ದಾಖಲೆಗಳ ಹೊತ್ತ ಅಧಿಕಾರಿಗಳ ತಂಡ ದೆಹಲಿಯತ್ತ
ಬೆಂಗ-ಳೂ-ರು : ಟಾಡಾ ಬಂದಿಗಳ ಬಿಡು-ಗ-ಡೆ ಸಂಬಂ-ಧ ಸುಪ್ರಿಂ-ಕೋ-ರ್ಟ್-ನ-ಲ್ಲಿ ರಾಜ್ಯ-ದ ಪರ ವಾದಿ-ಸು-ತ್ತಿ-ರು-ವ ಸಾಲಿ-ಸಿ-ಟ-ರ್ ಜನ-ರ-ಲ್ ಹರೀ-ಶ್ ಸಾಳ್ವೆ ಅವ-ರಿ-ಗೆ ದಾಖ-ಲೆ ಪತ್ರ ಹಾಗೂ ಪ್ರಕ-ರ-ಣ-ಕ್ಕೆ ಸಂಬಂ-ಧಿ-ಸಿ-ದ ಹೆಚ್ಚಿ-ನ ವಿವ-ರ-ಗ-ಳ-ನ್ನು ಒದ-ಗಿ-ಸ-ಲು ರಾ-ಜ್ಯ ಸರ್ಕಾ-ರ-ದ ಅಧಿ-ಕಾ-ರಿ-ಗಳ ತಂಡ -ಸೋ-ಮ-ವಾ-ರ ದೆಹ-ಲಿ-ಗೆ ತೆರ-ಳಲಿ-ದೆ.
ರಾಜ್ಯ ಸರ್ಕಾ-ರ-ದ ಅಹ-ವಾ-ಲಿ-ನ ಕರ-ಡು ಪ್ರತಿ-ಯ-ನ್ನು ಈಗಾ-ಗ-ಲೇ ಹರೀ-ಶ್ ಸಾಳ್ವೆ ಅವ-ರಿ-ಗೆ ತಲು-ಪಿ-ಸ-ಲಾ-ಗಿ-ದೆ. ಸೆಪ್ಟಂ-ಬ-ರ್ 14ರಂದು ಸುಪ್ರಿಂ-ಕೋ-ರ್ಟ್‌ನ-ಲ್ಲಿ ರಾಜ್ಯ-ದ ವಾದ ಮಂಡಿ-ಸು-ವ ಸಾಧ್ಯ-ತೆ-ಯಿ-ದ್ದು, ಅದ-ಕ್ಕೆ ಅಗ-ತ್ಯ-ವಾದ ಮಾಹಿ-ತಿ-ಗ-ಳ-ನ್ನು ಅಧಿ-ಕಾ-ರಿ-ಗ-ಳ ತಂಡ ಸಾಳ್ವೆ ಅವ-ರಿ-ಗೆ ಒದ-ಗಿ-ಸುವು-ದು.
ಎಸ್-ಟಿ-ಎ-ಫ್ ಮುಖ್ಯ-ಸ್ಥ ಹರ್ಷ-ವ-ರ್ಧ-ನ ರಾಜು-, ಮೈಸೂ-ರಿ-ನ ವಿಶೇ-ಷ ಪಬ್ಲಿ-ಕ್ ಪ್ರಾಸಿ-ಕ್ಯೂ-ಟ-ರ್ ಅಶ್ವಿ-ನಿ ಕುಮಾ-ರ್ ಜೋಶಿ ಹಾಗೂ ಕಾನೂ-ನು ಇಲಾಖೆ ಕಾಯ-ರ್-ದ-ರ್ಶಿ ಎಚ್.ಎಸ್. ಕೆಂಪ-ಣ್ಣ ಅಧಿ-ಕಾ-ರಿ-ಗ-ಳ ತಂಡ-ದ-ಲ್ಲಿ-ದ್ದಾ-ರೆ. ಟಾಡಾ ಬಂಧಿ-ಗ-ಳ ಬಿಡು-ಗ-ಡೆ-ಯ ಸಂಬಂ-ಧ- ತನ್ನ ವಾದ-ವ-ನ್ನು ಸಲ್ಲಿ-ಸ-ಲು ಸೆಪ್ಟಂ-ಬ-ರ್ 4 ರಂದು ರಾಜ್ಯ-ಸ-ರ್ಕಾ-ರ-ಕ್ಕೆ ಸುಪ್ರಿಂ-ಕೋ-ರ್ಟ್ 10 ದಿನ-ಗ-ಳ ಕಾಲಾ-ವ-ಕಾ-ಶ ನೀಡಿ-ದು-ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications