ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ-ಳೂ-ರಿ-ನ-ಲ್ಲಿ ಲಂಡ-ನ್‌ ಮೇಯ-ರ್‌

By Staff
|
Google Oneindia Kannada News

London Mayorಬೆಂಗ-ಳೂ-ರು : ಐಟಿ ಕ್ಷೇ-ತ್ರ-ದ-ಲ್ಲಿ ನೀವು ಮುಂದಿ-ದ್ದೀ-ರಿ. ಐಟಿ ಕ್ಷೇತ್ರ-ದಲ್ಲಿ ದಾಪು-ಗಾ-ಲಿ-ಡು-ತ್ತಿ-ರು-ವ ವಿಶ್ವ-ದ 50 ನಗ-ರಗ-ಳ-ಲ್ಲಿ ನಿಮ್ಮೂ-ರಿ-ಗೆ 9 ನೇ ಸ್ಥಾನ-ವಿ-ದೆ. ಇಲ್ಲಿ-ನ ಚುರು-ಕು ಮತಿ-ಗ-ಳಿ-ಗೆ ನಮ್ಮಲ್ಲಿಗೆ ಸ್ವಾಗ-ತ.

ಸ್ವಾಗ-ತ ಬಯ-ಸಿ-ದ-ವ-ರು ಲಂಡ-ನ್‌ ಮೇಯ-ರ್‌ ಆ-ಲ್ಡ-ರ್‌-ಮ-ನ್‌ ಕ್ಲೈವ್‌ ಮಾರ್ಟಿ-ನ್‌. ಸನ್ನಿ-ವೇ-ಶ- ದಿ ಗ್ರೇಟ-ರ್‌ ಮೈಸೂ-ರು ಚೇಂಬ-ರ್‌ ಆಫ್‌ ಇಂಡ-ಸ್ಟ್ರಿ (ಜಿಎಂ-ಐ-ಸಿ) , ಲಂಡ-ನ್‌ ಫಸ್ಟ್‌ ಸೆಂಟ-ರ್‌ -ಪ್ರಾ-ಯೋ-ಜ-ಕ-ತ್ವ-ದ-ಲ್ಲಿ ಸೋಮ-ವಾ-ರ ಏರ್ಪ-ಡಿ-ಸಿ-ದ್ದ ಭಾರ-ತ- ಇಂಗ್ಲೆಂ-ಡ್‌ ವಾಣಿ-ಜ್ಯ ವಿಚಾ-ರ ಸಂಕಿ-ರ-ಣ.

ನಾವೂ ಕೂಡ ನಿಮ್ಮಂ-ತೆ-ಯೇ ಐಟಿ-ಯ-ಲ್ಲಿ ಪ್ರಗ-ತಿ ಸಾಧಿ-ಸಿ-ದ್ದೇ-ವೆ. ಐ-ಟಿ-ಯ ಬೆಳ-ವ-ಣಿ-ಗೆ-ಗೆ ಮತ್ತು ಬಂಡವಾಳ ಹೂಡಿ-ಕೆ-ಗೆ ನಮ್ಮ-ಲ್ಲಿ ಉತ್ತ-ಮ ಪರಿ-ಸ-ರ-ವಿ-ದೆ ಎಂದು ಇಂಗ್ಲೆಂ-ಡ್‌-ನ-ಲ್ಲಿ ಬಂಡ-ವಾ-ಳ ಹೂಡು-ವಂ-ತೆ ಭಾರ-ತ-ದ ಐಟಿ ಕಂಪ-ನಿ-ಗ-ಳ-ನ್ನು ಕೋರಿ-ದ ಕ್ಲೈವ್‌, ಐಟಿ ದೈತ್ಯ-ರಾ-ದ ಇನ್‌-ಫೋ-ಸಿ-ಸ್‌, ವಿಫ್ರೋ, ಟಿಸಿ-ಎ-ಸ್‌ಗಳ-ನ್ನು ಬಂಡ-ವಾ-ಳ ಹೂಡು-ವಂ-ತೆ ವಿಶೇ-ಷ-ವಾ-ಗಿ ಆಹ್ವಾ-ನಿ-ಸಿ-ದ-ರು. ಭಾರ-ತ-ದ ಐಟಿ ತಂತ್ರ-ಜ್ಞ-ರು, ಇಂಗ್ಲೆಂ-ಡಿ-ನ-ಲ್ಲಿ ಕೊ-ರ-ತೆ-ಯಿ-ರು-ವ ಮಾಹಿ-ತಿ ತಂತ್ರ-ಜ್ಞಾ-ನ-ದ -ಪ್ರ-ತಿ-ಭೆ-ಯ ಕ್ಷೇ-ತ್ರ-ವ-ನ್ನು ತುಂಬ-ಬೇ-ಕು, ಲಂಡ-ನ್ನಿ-ನ-ಲ್ಲಿ ರುವ ಸುಮಾ-ರು 4 ಲಕ್ಷ ಭಾರ-ತೀ-ಯರು ಸರ್ಕಾ-ರಿ ಮತ್ತು -ಖಾ-ಸ-ಗಿ ರಂಗ-ಕ್ಕೆ ಮಹ-ತ್ವ-ದ ಕೊಡು-ಗೆ ಸಲ್ಲಿ-ಸಿ-ದ್ದಾ-ರೆ ಎಂದ-ರು.

ಈಚಿ-ನ ದಿನ-ಗ-ಳ-ಲ್ಲಿ ಲಂಡ-ನ್‌ ಯುರೋ-ಪಿ-ನ ಆರ್ಥಿ-ಕ ಮತ್ತು ವಿಶ್ವ ಆರ್ಥಿ-ಕ ಕೇಂದ್ರ-ವಾ-ಗಿ ಬೆಳೆ-ಯು-ತ್ತಿ-ದೆ. ಯುರೋ-ಪಿ-ನ ಮಾರು-ಕ-ಟ್ಟೆ ವಿಸ್ತ-ರ-ಣೆ-ಗಾ-ಗಿ ಇಲ್ಲಿ-ನ ಕಂಪ-ನಿ-ಗ-ಳು ಲಂಡ-ನ್ನಿ-ನ-ಲ್ಲಿ ತಮ್ಮ ಮಳಿ-ಗೆ-ಗ-ಳ-ನ್ನು ಸ್ಥಾಪಿ-ಸ-ಬ-ಹು-ದು. ಇ-ದ-ಕ್ಕಾ-ಗಿ ಇಂಗ್ಲೆಂ-ಡಿ-ನ-ಲ್ಲಿ ಹಣ-ಕಾ-ಸಿ-ನ ನೆರ-ವ-ನ್ನೂ ಪಡೆ-ಯ-ಬ-ಹು-ದು ಎಂದು ಮೇಯ-ರ್‌ ಹೇಳಿ-ದ-ರು. ವಿಚಾ-ರ ಸಂಕಿ-ರ-ಣ-ದ-ಲ್ಲಿ ಲಂಡ-ನ್‌ ಫಸ್ಟ್‌ ಸೆಂಟ-ರ್‌-ನ ವ್ಯವ-ಸ್ಥಾ-ಪ-ಕ ನಿರ್ದೇ-ಶ-ಕ ಮೈಕ-ಲ್‌ ಚಾರ್ಲ್‌-ಟ-ನ್‌, ಕಾರ್ಯ ನಿರ್ವಾ-ಹ-ಕ ನಿರ್ದೇ-ಶ-ಕ ಕಾಲಿ-ನ್‌ ವುಡ್‌, ಜಿಎಂ-ಐ-ಸಿ ಅಧ್ಯ-ಕ್ಷ ಎನ್‌. ಅಹ-ಮ-ದಾ-ಲಿ ಭಾಗ-ವ-ಹಿ-ಸಿ--ದ್ದ-ರು.

ಲಾಜಿ-ಕ್‌ ಸಾಫ್ಟ್‌-ವೇ-ರ್‌ ಅಭಿ-ವೃ-ದ್ಧಿ ಕೇಂದ್ರ-ದ ಉದ್ಘಾ-ಟ-ನೆ :

ಬ್ಯಾಂಕಿಂ-ಗ್‌ ಕ್ಷೇತ್ರ-ಕ್ಕೆ ಸಂಬಂ-ಧಿ-ಸಿ-ದಂ-ತೆ ಸಾಫ್ಟ-ವೇ-ರ್‌ ಉತ್ಪ-ನ್ನ-ಗ-ಳ-ನ್ನು ಅಭಿ-ವೃ-ದ್ಧಿ-ಪ-ಡಿ-ಸು-ವ ಲಾಜಿ-ಕ್‌ ಇಂಡಿ-ಯಾ-ದ ನೂತ-ನ ಕೇಂದ್ರ-ವ-ನ್ನು ಮೇಯ-ರ್‌ ಸೋಮ-ವಾ-ರ ಉದ್ಘಾ-ಟಿ-ಸಿ-ದ-ರು.

ಸುಮಾ-ರು 3 ಕೋಟಿ ರುಪಾ-ಯಿ ವೆಚ್ಚ-ದ-ಲ್ಲಿ ಕೇಂದ್ರ-ವ-ನ್ನು ಅಭಿ-ವೃ-ದ್ಧಿ ಪಡಿ-ಸ-ಲಾ-ಗು-ವು-ದು. 200 ಕ್ಕೂ ಹೆಚ್ಚು ವೃತ್ತಿ ಪರಿ-ಣ-ತ-ರು ಹಾಗೂ ಆಡ-ಳಿ-ತ ಸಿಬ್ಬಂ-ದಿ ಕಾರ್ಯ ನಿರ್ವ-ಹಿ-ಸ-ಲಿ-ದ್ದು , ಈ ಸಂ-ಖ್ಯೆ ಮುಂದಿ-ನ ವರ್ಷ 500 ಕ್ಕೆ ಮುಟ್ಟು-ವು-ದು ಎಂದು ಕೇಂದ್ರ-ದ ವ್ಯವ-ಸ್ಥಾ--ಪ-ಕ ನಿರ್ದೇ-ಶ-ಕ ಟೆರ್ರಿ ಬೌಲೆ ಹೇಳಿ-ದ್ದಾ-ರೆ.

-ಮೇ-ಯ-ರ್‌ ಪತ್ನಿ ಅಂಗ-ವಿ-ಕ-ಲ ಮಕ್ಕ-ಳೊ-ಡ-ನೆ ಚೆಂಡಾ-ಟ ಆಡಿ-ದ-ರು :

-ಬ-ನ್ನಿ ನಮ್ಮೂ-ರಿಗೆ, ಬಂಡ-ವಾ-ಳದೊಂದಿ-ಗೆ ಎಂದು ಮೇಯ-ರ್‌ ಕ್ಲೈವ್‌ ಗಟ್ಟಿ-ಯಾ-ಗಿ ಹೇಳಿ-ದ-ರೆ, ಅವ-ರ ಪತ್ನಿ ಲಿಂಡಾ ಶ್ರ-ದ್ಧಾಂ-ಜ-ಲಿ ಸಮಗ್ರ ಶಾಲೆ-ಯ ಮಕ್ಕ-ಳೊಂ-ದಿ-ಗೆ ಕ್ರಿಕೆ-ಟ್‌ ಆಡಿ-ದ-ರು. ಶಾಲೆ-ಯ ಮಕ್ಕ-ಳ-ಲ್ಲಿ ನೂರಕ್ಕೆ 80 ರಷ್ಟು ಮಕ್ಕ-ಳು ಅಂಗ-ವಿ-ಕ-ಲ-ರು. ಆ-ಟ ಶುರು-ವಾ-ದ-ದ್ದೇ ಲಿಂಡಾ ಅವ-ರ ಬೌಲಿಂ-ಗ್‌-ನೊಂ-ದಿ-ಗೆ. ಅವ-ರು ಗಾಲಿ ಕುರ್ಚಿ-ಗ-ಳ-ನ್ನು ಶಾಲೆ-ಗೆ ಕೊಡು-ಗೆ-ಯಾ-ಗಿ ನೀಡಿ-ದ-ರು.

ಲಿಂಗ-ರಾ-ಜ-ಪು-ರಂ-ನ-ಲ್ಲಿ-ನ ಅಂಗ-ವಿ-ಕ-ಲ-ರ ಸಂ-ಸ್ಥೆ-ಗೂ ಭೇಟಿ ನೀಡಿ-ದ ಮೇಯ-ರ್‌ ಪತ್ನಿ , ಅಲ್ಲಿ ನ ಮಕ್ಕ-ಳೊಂ-ದಿ-ಗೆ ಸುಮಾ-ರು ಎರ-ಡು ಗಂಟೆ ಕಳೆ-ದ-ರು. ಆ-ರ್ಥೊ ಟಿ-ಕ್ಸ್‌ ಕೇಂದ್ರ, ಫಿಸಿ-ಯೋ-ಥೆ-ರ-ಪಿ ಘಟ-ಕ, ಕೈಗಾ-ರಿ-ಕಾ ಕೇಂದ್ರ ಹಾಗೂ ತೋಟ-ಗಾ-ರಿ-ಕೆ ತರ-ಬೇ-ತಿ ಘಟ-ಕ-ಗ-ಳಲ್ಲಿನ ಚಟು-ವ-ಟಿ-ಕೆ-ಗ-ಳ-ನ್ನೂ ಅವ-ರು ವೀಕ್ಷಿ-ಸಿ-ದ-ರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X