Get Updates
Get notified of breaking news, exclusive insights, and must-see stories!

ರಾಜ್‌ ಬಿಡು-ಗ-ಡೆ--ಗೆ ಮೈಸೂ-ರಿ-ನ-ಲ್ಲಿ ತಮಿ-ಳ-ರ ಮೆರ-ವ-ಣಿ-ಗೆ, ಪ್ರಾರ್ಥ-ನೆ

ಮೈ-ಸೂ-ರು : ರಾಜ್‌-ಕು-ಮಾ-ರ್‌ ತ್ವರಿ-ತ ಬಿಡು-ಗ-ಡೆ-ಗೆ ಆಗ್ರ-ಹಿ-ಸಿ ‘ಮೈ-ಸೂ-ರು ತಮಿ-ಳು ಸಂಘಂ’ ಸದ-ಸ್ಯ-ರು ಶುಕ್ರ-ವಾ-ರ ಭಾರೀ ಮೆರ-ವ-ಣಿ-ಗೆ ನಡೆ-ಸಿ--ದರು.

ನಗ-ರ-ದ ಪ್ರಮು-ಖ ಬೀದಿ-ಗ-ಳ--ಲ್ಲಿ ಅಪಾ-ರ ಸಂಖ್ಯೆ-ಯ-ಲ್ಲಿ ಮೆರ-ವ-ಣಿ-ಗೆ ಹೊರ-ಟ ಸಂಘಂ-ನ ಸದ-ಸ್ಯ-ರು ಅರ-ಮ-ನೆ ಮುಂದಿ-ನ ಆಂಜ-ನೇ-ಯ ಸ್ವಾಮಿ ಗುಡಿ-ಯ-ಲ್ಲಿ ಪೂಜೆ ಸಲ್ಲಿ-ಸಿ-, ರಾಜ್‌ ಸುರ-ಕ್ಷಿ-ತ-ವಾ-ಗಿ ಬೇಗ ಬಂದು ನಮ್ಮ-ನ್ನು ಸೇರ-ಲಿ ಎಂ-ದು ಪ್ರಾರ್ಥ-ನೆ ಸಲ್ಲಿ-ಸಿ-ದ-ರು.

ಅಣ್ಣಾ-ವ್ರು ಬೇಗ ಬಿಡು-ಗ-ಡೆ-ಯಾ-ಗ-ಬೇ-ಕು, ನಾವೂ ಕನ್ನಡ ಮಣ್ಣಿನ ಮಕ್ಕಳೇ ಎಂದು ಘೋಷಿ-ಸಿ-ದ ತಮಿ-ಳ-ರು, ತಮ್ಮ ವಕ್ತಾ-ರ-ನಂ-ತೆ ಮಾತ-ನಾ-ಡು-ತ್ತಿ-ರು-ವ ವೀರ-ಪ್ಪ-ನ್‌ ನಿಲು-ವ-ನ್ನು ಟೀಕಿ-ಸಿ-ದ-ರು. ವೀರ-ಪ್ಪ-ನ್‌ ತಮಿ-ಳ-ರ ಪ್ರತಿ-ನಿ-ಧಿ-ಯ-ಲ್ಲ, -ಕ-ರ್ನಾ-ಟ-ಕ-ದ-ಲ್ಲಿ-ರು-ವ ತಮಿ-ಳ-ರ ವಕೀ-ಲಿ-ಕೆ-ಯ-ನ್ನು ಅವ-ನು ಮಾಡ-ಬೇ-ಕಾ-ಗಿ-ಯೂ ಇಲ್ಲ ಇ-ತ್ಯಾ-ದಿ ಘೋಷ-ಣೆ-ಗ-ಳ-ನ್ನು ಸಂಘಂ ಸದ-ಸ್ಯ-ರು ಕೂಗಿ-ದ-ರು. ಶಿಕ್ಷಣ ಸಚಿ-ವ ಎಚ್‌. ವಿಶ್ವ-ನಾ-ಥ್‌ ಹಾಗೂ ಮೇಯ-ರ್‌ ನಾರಾ-ಯ-ಣ್‌ ಕೆ.ಆರ್‌. ವೃತ್ತ-ದ ಬಳಿ ಕೆಲ ಕಾಲ ಮೆರ-ವ-ಣಿ-ಗೆ-ಯ-ನ್ನು ಕೂಡಿ--ಕೊಂ-ಡು, ಸದ-ಸ್ಯ-ರ ಆಗ್ರ-ಹ-ಕ್ಕೆ ಬೆಂಬ-ಲ ಸೂಚಿ-ಸಿ-ದ-ರು.

(ಮೈಸೂ-ರು ಪ್ರತಿ-ನಿ-ಧಿ-ಯಿಂ-ದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+