ಯಗ-ಟಿ ಶಾಲೆ-ಯ ಬ್ಯಾಡ್ಮಿಂ-ಟ-ನ್ ತಂಡ ರಾಜ್ಯ ಮಟ್ಟ-ಕ್ಕೆ ಆಯ್ಕೆ
ಚಿಕ್ಕಮಗ-ಳೂ-ರು : ಚಿಕ್ಕ-ಮ-ಗಳೂರು ಜಿಲ್ಲಾ ಮಟ್ಟ-ದ ಶಾ-ಲಾ ಕೂಟ-ದ ಷಟ-ಲ್ ಬ್ಯಾಡ್ಮಿಂ-ಟ-ನ್ ಟೂರ್ನಿ-ಯ-ಲ್ಲಿ ಕಡೂ-ರು ತಾಲ್ಲೂ-ಕಿ-ನ ಯಗ-ಟಿ-ಯ ಸರ್ಕಾ--ರಿ ಮಾದ-ರಿ ಹಿರಿ-ಯ ಪ್ರಾಥ-ಮಿ-ಕ ಶಾಲೆ-ಯ ವಿದ್ಯಾ-ರ್ಥಿ-ಗ-ಳು ಜಯ-ಗ-ಳಿ-ಸಿ-ದ್ದಾ-ರೆ. ಈ ಜಯ-ದಿಂದ ರಾಜ್ಯ ಮಟ್ಟ-ದ ಕ್ರೀಡಾ ಕೂಟ-ದ-ಲ್ಲಿ ಭಾಗ-ವ-ಹಿ-ಸ--ಲೂ ಅರ್ಹ-ರಾ-ಗಿ-ದ್ದಾ-ರೆ.
ಚಿಕ್ಕ-ಮ-ಗ-ಳೂ-ರಿ-ನ ಮೌಂಟೆ-ನ್ ವ್ಯೂ ಕ್ರೀಡಾಂ-ಗ-ಣ-ದ-ಲ್ಲಿ ಇತ್ತೀ-ಚೆ-ಗೆ ನಡೆ-ದ ಸೆಮಿ-ಫೈ-ನ-ಲ್ಸ್-ನ-ಲ್ಲಿ ಯಗ-ಟಿ ಶಾಲೆ-ಯ ಬಾಲ-ಕಿ-ಯ-ರ ತಂಡ ಕೊ-ಪ್ಪ ತಂಡ-ವ-ನ್ನು ಸೋಲಿ-ಸಿ-ತು. ಆಶಾ-ರಾ-ಣಿ, ಶೃತಿ ಮತ್ತು ಸವಿ-ತಾ ಉ್ತತ-ಮ ಪ್ರದ-ರ್ಶ-ನ ನೀಡಿ-ದ-ರು. ರಾಜ್ಯ ಮಟ್ಟ-ದ ಷಟ-ಲ್ ಬ್ಯಾಡ್ಮಿಂ-ಟ-ನ್ ಬೆಂಗ-ಳೂ-ರಿ-ನ-ಲ್ಲಿ ನಡೆ-ಯ-ಲಿದ್ದು, ದಿ-ನಾಂ-ಕ ಇನ್ನೂ ನಿರ್ಧಾ-ರ-ವಾ-ಗಿ-ಲ್ಲ ಎಂದು ಯಗ-ಟಿ ಶಾಲೆ-ಯ ದೈಹಿ-ಕ ಶಿಕ್ಷ-ಕ ಚಂದ್ರ-ಶೇ-ಖ-ರ್ ತಿಳಿ-ಸಿ-ದ್ದಾ-ರೆ.
(ಇನ್ಫೋ ವಾರ್ತೆ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications