ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ-ಳೂ-ರ-ಲ್ಲಿ ಕರು-ಣಾ-ನಿ-ಧಿ ಏನು ಮಾಡಿದರು ?

By Staff
|
Google Oneindia Kannada News

ಬೆಂಗ-ಳೂ-ರು : ಸುಪ್ರಿಂ-ಕೋ-ರ್ಟ್‌ ತೀರ್ಪಿ-ಗೆ ಕಾಯು-ವ ಉಭ-ಯ ಸರ್ಕಾ-ರ-ಗ-ಳ ನಿಲು-ವಿ-ನಿಂ-ದ ರಾಜ್‌ ಬಿಡು-ಗ-ಡೆ ಪ್ರಕ-ರ-ಣ-ವ-ನ್ನು ಮತ್ತ---ಷ್ಟು ಮುಂದೂ-ಡಿ-ರು-ವು-ದೇ ಶುಕ್ರ-ವಾ-ರ-ದ ಕರು-ಣಾ-ನಿ-ಧಿ- ಕೃಷ್ಣ ಸಮಾ-ಲೋ-ಚ-ನೆ-ಯ ಫಲ-ಶ್ರು-ತಿ-ಯಾ-ಗಿ-ದೆ. ಇದ-ರಿಂ-ದಾ-ಗಿ, ಕುತೂ-ಹ-ಲ ಕೆರ-ಳಿ-ಸಿ-ದ್ದ ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಎಂ. ಕರು-ಣಾ-ನಿ-ಧಿಯವ-ರ ಭೇ-ಟಿ, ---ರಾ-ಜ್‌ ಅಪ-ಹ-ರ-ಣ-ದ ಬಗ್ಗೆ ಹೊಸ-ತಂ-ತ್ರ- ಕುರಿ-ತು ಚಾ-ತ-ಕ-ಗಳಾ-ಗಿದ್ದ ಕನ್ನಡಿಗ-ರಿ-ಗೆ ನಿ-ರಾ-ಶೆ ಮೂಡಿ-ಸಿ-ದೆ.

ಪ್ರಕ-ರ-ಣ-ದ ಕಾರ-ಣ-ವಾ-ಗಿ ಕರು-ಣಾ-ನಿ-ಧಿ ಸಮಾ-ಲೋ-ಚ-ನೆಗಾ-ಗಿ ಬೆಂಗ-ಳೂ-ರಿ-ಗೆ ಬಂದ-ದ್ದು ಇದೇ ಮೊದ-ಲು. ಈ ಮೊದ-ಲೇ ಹೊಸ ಕಾರ್ಯ-ತಂ-ತ್ರ ಇಲ್ಲ ಎಂದು ಚೆನ್ನೈ-ನ-ಲ್ಲಿ ಸ್ಪಷ್ಟ-ವಾ-ಗಿ ಹೇಳಿ-ದ್ದ ಕರು-ಣಾ-ನಿ-ಧಿ, ಬೆಂಗ-ಳೂ-ರಿ-ನ-ಲ್ಲಿ ಅದ-ನ್ನು ಪುನ-ರು-ಚ್ಚ-ರಿ-ಸಿ-ದ-ರು. ಕೇಂದ್ರ ಪಡೆ-ಗ-ಳ- ನೆರ-ವ-ನ್ನು ಪಡೆ-ಯ-ಲು ಇದು ಸಕಾ-ಲ-ವ-ಲ್ಲ ಎಂ-ದಿ-ರು-ವ ಕರುಣಾ-ನಿ-ಧಿ ಸಂಧಾ-ನ-ಕಾ-ರ-ರಾ-ಗಿ ಗೋಪಾಲ್‌ ಮುಂದು-ವ-ರಿ-ಯು-ವು-ದ-ನ್ನು ಸ್ಪಷ್ಟ-ಪ-ಡಿ-ಸಿ-ದ್ದಾ-ರೆ.

ಕೇಂದ್ರ ಸರ್ಕಾ-ರ-ದ ನೆರ-ವ-ನ್ನು ಪಡೆ-ಯ-ಲು ನಿರಾ-ಕರಿ-ಸಿ-ದ್ದ-ರೂ, ಅಮೆ-ರಿ-ಕ ಪ್ರವಾ-ಸ-ದ-ಲ್ಲಿ-ರು-ವ ಪ್ರಧಾ-ನಿ ವಾಜ-ಪೇ-ಯಿ ಹಿಂತಿ-ರು-ಗಿ-ದ ನಂತ-ರ, ಅವ-ರ-ನ್ನು ಭೇಟಿ-ಯಾ-ಗಿ ರಾಜ್‌ ಪ್ರಕ-ರ-ಣದ ಪರಿ-ಸ್ಥಿ-ತಿ-ಯ-ನ್ನು ವಿವ-ರಿ-ಸ-ಲಾ-ಗು-ವು-ದು ಎಂದು ತಮಿ-ಳು ಮುಖ್ಯ-ಮಂ-ತ್ರಿ ತಿಳಿ-ಸಿ-ದ್ದಾ-ರೆ. ಸಮಾಲೋ-ಚ-ನೆ ಸಭೆ-ಯ ನಂತ-ರ ವಿಧಾ-ನಸೌ-ಧ-ದ ಮೊಗ-ಸಾ-ಲೆ-ಯ-ಲ್ಲಿ -ನ-ಡೆ-ದ ಉಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿಗಳ ಜಂಟಿ ಸುದ್ದಿ-ಗೋ-ಷ್ಠಿ-ಯ-ಲ್ಲಿ ಕರುಧಿಣಾ-ನಿ-ಧಿ ಮಾತ-ನಾ-ಡಿ-ದ್ದೇ ಹೆಚ್ಚು. ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಚೆನ್ನೈ-ನ ಸುದ್ದಿ-ಗೋ-ಷ್ಠಿ-ಗ-ಳ-ಲ್ಲಿ ಮಾ-ತ-ನಾ-ಡಿ-ದಂ-ತೆ ಇಲ್ಲೂ -ಶಾ-ಸ್ತ್ರ-ಕ್ಕೆ ಒಂದೆ-ರ-ಡು ಮಾತ-ನಾ-ಡಿ-ದ-ರು. ವೀರ-ಪ್ಪ-ನ್‌-ನೊಂ-ದಿ-ಗೆ ಗೋಪಾ-ಲ್‌ ಸಂಪ-ರ್ಕ ಸಾಧಿ-ಸಿ-ರು-ವು-ದೇ ಒಂದು ಮಹ-ತ್ವ-ದ ಬೆಳವ-ಣಿ-ಗೆ -ಎಂ-ದು ಕೃಷ್ಣ ಅಭಿ-ಪ್ರಾ-ಯ-ಪ-ಟ್ಟ-ರು.

ರಾಜ್‌ ಮನೆ-ಗೆ ಭೇಟಿ : ಸುದ್ದಿ-ಗೋ-ಷ್ಠಿ-ಯ ನಂತ-ರ ರಾಜ್‌ ಮನೆಗೆ ತೆರ-ಳಿ-ದ ಕರು-ಣಾ-ನಿ-ಧಿ, ಪಾರ್ವ-ತ-ಮ್ಮ-ನ-ವ-ರಿ-ಗೆ ಸಾಂತ್ವ-ನ ಹೇಳಿ-ದ-ರು ಹಾಗೂ ರಾಜ್‌ ಬಿಡು-ಗ-ಡೆ-ಯ ಬಗೆ-ಗೆ ಉಭ-ಯ ರಾಜ್ಯ-ಗ-ಳು -ತ-ಮ್ಮ ಸಾಮ-ರ್ಥ್ಯ ಮೀರಿ ಶ್ರಮಿ-ಸು-ತ್ತಿ-ವೆ ಎಂದರು .

ನಾವು ವೀರ-ಪ್ಪ-ನ್‌-ನ-ನ್ನು ರಕ್ಷಿ-ಸು-ತ್ತಿ-ಲ್ಲ : ಒತ್ತೆ-ಯಾ-ಳು-ಗ-ಳ ಬಿಡು-ಗ-ಡೆ-ಗೆ ತಮಿ-ಳು-ನಾಡು ಪ್ರಾಮಾ-ಣಿ-ಕ -ಪ್ರಯ-ತ್ನ ನಡೆ-ಸಿ-ಲ್ಲ ಎನ್ನು-ವ ದೂರು-ಗ-ಳ-ನ್ನು ಕರುಣಾ-ನಿ-ಧಿ ತಳ್ಳಿ-ಹಾ-ಕಿ-ದ-ರು. ನಾವು ಪ್ರಾಮಾ-ಣಿ-ಕ ಪ್ರಯ-ತ್ನ ನಡೆ-ಸಿ--ದ್ದೇ-ವೆ, ಪಾರ-ದ-ರ್ಶಕ-ವಾ-ಗಿ-ದ್ದೇ-ವೆ, ವೀರ-ಪ್ಪ-ನ್‌-ನನ್ನು ನಾವು ರಕ್ಷಿ-ಸು-ತ್ತಿ-ಲ್ಲ ಎಂದರು.

-ಬುಧ-ವಾ-ರ ಬೆಂಗ-ಳೂ-ರಿ-ಗೆ ಬಂದಿ-ದ್ದ ತಮಿ-ಳು-ನ-ಟ ರಜ-ನಿ-ಕಾಂ-ತ್‌, ತಮಿ-ಳ-ರೊಂದಿಗೆ ಸಾಮ-ರ-ಸ್ಯ ಸಂಬಂ-ಧ ಕಾಯ್ದು-ಕೊಂ-ಡು ಬರು-ವಂ-ತೆ -ಕನ್ನ-ಡಿ-ಗ-ರಿ-ಗೆ ಮಾ-ಡಿ-ದ್ದ ಮನ-ವಿ-ಯ-ನ್ನು , ಶುಕ್ರ-ವಾ-ರ ಕರುಣಾ-ನಿ-ಧಿ ಮುಂದು-ವ-ರಿ-ಸಿ-ದ-ರು. ಕ-ನ್ನ-ಡಿ-ಗ-ರ ಮತ್ತು ತಮಿ-ಳ-ರ ನಡು-ವಿ-ನ ಸೌಹಾ-ರ್ದ-ಯುತ ಸಂಬಂ-ಧ-ವ-ನ್ನು ಕಾ-ಪಾಡು-ವಂ-ತೆ ಮನ-ವಿ ಮಾಡ-ಲು ನಾನಿ-ಲ್ಲಿ -ಬಂ-ದಿ-ದ್ದೇ-ನೆ ಎಂದು ಅವ-ರು ಹೇಳಿ-ದ-ರು.

ಈ ನಡು-ವೆ, - ಕರು-ಣಾ-ನಿ-ಧಿ ರಾಜ್‌ ನಿವಾ-ಸ-ದ-ಲ್ಲಿ--ದ್ದಾ-ಗ, ಅವ-ರ ವಿರು-ದ್ಧ ಕೆಲ-ವ-ರು ಘೋಷ-ಣೆ-ಗ-ಳ-ನ್ನೂ ಕೂಗಿ-ದ ಘಟ-ನೆ ನಡೆ-ಯಿ-ತು. ಅಲ್ಲಿಯೇ ಇದ್ದ ಪೊಲೀ-ಸ-ರು ಘೋಷ-ಣೆ ಕೂಗಿ-ದ-ವ-ರ-ನ್ನು ಬಂಧಿ-ಸು-ವು-ದ-ರೊಂ-ದಿ-ಗೆ -ಕ-ರು-ಣಾ-ನಿ--ಧಿ- ಅವ-ರಿ-ಗೆ ಎದು-ರಾ-ದ ಸಣ್ಣ ಪ್ರತಿ-ಭ-ಟ-ನೆ ತಣ್ಣ-ಗಾ-ಯಿತು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X