Get Updates
Get notified of breaking news, exclusive insights, and must-see stories!

ಬುಧ-ವಾ-ರ ಬೆಂಗ-ಳೂ-ರ-ಲ್ಲಿ ವಾಟಾ-ಳ್‌ ತಂಡ-ದ ಮೌನ ಮೆರ-ವ--ಣಿ-ಗೆ

ಬೆಂಗ-ಳೂ-ರು : ರಾ-ಜ್‌ ಮತ್ತಿ-ತ-ರ ಮೂವ-ರ-ನ್ನು ಅಪ-ಹ-ರಿ-ಸಿ-ರು-ವ ಕಾಡು-ಗ-ಳ್ಳ ವೀರ-ಪ್ಪ-ನ್‌-ನ-ನ್ನು ಬಂಧಿ-ಸು-ವಂ-ತೆ ಕೇಂದ್ರ ಮತ್ತು ರಾಜ್ಯ ಸರ್ಕಾ-ರ-ಗ-ಳಿ-ಗೆ ಆಗ್ರ-ಹಿ-ಸಿ ಬುಧ-ವಾ-ರ ಮೌನ ಮೆರ-ವ-ಣಿ-ಗೆ ನಡೆ-ಸ-ಲು ಕನ್ನ-ಡ ಚಳ-ವ-ಳಿ ಕೇಂದ್ರ ಸಮಿ-ತಿ ನಿರ್ಧ-ರಿ-ಸಿ-ದೆ.

ನಗ-ರ-ದ ಮಲ್ಲೇ-ಶ್ವ-ರಂ ಆಟ-ದ ಬಯ-ಲಿ-ನಿಂ-ದ ಪ್ರಾರಂ-ಭಿ-ಸಿ ಮೈಸೂ-ರು ಬ್ಯಾಂಕ್‌ ವೃತ್ತ-ದ-ವ-ರೆ-ಗೆ ಮೌನ ಮೆರ-ವ-ಣಿ-ಗೆ ನಡೆ-ಸ-ಲಾ-ಗು-ವು-ದು ಎಂದು ಚ-ಳ-ವ-ಳಿ ನಾಯ-ಕ ಹಾಗೂ ಮಾಜಿ ಶಾಸ-ಕ ವಾಟಾ-ಳ್‌ ನಾಗ--ರಾ-ಜ್‌ ಸೋಮ-ವಾ-ರ ಸುದ್ದಿ-ಗಾ-ರ-ರಿ-ಗೆ ತಿಳಿ-ಸಿ-ದ್ದಾ-ರೆ. ಸದಾ ಬಂದ್‌-ಗೆ ಕರೆ ಕೊಡುತ್ತಿ-ದ್ದ ವಾಟಾ-ಳ್‌, ಈ ಬಾರಿ ತಮ್ಮ ವರ-ಸೆ ಬದ-ಲಿ-ಸಿ ಮೌನ ಮೆರ-ವ-ಣಿ-ಗೆ ನಡೆ-ಸ-ಲು ನಿರ್ಧ-ರಿ-ಸು-ವು-ದು ಚಳ-ವ-ಳಿ ಸಮಿ-ತಿ ಸದ-ಸ್ಯ--ರಿ-ಗೇ ಆ-ಶ್ಚ-ರ್ಯ ಉಂಟು ಮಾಡಿ-ದೆಯಂತೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+