೋಜ-ನೆ-ಯ ಬಗೆ-ಗೆ ಬಿಲ್ ಗೇಟ್ಸ್ ಆಸ-ಕ್ತಿ ತೋರಿ-ಸಿ-ದ್ದಾ-ರೆ ಎಂದು ಕೇಂದ್ರ ಮಾಹಿ-ತಿ ಮತ್ತು ತಂತ್ರ-ಜ್ಞಾ-ನ ಸಚಿ-ವ ಪ್ರಮೋ-ದ್ ಮಹಾ-ಜ-ನ್ ತಿಳಿ-ಸಿ-ದ್ದಾ-ರೆ.
ಭಾರ-ತ-ದ-ಲ್ಲಿ-ನ ಐಟಿ ಚಟು-ವ-ಟಿ-ಕೆ-ಗ-ಳ ಬಗೆ-ಗೆ ನಾನು ಗೇಟ್ಸ್ ಅವ-ರಿ-ಗೆ ವಿವ-ರಿ-ಸಿ--ದ್ದೇ-ನೆ. ಐ-ಟಿ ಪ್ರಗ-ತಿ-ಗೆ ಭಾರ-ತ ಸರ್ಕಾ-ರ ನೀಡು-ತ್ತಿ-ರು-ವ ಪ್ರೋತ್ಸಾ-ಹ-ದ ಬಗೆ-ಗೆ ಅವ-ರು ಸಂತೋ-ಷ ವ್ಯಕ್ತ-ಪ-ಡಿ-ಸಿ-ದ-ರು. ಕೇವ-ಲ ಬಂಡ-ವಾ-ಳ ಹೂಡಿ-ಕೆ ವಿಷಯ ಮಾತ್ರ-ವ-ಲ್ಲ , ಐಡಿ-ಯಾ-ಗ-ಳ ಬದ-ಲಾ-ವ-ಣೆ-ಗೂ ಅವ-ರ-ಲ್ಲಿ ಕೋರಿ-ದ್ದೇ-ನೆ ಎಂದು ಮಹಾ-ಜ-ನ್ ಹೇಳಿ-ದ-ರು. ಬಿ-ಲ್-ಗೇ-ಟ್ಸ್ ಅವ-ರೊಂ-ದಿ-ಗಿ-ನ ಸುಮಾ-ರು 50 ನಿಮಿ-ಷ-ಗ-ಳ ಮಾತು-ಕ-ತೆ-ಯ ನಂತ-ರ ಅವರು ಸು-ದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ-ರು.
ಗೇಟ್ಸ್ ಭಾರ-ತ-ದ ಐಟಿ ಕ್ಷೇತ್ರ-ದ-ಲ್ಲಿ ಬಂಡ-ವಾ-ಳ ಹೂಡ-ಲು ಆಸ-ಕ್ತ-ರಾ-ಗಿ-ದ್ದಾ-ರೆ. ಅವ-ರ ಮುಂದಿ-ನ ಸಲ-ದ ಭೇಟಿ-ಯ-ಲ್ಲಿ ಈ ಬಗೆ-ಗೆ ವಿವ-ರ-ವಾ-ದ ಮಾತು-ಕ-ತೆ ಸಾಧ್ಯ-ವಾ-ಗ-ಬ-ಹು-ದು ಎಂದು ಮಹಾ-ಜ-ನ್ ಹೇಳಿ-ದ-ರು.
(ಐಎ-ಎ-ನ್-ಎ-ಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications