Get Updates
Get notified of breaking news, exclusive insights, and must-see stories!

ಕೋ-ಮು ಘರ್ಷ-ಣೆ-ಯಾ-ಗಿ ಬದ-ಲಾ-ದ ನಾಮ-ಫ-ಲ-ಕ ವಿವಾ-ದ

ಬೆಳ-ಗಾ-ವಿ : ಜಿಲ್ಲೆ-ಯ ಚಿಕ್ಕೋ-ಡಿ ತಾಲ್ಲೂ-ಕಿ-ನ ಯಕ್ಸಂ-ಬಾ-ದ-ಲ್ಲಿ ಎರ-ಡು ಕೋಮು-ಗ-ಳ ನಡು-ವೆ- ನಡೆ-ದ ಘರ್ಷ-ಣೆ ಹಿಂಸಾ-ಚಾ-ರ-ಕ್ಕೆ ತಿರು-ಗಿ, ವಾಹ-ನ-ಗ-ಳಿ-ಗೆ ಬೆಂಕಿ ಹಚ್ಚಿ-ದ -ಹಾ-ಗೂ ಪ್ರಾರ್ಥ-ನಾ ಮಂದಿ-ರ-ಗ-ಳಿ-ಗೆ ಕಲ್ಲು ತೂರಿ-ದ ಘಟ-ನೆ-ಗ-ಳು ವರ-ದಿ-ಯಾ-ಗಿವೆ.

ಪ್ರಾರ್ಥ-ನಾ ಮಂದಿ-ರ-ವೊಂ-ದ-ರ ಮುಂದೆ ನಾಮ-ಫ-ಲ-ಕ ಹಾಕು-ವ ವಿಷಯ-ಕ್ಕೆ ಸಂಬಂ-ಧಿ-ಸಿ-ದಂ-ತೆ ಮೊದ-ಲಿ-ನಿಂ-ದ-ಲೂ ಇದ್ದ ವಿವಾ-ದ ಬುಧ-ವಾ-ರ ಹಿಂಸಾ-ಚಾ-ರ-ಕ್ಕೆ ತಿರು-ಗಿ-ದೆ. ಕೆಲ-ವು ದುಷ್ಕ-ರ್ಮಿ-ಗ-ಳು ನಾ-ಮ-ಫ-ಲ-ಕ-ವ-ನ್ನು ಕಿತ್ತು ಹಾಕಿ--ದ ಘಟ-ನೆ-ಯೇ ಹಿಂಸಾ-ಚಾ-ರ-ಕ್ಕೆ ಕಾರ-ಣ-ವಾ-ಯಿ-ತು.

ಮೂರು ದ್ವಿಚ-ಕ್ರ ವಾಹ-ನ-ಗ-ಳು, ಎರ-ಡು ಜೀಪು-ಗ-ಳು ಹಾಗೂ ಎರ-ಡು ಕಿರಾ-ಣಿ ಅಂಗ-ಡಿ-ಗ-ಳಿ-ಗೆ ಬೆಂಕಿ-ಹ-ಚ್ಚ-ಲಾ-ಗಿ-ದೆ. ಗ್ರಾಮ-ದ-ಲ್ಲಿ -ಬಿ--ಗು ವಾತಾ-ವ-ರ-ಣ-ವಿ-ದ್ದು, ಮೂರು ದಿನ-ಗ-ಳ ನಿಷೇ-ಧಾ-ಜ್ಞೆ ಜಾರಿಗೊಳಿ-ಸಲಾ-ಗಿ-ದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+