-ಗ-ರ್ಭಿ-ಣಿ ಪತ್ನಿಯನ್ನು ಸುಟ್ಟ ಪೊಲೀ-ಸ--ನಿ-ಗೆ 10 ವರ್ಷ ಜೈಲು
ಬೆಂಗ-ಳೂ-ರು : 4 ವರ್ಷ-ಗ-ಳ ಹಿಂದೆ-, ವರ-ದ-ಕ್ಷಿ-ಣೆ ತರ-ದ ಗರ್ಭಿ-ಣಿ ಪತ್ನಿ-ಯ-ನ್ನು ಸೀಮೆ-ಎ-ಣ್ಣೆ ಹಾಕಿ ಸುಟ್ಟು ಕೊಂದಿ-ದ್ದ ನಗ-ರ-ದ -ಪೊ-ಲೀ-ಸ್ ಪೇದೆ-ಯಾ-ಬ್ಬ-ನಿ-ಗೆ ಸತ್ರ ನ್ಯಾಯಾ-ಲ-ಯ 10 ವರ್ಷ-ಗ-ಳ ಜೈಲು ಶಿಕ್ಷೆ ವಿಧಿ-ಸಿ-ದೆ.
ಘ-ಟ-ನೆ ವಿವ-ರ : ಪೇದೆ ರಾಮ-ಚಂ-ದ್ರ-ಯ್ಯ ಮದು-ವೆ-ಯಾ-ದದ್ದು 1994ರಲ್ಲಿ. -ಮ-ದು-ವೆ-ಯಾ-ದ ಸಂದ-ರ್ಭ-ದ-ಲ್ಲಿ ವರ-ದ-ಕ್ಷಿ-ಣೆಯನ್ನೂ ಪಡೆ-ದಿ-ದ್ದ-ರು. -ಅ-ಷ್ಟ-ಕ್ಕೇ ತೃಪ್ತ-ನಾಗ-ದ -ಆ-ತ ಪ-ದೇ ಪದೇ ಹಣ ತರು-ವಂ-ತೆ ಹೆಂಡ-ತಿ-ಯ-ನ್ನು ಪೀಡಿ-ಸು-ತ್ತಿ-ದ್ದ . ಹೆಂಡ-ತಿ ಜತೆ ವಿಪ-ರೀ-ತ ಜಗ-ಳ-ವಾ-ಡಿ ಸೀಮೆಎಣ್ಣೆ ಸುರಿ-ದು, ಸುಟ್ಟು ಹಾಕಿ-ದ್ದ-ರು (1996ರಲ್ಲಿ). ವಿಕ್ಟೋ-ರಿ-ಯಾ ಆಸ್ಪ-ತ್ರೆ-ಯ-ಲ್ಲಿ ಕೆಲ ಕಾಲ ಉಸಿ-ರಾ-ಡಿ-ದ ಅವ-ರ ಪತ್ನಿ ಉಳಿ-ಯಲಿ-ಲ್ಲ. ಪ್ರಕ-ರ-ಣ- ದಾಖ-ಲೆ ಮಾಡಿ-ಕೊಂ-ಡ ಆಡು-ಗೋ-ಡಿ ಪೊಲೀ-ಸ-ರು ಆರೋ-ಪಿ-ಯ-ನ್ನು ಬಂಧಿ-ಸಿ, ನ್ಯಾಯಾ-ಲ-ಯ-ದಲ್ಲಿ ದೋಷಾ-ರೋ-ಪ ಪ-ಟ್ಟಿ ಸಲ್ಲಿ-ಸಿ-ದ್ದ-ರು. ವಿಚಾ-ರ-ಣೆ ನಡೆ-ಸಿ-ದ 25ನೇ ಸತ್ರ ನ್ಯಾಯಾ-ಲ-ಯ 10 ವರ್ಷ-ಗ-ಳ ಜೈಲು ಶಿಕ್ಷೆ ಹಾಗೂ 5 ಸಾವಿ-ರ ರೂಪಾ-ಯಿ-ಗ-ಳ ದಂಡ ವಿ-ಧಿ-ಸಿ-ತು.
(ಇ-ನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications