-ಪರಿ-ಸ್ಥಿ-ತಿ ಕೈಮೀ-ರಿ-ದ-ಲ್ಲಿ ಮಾತ್ರ ಕೇಂದ್ರ ಮಧ್ಯೆ ಪ್ರವೇ-ಶ
ತಿ-ರು-ಪ-ತಿ : ರಾಜ್ ಅಪ-ಹ-ರ-ಣ-ದ ವಿಷ-ಯ--ದ-ಲ್ಲಿ ಮಧ್ಯೆ ಪ್ರವೇ-ಶಿ-ಸ-ಲು ಕೇಂದ್ರ ಆತು-ರ ತೋರದು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿ-ವ ಐ.ಡಿ.ಸ್ವಾಮಿ --ಶು-ಕ್ರವಾ-ರ ತಿಳಿ-ಸಿ-ದ್ದಾ-ರೆ.
ಸುದ್ದಿ-ಗಾ-ರ--ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಅವ-ರು, ಕರ್ನಾ-ಟ--ಕ ಹಾಗೂ ತಮಿ-ಳು-ನಾ-ಡು ಸರ್ಕಾ-ರ-ಗ-ಳು ತಮ್ಮ ಕಾರ್ಯ-ತಂ-ತ್ರ- ಬದ-ಲಾ-ಯಿ-ಸು-ವ ನಿರ್ಣ-ಯ ಕೈಗೊಂ-ಡಿ-ಲ್ಲ. -ಸಂ-ಧಾ-ನ-ಕಾ-ರ-ರಾ-ಗಿ ಗೋಪಾ-ಲ್ ಅವ-ರ-ನ್ನೇ ಉಸಿ-ಕೊ--ಳ್ಳು-ವ ಇಂಗಿ-ತ-ವ-ನ್ನೂ ಅವು ವ್ಯಕ್ತ-ಪ-ಡಿ-ಸಿ-ವೆ. -ಒ-ತ್ತೆ-ಯಾ-ಳು-ಗ-ಳನ್ನು ವೀರ-ಪ್ಪ-ನ್-ನಿಂ-ದ ಬಿಡಿ-ಸಿ-ಕೊಂ-ಡು ಬರ-ಲು ಅರೆ ಸೇನಾ-ಪ-ಡೆ-ಯ-ನ್ನು ಕಳು-ಹಿ-ಸ-ಲು ಕೇಂದ್ರ ಸರ್ಕಾ-ರ ಸಿದ್ಧ-ವಿ-ದೆ. ಆದ-ರೆ ಸರ್ಕಾ-ರ-ಗ-ಳು ಸಹಾ-ಯ ಕೋರಿ-ದ-ಲ್ಲಿ ಅಥವಾ ಪರಿ-ಸ್ಥಿ-ತಿ ಕೈಮೀ-ರಿ-ದ-ಲ್ಲಿ ಮಾತ್ರ ಈ ಪ್ರಕ-ರ-ಣ-ದ-ಲ್ಲಿ ಕೇಂದ್ರ ತಲೆ-ತೂ--ರಿ-ಸ-ಲಿ-ದೆ ಎಂದ-ರು.
ನಾಳೆ ಪ್ರತಿ-ಪ-ಕ್ಷ ಗಳ ಸಭೆ : ಶು-ಕ್ರ-ವಾ-ರ ಕರು-ಣಾ-ನಿ-ಧಿ ಅವ-ರೊಂ-ದಿ-ಗೆ ನಡೆ-ಸಿ-ದ ಸಮಾ-ಲೋ-ಚ-ನೆ-ಯ ಫಲ-ಶ್ರು-ತಿ-ಯ-ನ್ನು ವಿವ-ರಿ-ಸ-ಲು ಶನಿ-ವಾ-ರ ಮಧ್ಯಾ-ಹ್ನ 12 ಗಂಟೆ-ಗೆ ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಪ್ರತಿ-ಪ-ಕ್ಷ-ಗ-ಳ ಸಭೆ ಕರೆ-ದಿ-ದ್ದಾ-ರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications