ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಖ-ಲೆ ಸೃಷ್ಟಿಸಿ-ದ ಬಿಡಿ-ಎ, ತಿಂಗ-ಳ-ಲ್ಲಿ 2000 ನಿವೇ-ಶ-ನ-ಗ-ಳ ಮಂಜೂ-ರು

By Staff
|
Google Oneindia Kannada News

ಬೆಂಗ-ಳೂ-ರು : ಸೋಮ-ವಾ-ರ ಇನ್ನೂ 2000 ನಿವೇ-ಶ-ನ-ಗ-ಳ-ನ್ನು ಮಂಜೂ-ರು ಮಾಡು-ವ ಮೂಲ-ಕ ಬೆಂಗ-ಳೂ-ರು ಕಾರ್ಯ ಪಡೆಯ ಪರಿ-ಶೀ-ಲ-ನಾ ಸ-ಭೆ ಜುಲೈ-ನ-ಲ್ಲಿ ಕೊಟ್ಟಿ-ದ್ದ ಆಶ್ವಾಸ-ನೆ-ಯ-ನ್ನು ಬೆಂ-ಗ-ಳೂ-ರು ಅಭಿ-ವೃ-ದ್ಧಿ ಪ್ರಾಧಿ-ಕಾ-ರ ಈಡೇ-ರಿ-ಸಿ-ದಂತಾ-ಗಿ-ದೆ.

-ಕೇ-ವ-ಲ 30 ದಿನ-ಗ-ಳ ಅ-ವ-ಧಿ-ಯ-ಲ್ಲಿ ನಿವೇ-ಶ-ನ-ಗ-ಳ-ನ್ನು ಬಿಡಿ-ಎ ಮಂಜೂ-ರು ಮಾಡಿ-ದ್ದು, ಬಿಡಿ-ಎ ಚರಿ-ತ್ರೆ-ಯ-ಲ್ಲೇ ಇಷ್ಟೊಂ-ದು ಕಡಿ-ಮೆ ಅವ-ಧಿ-ಯ-ಲ್ಲಿ ನಿವೇ-ಶ-ನ ಮಂಜೂ-ರು ಮಾಡಿ-ರಲಿ-ಲ್ಲ ಎಂದು ಬಿಡಿ-ಎ ಆಯು-ಕ್ತ ಜಯ-ಕ-ರ್‌ ಜರೋ-ಮ್‌ ಹೇಳಿ-ದ್ದಾ-ರೆ.

ನಾವು ಕಳೆ-ದ ತಿಂಗ-ಳು ಅರ್ಜಿ-ಗ-ಳ-ನ್ನು ಕ--ರೆ-ದಿ-ದ್ದೆ-ವು. 16 ಸಾವಿ-ರ-ದ 219 ಅರ್ಜಿ-ಗ-ಳು ಬಂದ-ವು. ಅವು-ಗ-ಳ-ಲ್ಲಿ 8 ಸಾವಿ-ರ-ದ 347 ಹೊಸ ಅ-ರ್ಜಿ-ಗ-ಳು. ಕಳೆ-ದ ಕೆಲ ತಿಂಗ-ಳ-ಲ್ಲಿ ಬಿಡಿ-ಎ --ನಿ-ವೇ-ಶ-ನ-ಗ-ಳ-ನ್ನು ತ್ವ-ರಿ-ತ-ವಾ-ಗಿ ಮಂಜೂ-ರು ಮಾಡು-ತ್ತಿ-ದೆ ಎಂಬು-ದ-ಕ್ಕೆ ಇದು ನಿದ-ರ್ಶ--ನ. ಈ ವರ್ಷ ಮಂಜೂ-ರು ಮಾಡಿ-ರು-ವ ನಿ-ವೇ-ಶ-ನ-ಗ-ಳು, ಯಾರ್ಯಾ-ರು ಅರ್ಜಿ-ಗ-ಳ-ನ್ನು ಹಾಕಿ-ದ್ದಾ-ರೆ ಎಂಬಿ-ತ್ಯಾ-ದಿ ವಿವ-ರ-ಗ-ಳು www.indiawatch.org.in/bda ವೆ-ಬ್‌-ಸೈ-ಟಿ-ನ-ಲ್ಲಿ ಲಭ್ಯ ಎಂದು ಜರೋ-ಮ್‌ ತಿಳಿ-ಸಿ-ದ್ದಾ-ರೆ.

ಹೊಸ -ಸ-ಬ್‌ ರಿಜಿ-ಸ್ಟ್ರಾ-ರ್‌ ಕಚೇ-ರಿ : ಬಿಡಿ-ಎ ಆವ-ರ-ಣ-ದ-ಲ್ಲಿ ಮತ್ತೊಂ-ದು ಸಬ್‌ ರಿಜಿ-ಸ್ಟ್ರಾ-ರ್‌ ಕಚೇ-ರಿ ತೆರೆ-ಯ-ಲು ರಾಜ್ಯ ಸರ್ಕಾ-ರ ಒಪ್ಪಿ-ಗೆ ನೀಡಿ-ದೆ. ಜನ-ರು ನಿವೇ-ಶ-ನ-ಗ-ಳ ರಿಜಿ-ಸ್ಟ್ರೇ-ಷ-ನ್‌-ಗೆ ಅಲ್ಲಿ ಇಲ್ಲಿ ಹೋಗು-ವ ಬ-ದ-ಲು ಬಿಡಿ-ಎ ಆವ-ರ-ಣ-ದ-ಲ್ಲೇ -ರಿ-ಜಿ-ಸ್ಟ್ರೇ-ಷ-ನ್‌ ಸೌಲ-ಭ್ಯ ಕಲ್ಪಿ-ಸು-ವ ಉದ್ದೇ-ಶ-ದಿಂ-ದ ತೆರೆ-ಯ-ಲಾ-ಗು-ವ ಸಬ್‌ ರಿಜಿ-ಸ್ಟ್ರಾ-ರ್‌ ಕ-ಚೇ-ರಿ-ಯಲ್ಲೇ ಛಾ-ಪಾ ಕಾಗ-ದ ಮತ್ತಿತ-ರ ಅಗ-ತ್ಯ-ಗ-ಳ-ನ್ನೂ ಪೂರೈ-ಸ-ಲಾ-ಗು-ವು-ದು ಎಂದು ಜರೋ-ಮ್‌ ಹೇಳಿ-ದ್ದಾ-ರೆ.

ಅಕ್ರ-ಮ ಕಟ್ಟ-ಡ ನೆಲ-ಸ-ಮ : ಕೋರ-ಮ-ಂಗಲ ಪೊಲೀ-ಸ್‌ ಠಾಣೆ ವ್ಯಾಪ್ತಿ-ಯ-ಲ್ಲಿ ಪೃಥ್ವಿ-ರಾ-ಜ್‌ ಎಂಬು-ವ-ರು ಸುಮಾ-ರು 4 ಕೋಟಿ ರುಪಾ-ಯಿ ವೆಚ್ಚ-ದ-ಲ್ಲಿ ನಿರ್ಮಿಸಿದ್ದ ನಾಲ್ಕಂ-ತ-ಸ್ತಿ-ನ ಅಕ್ರ-ಮ ಕಟ್ಟ-ಡ-ವ-ನ್ನು ಸೋಮ-ವಾ-ರ ಬಿಡಿ-ಎ ಕಾರ್ಯ-ಪ-ಡೆ -ಕೆ-ಡ-ವಿ, ಬಿಡಿ-ಎ-ಯ ಅತಿ-ಕ್ರ-ಮಿ-ತ ಜಾಗೆ-ಯ-ನ್ನು ತೆರ-ವು-ಗೊ-ಳಿ-ಸಿ--ದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X