ಮಹಾ-ತ್ಮ-ಗಾಂಧಿ ರಸ್ತೆ-ಯ-ಲ್ಲಿ ದುಷ್ಕ-ರ್ಮಿ-ಗ-ಳ ದಾಳಿ-ಗೆ ಯುನಾ-ನಿ ವೈದ್ಯ-ರ ಬ-ಲಿ
ಬೆಂಗ-ಳೂ-ರು : -ನ-ಗ-ರ-ದ ಮಹಾ-ತ್ಮ-ಗಾಂ-ಧಿ ರಸ್ತೆ-ಯ-ಲ್ಲಿ ಯುನಾ-ನಿ ವೈದ್ಯ-ರೊ-ಬ್ಬ-ರ-ನ್ನು ಮಂಗ-ಳ-ವಾ-ರ ಮಧ್ಯಾ-ಹ್ನ ಇಬ್ಬ-ರು ದುಷ್ಕ-ರ್ಮಿ-ಗ-ಳು ಇರಿ-ದು ಕೊಲೆ ಮಾಡಿ-ದ್ದಾ-ರೆ.
ಲಕ್ಷ್ಮಿನಾರಾಯಣಪುರದ ಎಂ. ಎನ್.ಬಾಬಾ ಬೇಗ್ (45) ಮಧ್ಯಾಹ್ನ 12.10 ರ ವೇಳೆ-, ಯುಟಿ-ಲಿ-ಟಿ ಕಟ್ಟ-ಡ-ದ ಮುಂಭಾ-ಗ-ದ-ಲ್ಲಿ ನಿಲ್ಲಿ-ಸಿ-ದ್ದ ತಮ್ಮ ಫಿ-ಯ-ಟ್ ಕಾ-ರಿ-ನ ಬಳಿ ಬಂದಾ-ಗ, ನು-ಗ್ಗಿ-ದ ಇಬ್ಬ-ರು ಯುವ-ಕ-ರು ಅವರನ್ನು ಮನ-ಬಂ-ದಂ-ತೆ ಇರಿ-ದ-ರು. ದಾಳಿ-ಯಿಂ-ದ ತಪ್ಪಿ-ಸಿ-ಕೊ-ಳ್ಳು-ವ ಭರ--ದ-ಲ್ಲಿ ವೈದ್ಯ-ರು ರಸ್ತೆ- ದಾಟಲು ಪ್ರಯತ್ನಿ-ಸಿ, ರಸ್ತೆ-ಯಂ-ಚಿ-ನ-ಲ್ಲೇ ಕುಸಿ-ದ-ರು. ಗಾಯಾ-ಳು- ಆಸ್ಪ-ತ್ರೆ-ಗೆ -ಸಾ-ಗಿ-ಸು-ವ ಮಾರ್ಗ ಮಧ್ಯ-ದ-ಲ್ಲೇ ಸತ್ತ-ರು ಎಂದು ಪೊಲೀ-ಸ್ ಮೂಲ-ಗ-ಳು ತಿಳಿ-ಸಿ-ವೆ. ಬೇಗ್ ಅವ-ರ ಕೊಲೆ-ಗೆ ಆಸ್ತಿ ವಿವಾ-ದ-ವೇ ಕಾರ-ಣ ಎಂದು ಪೊಲೀ-ಸ-ರು ಶಂಕಿ-ಸಿ-ದ್ದಾ-ರೆ.
ಅಪ-ರಾ-ಧ-ಗ-ಳ ಹೆಚ್ಚ-ಳ, ಕ್ರಮ-ಕ್ಕೆ ಆಗ್ರ-ಹ : ಕಾಂಗ್ರೆ-ಸ್ ಪಕ್ಷ ಅಧಿ-ಕಾ-ರ-ಕ್ಕೆ ಬಂದಾ-ಗಿ-ನಿಂ-ದ ಬೆಂಗ-ಳೂರಿ-ನ-ಲ್ಲಿ ದರೋ-ಡೆ, ಕೊಲೆ ಪ್ರಕ-ರ-ಣ-ಗ-ಳು ಹೆಚ್ಚು-ತ್ತಿ-ವೆ ಎಂದು ಮಹಾ-ನ-ಗ-ರ ಪಾಲಿ-ಕೆ-ಯ ವಿರೋ-ಧ ಪಕ್ಷ-ದ ನಾಯ-ಕ ಬಿ-ಜೆ-ಪಿ-ಯ ಗಂಗ-ಭೈ-ರ-ಯ್ಯ ಆರೋ-ಪಿ-ಸಿ-ದ್ದಾ-ರೆ. ಅಪ-ರಾ-ಧ ಪ್ರಕ-ರ-ಣ-ಗ-ಳ-ನ್ನು ನಿಯಂ-ತ್ರಿ-ಸು-ವ ಬಗೆ-ಗೆ ಸರ್ಕಾ-ರ ಕೂಡ-ಲೇ ಕ್ರಮ ಕೈಗೊಳ್ಳ-ಬೇ-ಕೆಂ-ದು ಅವ-ರು ಒತ್ತಾ-ಯಿ-ಸಿ-ದ್ದಾ-ರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications