ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂ-ರು ಐಟಿ ಡಾ-ಟ್‌ ಕಾಂ ಸಮಾ-ವೇ-ಶ ಆರಂ-ಭ

By Staff
|
Google Oneindia Kannada News

mysoreit.comಮೈಸೂ-ರು: ರೈತಾ-ಪಿ ವರ್ಗ-ಕ್ಕೂ ಮಾಹಿ-ತಿ ತಂತ್ರ-ಜ್ಞಾ-ನ-ವ-ನ್ನು ಮುಟ್ಟಿ-ಸು-ವು-ದು ಸರ್ಕಾ-ರ-ದ ಉದ್ದೇ-ಶ-ವಾ-ಗಿ-ದೆ ಎಂದು ಪ್ರಾಥ-ಮಿ-ಕ ಮತ್ತು ಪ್ರೌಢ ಶಿ-ಕ್ಷ-ಣ ಸಚಿ-ವ ಎಚ್‌. ವಿ-ಶ್ವ-ನಾ-ಥ್‌ ಶುಕ್ರ-ವಾ-ರ ಹೇಳಿ-ದ್ದಾ-ರೆ.

ಮೈಸೂರು ನಗರವನ್ನು ಬೆಂಗಳೂರು ನಂತರದ ಎರಡನೆ ಐಟಿ ಸಿಟಿ ಮಾಡುವುದಕ್ಕೆ ಅಗತ್ಯವಾದ ಎಲ್ಲ ನೆರವನ್ನು ರಾಜ್ಯ ಸರಕಾರ ಕಲ್ಪಿಸಿ ಕೊಡುತ್ತದೆ, ಐಟಿ ಬೆಳ-ವ-ಣಿ-ಗೆ-ಗೆ ಸ್ಥಳೀಯ ಆಡಳಿತ ಕೂಡ ಸಕಲ ನೆರವು ನೀಡುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ. ಐಟಿ-ಯ-ನ್ನು ಶಿಕ್ಷ-ಣ-ದ ಒಂದಂ-ಗ-ವಾ-ಗಿ ಸರ್ಕಾ-ರ ಪರಿ-ಗ-ಣಿ-ಸಿ-ದೆ. ಆದ್ದ-ರಿಂ-ದ-ಲೇ ಗ್ರಾಮೀ-ಣ ಸರ್ಕಾ-ರಿ ಶಾಲೆ-ಗ-ಳ-ಲ್ಲಿ ಮಾಹಿ-ತಿ ತಂತ್ರ-ಜ್ಞಾ-ನ-ವ-ನ್ನು ಪರಿ-ಚ-ಯಿ-ಸ-ಲು ಉದ್ದೇ-ಶಿ-ಸ-ಲಾ-ಗಿ-ದೆ ಎಂದು ವಿಶ್ವ-ನಾ-ಥ್‌ ಹೇಳಿ-ದ-ರು. ಅವ-ರು, ಮೈಸೂ-ರು ಐಟಿ ಡಾಟ್‌ ಕಾಂ ಸಮಾ-ವೇ-ಶ-ವ-ನ್ನು ಉದ್ಘಾ-ಟಿ-ಸಿ ಮಾತ-ನಾ-ಡು-ತ್ತಿ-ದ್ದ-ರು. ಮೈಸೂರು ನಗರದಲ್ಲಿ ಬೆಂಗಳೂರಿನ ಮಾದರಿಯಲ್ಲೇ ಎಲೆಕ್ಟ್ರಾನಿಕ್‌ ಸಿಟಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಬಿ. ಬಸವರಾಜ್‌ ಹೇಳಿದರು. ಸರಕಾರ ಈ ಉದ್ದೇಶಕ್ಕೆ 300 ಎಕರೆ ಜಾಗ ಕೊಟ್ಟಿದೆ, 9 ಕಂಪಲಿಗಳು ತಮ್ಮ ಯೂನಿಟ್ಟುಗಳನ್ನು ಸ್ಥಾಪಿಸಿವೆ, ಇನ್‌ಫೋಸಿಸ್‌ ಇತ್ತೀಚೆಗೆ ತನ್ನ ಯೂನಿಟ್‌ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದೆ ಎಂದು ಅವರು ವಿವರಿಸಿದರು.

ರಾಜ್ಯ ಅಲ್ಪ ಸಂಖ್ಯಾ-ತ-ರ ಘಟ-ಕ-ದ ಅಧ್ಯ-ಕ್ಷ ಅಜೀ-ಜ್‌ ಸೇಟ್‌ ಉದ್ಘಾ-ಟ-ನಾ ಕಾರ್ಯ-ಕ್ರ-ಮ-ದ ಅಧ್ಯ-ಕ್ಷ-ತೆ ವಹಿ-ಸಿ-ದ್ದ-ರು. ಶಾಸ-ಕ-ರಾ-ದ ಶಂಕ-ರ-ಲಿಂ-ಗೇ-ಗೌ-ಡ ಮತ್ತು ಗುರುಸ್ವಾ-ಮಿ ಹಾಗೂ ನಗ-ರ-ದ ಮೇಯರ್‌ ನಾರಾ-ಯ-ಣ್‌ ಕಾರ್ಯ-ಕ್ರ-ಮ-ದ-ಲ್ಲಿ ಭಾಗ-ವ-ಹಿ-ಸಿ-ದ್ದ-ರು.

-ದ-ಸ-ರೆ-ಗೆ ಮುನ್ನ ಐಟಿ ಹಬ್ಬ ಪ್ರಾರಂ-ಭ : ಮೈಸೂ-ರು ನಗ-ರ-ವ-ನ್ನು ಪ್ರಮು-ಖ ಐಟಿ ಕೇಂದ್ರ-ವ-ನ್ನಾ-ಗಿ ರೂಪಿ-ಸು-ವ ಉದ್ದೇ-ಶ-ದ ಮೂರು ದಿನ-ಗ-ಳ ಮೈಸೂ-ರು ಐಟಿ ಡಾಟ್‌-ಕಾಂ ಸಮಾ-ವೇ-ಶ ನಗ-ರ-ದ ಚಾಮುಂ-ಡಿ ವಿಹಾ-ರ ಒಳ ಕ್ರೀಡಾಂ-ಗ-ಣ-ದಲ್ಲಿ ಶುಕ್ರ-ವಾ-ರ- ಬೆಳಿ-ಗ್ಗೆ ಪ್ರಾರಂ-ಭ-ವಾ-ಗಿ-ದೆ.

ರಾಜ್ಯ ಸರ್ಕಾ-ರ ಹಾಗೂ ಮಾಹಿ-ತಿ ತಂತ್ರ-ಜ್ಞಾ-ನ ಕೇಂ-ದ್ರ-ಗ-ಳ ಸಹ-ಯೋ-ಗ-ದ-ಲ್ಲಿ ನಡೆ-ಯು-ತ್ತಿ-ರು-ವ ಸಮಾ-ವೇ-ಶ-ದ-ಲ್ಲಿ ವಿವಿ-ಧ ಐಟಿ ಕಂಪ-ನಿ-ಗ-ಳು ಭಾಗ-ವ-ಹಿ-ಸು-ತ್ತಿ-ದ್ದು , ತಮ್ಮ ತಂತ್ರ-ಜ್ಞಾ-ನ-ವ-ನ್ನು ಪ್ರದ-ರ್ಶಿ-ಸ-ಲಿ-ವೆ. ಐಟಿ ಅಭಿ-ವೃ-ದ್ಧಿ-ಗೆ ಜಿ-ಲ್ಲೆ-ಯ-ಲ್ಲಿ ಲಭ್ಯ-ವಿ-ರು-ವ ಮೂಲ-ಭೂ-ತ ಸೌಲ-ಭ್ಯ-ಗ-ಳು, ಹಣ-ಕಾ-ಸು ಸೌಲ-ಭ್ಯ ಮುಂತಾ-ದ-ವು-ಗ-ಳ ಬಗ್ಗೆ ಸಮಾ-ವೇ-ಶ-ದ-ಲ್ಲಿ ಮಾಹಿ-ತಿ ಲಭ್ಯ-ವಾ-ಗು-ವು-ದು. ಸಮಾ-ವೇ-ಶ-ದ ಅಂಗ-ವಾ-ಗಿ ವಿಚಾ-ರ ಸಂಕಿ-ರ-ಣ, ಉತ್ಪ-ನ್ನ-ಗ-ಳ ಪ್ರದ-ರ್ಶ-ನ-ಗ-ಳು ನಡೆ-ಯ-ಲಿ-ವೆ.

ವಿದೇ-ಶ-ಗ-ಳ ಪ್ರಸಿ-ದ್ಧ ಐಟಿ ಕಂಪ-ನಿ-ಗ-ಳೂ ಸೇರಿ-ದಂ-ತೆ ಒಟ್ಟು 122 ಐಟಿ ಕಂ-ಪ-ನಿ-ಗ-ಳು ಸಮಾ-ವೇ-ಶ-ದ-ಲ್ಲಿ ತಮ್ಮ ಸ್ಟಾಲ್‌-ಗ-ಳ-ನ್ನು ತೆರೆ-ದಿ-ವೆ. ಹ್ಯಾವ್‌-ಲೆ-ಟ್‌ -ಪ್ಯಾ-ಕ-ರ್ಡ್‌, ಪೆಂಟಾ ಸಾಫ್ಟ್‌ , ಕಾಂಪ್ಯಾಂ-ಕ್‌ ಹಾಗೂ ಜರ್ಮ-ನಿ-ಯ 3 ಎಂ ಐಟಿ ಕಂಪ-ನಿ-ಗ-ಳು ಸಮಾ-ವೇ-ಶ-ದ-ಲ್ಲಿ -ಭಾ-ಗ-ವ-ಹಿ-ಸಿ-ವೆ ಎಂದು ಡೀಲ-ರ್ಸ್‌ ಅಸೋ-ಸಿ-ಯೇ-ಷ-ನ್‌ ಆಫ್‌ ಐಟಿ-ಯ ಅಧ್ಯ-ಕ್ಷ ವೆಂಕ-ಟೇ-ಶ್‌ ತಿಳಿ-ಸಿ-ದ್ದಾ-ರೆ.

ಐಟಿ ಕಾರ್ನಿ-ವಾ-ಲ್‌ : ಸ-ಮಾ-ವೇ-ಶ-ದ ಕೊನೆ-ಯ ದಿನ-ವಾ-ದ ಸೆಪ್ಟಂ-ಬ-ರ್‌ 10 ರಂದು ಹೊಟೇ-ಲ್‌ ಕೇನ-ಸ್‌-ನ-ಲ್ಲಿ ಐಟಿ ಕಾರ್ನಿ-ವಾ-ಲ್‌ ಕಾರ್ಯ-ಕ್ರ-ಮ ನಡೆ-ಯು-ವು-ದು. ಸರ್ಕಾ-ರ ಹಾಗೂ ಖಾಸ-ಗಿ ಕಂಪ-ನಿ-ಗ-ಳ ನೆರ-ವಿ-ನಿಂ-ದ ಐಟಿ ಕ್ಷೇತ್ರ-ದ ಪ್ರಮು-ಖ ಕೇಂದ್ರ-ವಾ-ಗು-ವತ್ತ ಮೈ-ಸೂ-ರು ಮುನ್ನ-ಡೆಯು-ತ್ತಿ-ರು-ವ ಕುರಿ-ತು ಹಾಗೂ ಬಂಡ-ವಾ-ಳ ಹೂಡು-ವ ಅವ-ಕಾ-ಶ-ಗ-ಳ ಬಗೆ-ಗೆ -ಐ-ಟಿ ಕಾರ್ನಿ-ವಾ-ಲ್‌-ನ-ಲ್ಲಿ ಮಾಹಿ-ತಿ ದೊರೆ-ಯು-ವು-ದು.

ರಾಜ್ಯ-ದ ವಾ-ಣಿ-ಜ್ಯ ಬಾಂಧ-ವ್ಯ ಅಭಿ-ವೃ--ದ್ಧಿ-ಗೆ ಸಹಾ-ಯ-ಕ-ವಾ-ಗು-ವು-ದೆಂ-ದು ಭಾವಿ-ಸ-ಲಾ-ಗಿ-ರು-ವ ಈ ಸಮ್ಮೇ-ಳ-ನ-ದ ಯಶ-ಸ್ಸಿ-ನ ಜವಾ-ಬ್ದಾ-ರಿ-ಯ-ನ್ನು ಜಿಲ್ಲೆ-ಯ ಉಸ್ತು-ವಾ-ರಿ ಸಚಿ-ವ ಎಚ್‌. ವಿಶ್ವ-ನಾ-ಥ್‌ ನೇತೃ-ತ್ವ-ದ ಉನ್ನ-ತ ಮಟ್ಟ-ದ ಸಮಿ-ತಿ ಹೊತ್ತಿ-ದೆ.

(ಮೈಸೂ-ರು ಪ್ರತಿ-ನಿ-ಧಿ-ಯಿಂ-ದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X