Get Updates
Get notified of breaking news, exclusive insights, and must-see stories!

ಹಿಂದೂ ಪುರೋ-ಹಿ-ತ--ರಿಂ-ದ ಅಮೆ-ರಿ-ಕ ಪ್ರತಿ-ನಿ-ಧಿಗಳ ಸಭೆ ಪ್ರಾರಂ-ಭ !

ವಾಷಿಂ-ಗ್ಟ-ನ್‌ : - ಸೆ-ಪ್ಟೆಂ-ಬ-ರ್‌ 14. ಅಮೆ-ರಿ-ಕಾ ಕಾಂಗ್ರೆ-ಸ್‌ ಇತಿ-ಹಾ-ಸ-ದ ಪುಟ- ಸೇರ-ಲಿ-ರುವ ದಿನ. ಈ ಅಭೂ-ತ-ಪೂ-ರ್ವ ಘಳಿ-ಗೆಯ ಸೃಷ್ಟಿ-ಕ-ರ್ತ ಷೆರಾ-ಡ್‌ -ಬ್ರೌ-ನ್‌-ಗೆ ಧನ್ಯ-ವಾ-ದ-ಗ-ಳು.

ಮೊಟ್ಟ ಮೊದ-ಲ ಬಾರಿ-ಗೆ ಅಮೆ-ರಿ-ಕ ಪ್ರತಿ-ನಿ-ಧಿ-ಗ-ಳ ಸಭೆ- 14 ರಂದು ಹಿಂದೂ ಪುರೋ-ಹಿ-ತರ ಪ್ರಾರ್ಥ-ನೆಯಿಂ-ದ ಪ್ರಾರಂ-ಭ-ವಾ-ಗ-ಲಿ-ದೆ ! ಭಾರ-ತ-ದ ಪ್ರಧಾ-ನಿ ಅಟ-ಲ್‌ ಬಿಹಾ-ರಿ ವಾಜ-ಪೇ-ಯಿ ಜಂ-ಟಿ ಕಾಂಗ್ರೆ-ಸ್‌ -ಸ-ಭೆಯನ್ನುದ್ದೇಶಿ-ಸಿ ಭಾ-ಷ-ಣ ಮಾಡು-ವ ಮುನ್ನ -ಪು-ರೋ-ಹಿ-ತ-ರು ಸಭೆ-ಯ-ನ್ನು ವಿಶೇ-ಷ ರೀತಿ-ಯ-ಲ್ಲಿ ಪ್ರಾರಂಭಿಸ-ಲಿ-ದ್ದಾ-ರೆ.

ಒ-ಹಿ-ಯೋ ಪ್ರಜೆ-ಯಾ-ದ ಬ್ರೌನ್‌, ಭಾರ-ತ ಮತ್ತು ಭಾರ-ತೀ-ಯ ಅಮೆ-ರಿ-ಕ-ನ್ನ-ರ ಸಂಘ ಕಟ್ಟಿ-ದ ವ್ಯಕ್ತಿ. ಬ್ರೌ-ನ್‌ ಪ್ರಯ-ತ್ನ-ದಿಂ-ದ ವೆಂಕ-ಟಾ-ಚ-ಲ-ಪ--ತಿ ಸಮು-ದ್ರ-ಲ ಅಮೆ-ರಿ--ಕಾ ಪ್ರ-ತಿ-ನಿ--ಧಿ-ಗ-ಳ ಸಭೆ-ಯ-ನ್ನು ಪ್ರಾರಂ-ಭಿ-ಸ-ಲಿ-ರು-ವ ಮೊದ-ಲ ಹಿಂದೂ ಪುರೋ-ಹಿ-ತ ಎಂಬ ಹೆಗ್ಗ-ಳಿ-ಕೆ-ಗೆ ಪಾತ್ರ--ರಾಗ-ಲಿ-ದ್ದಾ-ರೆ.

ಅಂತ-ರ-ರಾ-ಷ್ಟ್ರೀ-ಯ ಸಂಬಂ-ಧ-ಗ-ಳ ಸಮಿ-ತಿ ಸ-ಭೆ-ಯ ಹಿರಿ-ಯ ಸದ-ಸ್ಯರೂ ಆಗಿ-ರು-ವ ಬ್ರೌನ್‌, ಸಭೆ-ಯ ಸ್ಪೀಕ-ರ್‌ ಡೆನಿ-ಸ್‌ ಹ್ಯಾಸ್‌-ಟ-ರ್ಟ್‌ ಅವ-ರಿ-ಗೆ ಬ-ರೆ-ದ ಒಂದು ಪತ್ರವೇ ಇ-ಷ್ಟಕ್ಕೆಲ್ಲಾ ಕಾರ-ಣ. ಆ ಪತ್ರ ಹೀಗಿ-ತ್ತು- ‘ವಾಜ--ಪೇ-ಯಿ-ಯ-ವ-ರ-ನ್ನು ಕಾಂಗ್ರೆ-ಸ್‌ ಜಂಟಿ ಸಭೆ-ಯ-ಲ್ಲಿ ಮಾತ-ನಾ-ಡ-ಲು ಆಹ್ವಾ-ನಿ-ಸಿ. ಸಭೆ-ಯ-ನ್ನು ಒಹಿ-ಯಾ-ೕದ ಪರ್ಮ-ದ-ಲ್ಲಿ-ರುವ ಶಿವ ವಿ-ಷ್ಣು ದೇವಾ-ಲ-ಯ-ದ ಪುರೋ-ಹಿ-ತರು ಪ್ರಾರಂ-ಭಿ-ಸು-ವಂ-ತೆ ಅವ-ರಿ-ಗೂ ಕರೆ ಕೊಡಿ. ಇದು ನನ್ನ ಪ್ರಾರ್ಥನೆ’. ಈ ಪತ್ರ-ಕ್ಕೆ ಸ್ಪೀಕ-ರ್‌ ಒಪ್ಪಿ-ಗೆ ಸೂಚಿ-ಸಿ-ದ್ದಾ-ರೆ.

ಸಭೆ-ಯ-ಲ್ಲಿ ಹಿಂದೂ ಮತ-ಸ್ಥ ಮಾ-ತ-ನಾ-ಡು-ತ್ತಿ-ರು-ವು-ದು ಇದೇ ಮೊದ-ಲು

ಸಮು-ದ್ರ-ಲ ಅವ-ರ-ನ್ನು ಸೆಪ್ಟೆಂ-ಬ-ರ್‌ 14ರ ಬೆಳ-ಗ್ಗೆ 9ಕ್ಕೆ ಮುನ್ನ ವಾಷಿ-ಂಗ್ಟ-ನ್‌ ಡಿ.ಸಿ.-ಗೆ ಕರೆ ತರು-ವ ಜವಾ-ಬ್ದಾ-ರಿ-ಯ-ನ್ನು ಸ್ವತಃ ಬ್ರೌನ್‌- ವಹಿ-ಸಿ-ಕೊಂ-ಡಿ-ದ್ದಾರೆ. ನಂತ-ರ ಪ್ರಾರ್ಥನೆ-ಯಾಂ-ದಿ-ಗೆ ಸಭೆ ಶುರು--ವಾ-ಗ-ಲಿ-ದೆ. --ಅ-ಮೆ-ರಿ-ಕಾ ಪ್ರತಿನಿ-ಧಿ ಸಭೆಯ ನಿಯ-ಮಾ-ವ-ಳಿ-ಗ-ಳ ಪ್ರಕಾ-ರ, ಸಭೆ-ಯನ್ನು ಯಾವು-ದೇ ಧಾರ್ಮಿ-ಕ ಆಚ-ರ--ಣೆ-ಗ-ಳಿಂ-ದ ಪ್ರಾರಂ-ಭಿ-ಸ-ಲು ಸ್ಪೀಕ-ರ್‌ ಅನು-ಮ-ತಿ ಕೊಡ-ಬ-ಹು-ದು. ಈ ಹಿಂದೆ ಸಭೆ-ಯ-ಲ್ಲಿ ಕ್ರಿಶ್ಚಿಯ-ನ್‌, ಜ್ಯೂಯಿ-ಷ್‌ ಮತ್ತು ಮುಸ್ಲಿ-ಮ-ರು ಮಾತ-ನಾ-ಡಿದ್ದಾರೆ. ಆದ-ರೆ ಹಿಂದೂ ಧರ್ಮ-ದ ಯಾವು-ದೇ ಪ್ರತಿ-ನಿ-ಧಿ-ಯೂ ಈ ಮೊದ-ಲು ಸಭೆಯ-ಲ್ಲಿ ಮಾತ-ನಾ-ಡಿ-ಲ್ಲ.

-ವಾ-ಜ-ಪೇ-ಯಿ-ಯ-ವ-ರಿ-ಗೆ ಚೀಫ್‌ ಪ್ರೊಟೊ-ಕಾ-ಲ್‌ ಮೇರಿ ಮೆ-ಲ್‌ -ಫ್ರೆಂ-ಚ್‌ ಭವ್ಯ ಸ್ವಾಗ-ತ ನೀಡ-ಲಿದ್ದಾರೆ. ಭಾರ-ತ-ದ ಪ್ರಧಾ-ನಿ-ಗೆ ವಿಶೇ-ಷ ಆತಿ-ಥ್ಯ -ನೀಡ-ಲು ವೈಟ್‌ಹೌಸ್‌ನ ಮುಂಭಾ-ಗ-ದ-ಲ್ಲಿ-ರು-ವ -ಬ್ಲೇ-ರ್‌ ಹೌಸ್‌- ಸಜ್ಜಾ-ಗಿ-ದೆ. ದಕ್ಷಿ-ಣ ಏಷ್ಯಾ ವ್ಯವ-ಹಾ-ರ-ಗ-ಳ ಉಪ ಕಾ-ರ್ಯ-ದ-ರ್ಶಿ ಕಾರ್ಲ್‌ ಇಂಡ-ರ್‌-ಫ-ರ್ತ್‌, ಭಾರ-ತ-ದ-ಲ್ಲಿ-ರು-ವ ಅಮೆ-ರಿ-ಕ ರಾಯ-ಭಾ-ರಿ ರಿಚ-ರ್ಡ್‌ ಸೆಲೆ-ಸ್ಟೆ, ಆ್ಯಂಡ್ರೂ-ಸ್‌-ನ 89ನೇ ಏರ್‌ಲಿ-ಫ್ಟ್‌ ವಿಂಗ್‌ನ ಕಮಾಂ-ಡ-ರ್‌ ಜನ-ರ-ಲ್‌ ಜೇಮ್ಸ್‌ ಹಾಕಿ-ನ್ಸ್‌, ಅಮೆ-ರಿ-ಕೆ-ಯ-ಲ್ಲಿ-ರು-ವ ಭಾರ-ತ-ದ ರಾಯ-ಭಾ-ರಿ ಕಚೇ-ರಿ-ಯ ಉಪ ಮು-ಖ್ಯ-ಸ್ಥ ಟಿ.ಪಿ.ಶ್ರೀನಿ-ವಾ-ಸ-ನ್‌ ಹಾಗೂ -ರಾ-ಯ-ಭಾ-ರಿ ನರೇ-ಶ್‌ ಚಂದ್ರ ಅವ-ರ ಸೋದ-ರ ಸಂಬಂ-ಧಿ ವತ್ಸ-ಲಾ ಕುಮಾ-ರ್‌ ನ್ಯೂಯಾ-ರ್ಕ್‌-ನಿಂ-ದ ಪ್ರಧಾ-ನಿ ಜೊತೆ ಸಭೆ-ಗೆ ಆಗ-ಮಿ-ಸ-ಲಿ-ದ್ದಾ-ರೆ.

-ಪ್ರ-ಧಾ-ನಿ ವಾಜ-ಪೇ-ಯಿಗೆ ಭವ್ಯ ಸ್ವಾಗ-ತ ನೀಡ-ಲು ಸಿದ್ಧ-ತೆಗಳು ನಡೆ-ದಿ-ವೆ

ಹೆಲಿ-ಕಾ-ಪ್ಟ-ರೊಂ-ದು ವಾಜ--ಪೇ-ಯಿ-ಯ-ವ-ರ-ನ್ನು -ವಾ-ಷಿ-ಂಗ್ಟ-ನ್‌- ನ್ಯಾಷ-ನ-ಲ್‌ ಮಾಲ್‌ಗೆ ಹೊತ್ತು ಸಾಗ-ಲಿದ್ದು, ಅಲ್ಲಿಂದ ಬ್ಲೇರ್‌ ಹೌಸ್‌-ಗೆ -ಮೋ-ಟಾ-ರು -ಕಾ-ರು-ಗ-ಳ ಮೆರ-ವ-ಣಿ-ಗೆ-ಯ-ಲ್ಲಿ ಅವ-ರ-ನ್ನು ಕರೆ-ದ್ಯೊ-ಯ-ಲಾ-ಗು-ವು-ದು. ವಾಜ-ಪೇ-ಯಿ-ಯ-ವ-ರಿ-ಗೆ ಅಧಿ-ಕಾ-ರಿ-ಗ-ಳು ಸಾಂಪ್ರ-ದಾ-ಯಿ-ಕ-ವಾ-ಗಿ ಭವ್ಯ ಸ್ವಾ-ಗ-ತ ನೀಡ-ಲಿ-ದ್ದಾ-ರೆ ಎಂದು ಕೆಲ ಮೂಲ-ಗ-ಳಿಂ-ದ ತಿಳಿ-ದು- ಬಂ-ದಿ-ದೆ.

-ವಾ-ಜ-ಪೇ-ಯಿ ಮೇಲ್ಯಾ-ಕೆ ಈ ಪಾಟಿ ಒಲ-ವು : ‘ಕ್ಲಿಂಟ-ನ್‌ ಅಧಿ-ಕಾ-ರ-ದ ಕೊನೆ ದಿನ-ಗ-ಳಲ್ಲಿ ವಾಜ-ಪೇ-ಯಿ ಅಮೆ-ರಿ-ಕ-ಕ್ಕೆ ಭೇಟಿ ಕೊಟ್ಟಿ-ರು-ವ ಉದ್ದೇ-ಶ-ವಾ-ದ-ರೂ ಏನು, ಅಮೆ-ರಿ-ಕ-ಕ್ಕೆ ವಾಜ-ಪೇ-ಯಿ ಭೇಟಿ-ಯಿಂ-ದ ಯಾವ ಪ್ರತಿ-ಫ-ಲ-ದ ನಿರೀ-ಕ್ಷೆ-ಯಿ-ದೆ ಎಂದು ಮಂಗ-ಳ-ವಾ-ರ ವೈಟ್‌-ಹೌ-ಸ್‌-ನ-ಲ್ಲಿ ಕೇಳಿ ಬಂದ ಪ್ರಶ್ನೆ-ಗೆ, ರಾಷ್ಟ್ರೀ-ಯ ಭದ್ರ-ತಾ ವಕ್ತಾ-ರ ಪಿ.ಜೆ. ಕ್ರೌಲಿ ಉತ್ತ-ರ ಕೊಟ್ಟ-ದ್ದು ಹೀ-ಗೆ- ‘ಈ ಹಿಂದೆ ಭಾರ-ತ- ಭೇಟಿ ಸಂದ-ರ್ಭ-ದ-ಲ್ಲಿ ಅಧ್ಯಕ್ಷ-ರು ಹೇಳಿ-ರು-ವಂ-ತೆ ನಮ್ಮ-ದು ಜಗ-ತ್ತಿ-ನ ಹಳೆ-ಯ ಪ್ರಜಾ-ಪ್ರ-ಭು-ತ್ವ-ವಾ-ದ-ರೆ, ಭಾರ-ತ-ದ್ದು ವಿಶ್ವ-ದ ದೊ-ಡ್ಡ ಪ್ರಜಾ-ಪ್ರ-ಭು-ತ್ವ. ಎರ-ಡೂ ರಾಷ್ಟ್ರ-ಗ-ಳ ನಡು-ವೆ ಶೀತ-ಲ ಯುದ್ಧ ಮುಗಿ-ದಿ-ದ್ದು, ಭಾರ-ತ-ದೊ-ಡ-ನೆ ಹೊಸ ಹಾಗೂ ಬಲ-ಯು-ತ ಸಂಬಂ-ಧ ವೃದ್ಧಿ-ಸಿ-ಕೊ-ಳ್ಳ-ಲು ಅವ-ಕಾ-ಶ ಸಿಕ್ಕಂ-ತಾ-ಗಿ-ದೆ. ವಾಣಿ-ಜ್ಯ ಮತ್ತು -ವಿ-ಜ್ಞಾ-ನ ಕ್ಷೇತ್ರ-ಗ-ಳ-ಲ್ಲಿ ಸಂಬಂ-ಧವ-ನ್ನು ಮತ್ತ-ಷ್ಟು ಉತ್ತ--ಮ ಪಡಿ-ಸಿ-ಕೊ-ಳ್ಳ-ಬ-ಹು-ದಾ-ಗಿ-ದೆ. ಉದಾ-ಹ-ರ-ಣೆ-ಗೆ, ಭಾರ-ತ-ದ-ಲ್ಲಿ ಬಂಡ-ವಾ-ಳ ಹೂಡಿ-ರು-ವ ವಿದೇ-ಶ-ಗ-ಳ-ಲ್ಲಿ ನಮ್ಮ-ದೇ ಅಗ್ರ ಪಾಲು. ಉದ್ದಿ-ಮೆ ಕ್ಷೇತ್ರ-ದ-ಲ್ಲಿ ಭಾರ-ತ-ದ ಜೊತೆ ನಾವು ಹೆಚ್ಚು ಒಡಂ-ಬ-ಡಿ-ಕೆ-ಗ-ಳ-ನ್ನು ಮಾಡಿ-ಕೊಂ-ಡಿ-ದ್ದೇ-ವೆ. ವಾ-ಜ-ಪೇ-ಯಿ ಅ-ವ-ರ ಈಗಿನ ಭೇಟಿ-ಯಿಂ-ದ ಆರ್ಥಿ-ಕ ಸಂಬಂ-ಧ-ವನ್ನು ಮತ್ತ-ಷ್ಟು ಬಲ-ಪ-ಡಿ-ಸಿ-ಕೊ-ಳ್ಳ-ಬ-ಹು-ದಾ-ಗಿ-ದೆ ’

(ಐಎ-ಎ-ನ್‌-ಎ-ಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+