ವಿಶ್ವ-ಸಂ-ಸ್ಥೆ-ಯ ಶೃಂಗ-ಸ-ಭೆ-ಯ-ಲ್ಲಿ ಭಾರ-ತ-ಕ್ಕೆ ಸಂದ ಜಯ
ನ್ಯೂ-ಯಾ-ರ್ಕ್ : ಪಾಕಿ-ಸ್ತಾ-ನ-ದ ಭಯೋ-ತ್ಪಾ-ದ-ನೆ-ಯನ್ನು ಹ-ಣಿ-ಯು-ವ ಭಾರ-ತ-ದ ಧೋರ-ಣೆ-ಯನ್ನು ವಿಶ್ವ-ಸಂ-ಸ್ಥೆ -ಶೃಂ-ಗ-ಸ-ಭೆ- ಬೆಂಬಲಿಸಿ-ದೆ. ವಿಶ್ವಸಂ-ಸ್ಥೆ-ಯ ಭದ್ರ-ತಾ ಮಂಡ-ಳಿ-ಯ-ಲ್ಲಿ ಭಾರ-ತ--ಕ್ಕೆ ಸದ-ಸ್ಯ-ತ್ವ-ವೂ ಸಿಕ್ಕಿ-ದೆ. ಒಟ್ಟಾರೆ ಶು-ಕ್ರ-ವಾ-ರ ರಾತ್ರಿ ಮುಗಿ-ದ ಶೃಂಗ-ಸ-ಭೆ-ಯ-ಲ್ಲಿ ಭಾರ-ತ ವಿಜ-ಯ ಸಾಧಿ-ಸಿ-ದೆ.
-ಅಂ-ತ-ರ-ರಾ-ಷ್ಟ್ರೀ-ಯ -ಭಯೋತ್ಪಾ-ದ-ನೆ ನಿರ್ಮೂ-ಲ-ನೆ, ಅಣ್ವ--ಸ್ತ್ರ ನಾಶ ಮಾಡು-ವು-ದು ಹಾಗೂ ಭದ್ರ-ತಾ ಮಂಡ-ಳಿ-ಯ-ನ್ನು ವಿಸ್ತ-ರಿ-ಸು-ವ -ಪ್ರ-ಮು-ಖ ನಿರ್ಣ-ಯ-ಗ-ಳೊಂ-ದಿ-ಗೆ 150 ದೇಶ-ಗ-ಳ ಪ್ರತಿ-ನಿ-ಧಿ-ಗ-ಳು ಭಾಗ--ವ-ಹಿ-ಸಿ-ದ್ದ 3 ದಿನ-ಗ-ಳ ವಿಶ್ವ-ಸಂ-ಸ್ಥೆ-ಯ ಶೃಂಗ-ಸ-ಭೆ ಶುಕ್ರ-ವಾ-ರ ರಾತ್ರಿ ಮುಕ್ತಾ-ಯ-ವಾ-ಯಿ-ತು. ಪಾಕಿ-ಸ್ತಾ-ನ ಪ್ರೇರಿ-ತ ‘ಜಿಹಾ-ದ್’ (-ಧ-ರ್ಮ-ಯು-ದ್ಧ / ಮುಸ್ಲಿ-ಮ-ರ ಅಂತ-ರ-ರಾ-ಷ್ಟ್ರೀ-ಯ ಭಯೋ-ತ್ಪಾ-ದ-ನೆ), 30 ಸಾವಿ-ರ ಅಮಾ-ಯ-ಕ ಭಾರ-ತೀ-ಯ-ರ ಸಾವಿ-ಗೆ ಕಾರ-ಣ-ವಾ-ಗಿ-ದೆ ಎಂದು ಭಾರ-ತ-ದ ಪ್ರಧಾ-ನಿ ವಾಜ-ಪೇ--ಯಿ ಶೃಂಗ-ಸ-ಭೆ-ಯ ತಮ್ಮ ಭಾಷ-ಣ-ದಲ್ಲಿ ಹೇಳಿ-ದು-ದು ಸಭೆ-ಯ ನಿರ್ಣ-ಯ-ಗ-ಳ ಮೇಲೆ ಪರಿ-ಣಾ-ಮ ಬೀರಿ-ತು.
ಸಭೆ-ಯ-ಲ್ಲಿ ಸದ-ಸ್ಯ-ರು ಕೈಗೊಂ-ಡ -ಇ-ತ-ರೆ ನಿರ್ಣ-ಯ-ಗ-ಳು
- ಎಲ್ಲ ದೇಶ-ಗಳ ಭೌಗೋ-ಳಿ-ಕ ಸಮ-ಗ್ರ-ತೆ ಮತ್ತು ರಾಜ-ಕೀ-ಯ ಸಮಾ-ನ-ತೆಯನ್ನು ಗೌರ-ವಿ-ಸ-ಬೇ-ಕು, ಎಲ್ಲಾ ದೇಶ-ಗ-ಳು ತಮ್ಮ ತಮ್ಮ ಭದ್ರ-ತೆ ಕಾಪಾ-ಡಿ-ಕೊ-ಳ್ಳ-ಲು ಸಮಾ-ನ-ರು ಎಂಬು-ದ-ನ್ನು ಒಪ್ಪ-ಬೇ-ಕು
- ಜಾಗ-ತಿ-ಕ ಮಾದ-ಕ ವ್ಯಾಪಾ-ರ, ಅಕ್ರ-ಮ ಶಸ್ತ್ರಾ-ಸ್ತ್ರ ವ್ಯಾಪಾ-ರ- ಮತ್ತು ಸರ-ಬ-ರಾ-ಜ-ನ್ನು ತಡೆ-ಗ-ಟ್ಟ-ಲು -ಸಾ-ರ್ವ-ತ್ರಿ-ಕ ಹೋರಾ-ಟ ಕೈಗೊ-ಳ್ಳ-ಬೇ-ಕು
- ಪ್ರಜಾ-ಸ-ತ್ತ-ತೆ-ಯನ್ನು ಗಟ್ಟಿ-ಗೊ-ಳಿ-ಸು-ವು-ದು. ಈ ನಿಟ್ಟಿ-ನ-ಲ್ಲಿ ಪ್ರತಿ-ಯಾಬ್ಬ-ರೂ ಸಮ-ರ್ಥ-ವಾ-ಗಿ ತಮ್ಮ ಹಕ್ಕ-ನ್ನು ಚಲಾ-ಯಿ-ಸ-ಲು ಅವ-ಕಾ-ಶ ಮಾಡಿ-ಕೊ-ಡ-ಬೇ--ಕು. ಮಹಿ-ಳೆ-ಯ-ರ ಮೇಲಿ-ನ ದೌರ್ಜ-ನ್ಯ-ವ-ನ್ನು -ತ-ಡೆ-ಗ--ಟ್ಟಬೇಕು
- 2015ರೊಳಗೆ ಬಡ-ತ-ನ ನಿರ್ಮೂ--ಲ-ನೆ ಮಾಡು-ವು-ದು. ಏಡ್ಸ್ , ಮಲೇ-ರಿ-ಯಾ ಮತ್ತಿ-ತ-ರ ರೋಗ-ಗ-ಳನ್ನು ನಿಯಂ-ತ್ರಿ-ಸು-ವು-ದು
- -ಎ-ಲ್ಲ ಮಕ್ಕ-ಳಿ-ಗೂ ಕನಿ-ಷ್ಠ ಶಾಲಾ ವಿದ್ಯಾ-ಭ್ಯಾ-ಸ ದಕ್ಕು-ವಂ-ತೆ ಮಾಡು-ವು-ದು
- ಅಂತ-ರ-ರಾ-ಷ್ಟ್ರೀ-ಯ ನ್ಯಾಯಾ-ಲ-ಯ-ವ-ನ್ನು ಮತ್ತ-ಷ್ಟು ಬಲ-ಗೊ-ಳಿ-ಸು-ವು-ದು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications