ಮುಂದೇ-ನು ಕೃ-ಷ್ಣ ನಡೆ?
ಬೆಂಗ-ಳೂ-ರು : ರಾಜ್ ಮತ್ತು ಇತ-ರ ಮೂವ-ರು ಒತ್ತೆಯಾ-ಳು-ಗ-ಳ ಬಿಡು-ಗ-ಡೆ-ಗೆ ಕೆ-ಲ ಪರ್ಯಾ-ಯ ಕಾರ್ಯ-ತಂ-ತ್ರ-ಗ-ಳ ವ-ರ-ದಿ-ಯ-ನ್ನು ಮುಂದಿ-ಟ್ಟು-ಕೊಂ-ಡಿ-ರು-ವ ಮುಖ್ಯ-ಮಂ-ತ್ರಿ ಕೃಷ್ಣ ಕರು-ಣಾ-ನಿ-ಧಿ ಜತೆ ಚರ್ಚಿ--ಸು-ತ್ತಿ-ದ್ದಾ-ರೆ.
ವೀರ-ಪ್ಪ-ನ-ನ್ನು ಮಟ್ಟ ಹಾಕ-ಲು ಸುಮಾ-ರು 3 ವಷ-ರ್ಗ-ಳ ಹಿಂ-ದೆ-ಯೇ ಸಿದ್ಧ-ಪ--ಡಿ-ಸ-ಲಾ-ಗಿ-ದ್ದ -ಈ ವರ-ದಿಯಲ್ಲಿನ ಎರ-ಡು ಪ್ರಮು-ಖ ಶಿಫಾ-ರ-ಸ್ಸು-ಗ-ಳು ಇಂತಿ-ವೆ :
- ಈಗಿ-ನ ಕಾಯ-ರ್ತಂ-ತ್ರ-ಗ-ಳ-ಲ್ಲಿನ ತೊಡ-ಕು-ಗ-ಳನ್ನು ಸರಿಪಡಿ-ಸಿ-ಕೊಂ-ಡು, ತ-ಕ್ಷ-ಣ-ವೇ ವೀ-ರ-ಪ್ಪ-ನ್ ಪಡೆ-ಯ-ನ್ನು ಬೆನ್ನ-ಟ್ಟಿ , ಒತ್ತೆಯಾಳು-ಗ-ಳ-ನ್ನು ಬಿಡಿ-ಸಿ-ಕೊಂ-ಡು ಬರ-ಬೇ--ಕು
- -ಉ-ಭ-ಯ ಸರ್ಕಾ-ರ-ಗಳು ಒಮ್ಮ-ತ-ದ ತೀರ್ಮಾ-ನ-ಕ್ಕೆ ಬಂದು, ಕಾ-ನೂ-ನಿ-ಗೆ ಶರ-ಣಾ-ಗು-ವಂ-ತೆ ವೀರ-ಪ್ಪ-ನ್ ಹಾಗೂ ಸಹ-ಚ-ರ-ರಿ-ಗೆ -ಗಡು-ವ-ನ್ನು ಗೊತ್ತುಪ-ಡಿ-ಸ-ಬೇ-ಕು. ಅ-ದ-ಕ್ಕೆ ವೀರ-ಪ್ಪ-ನ್ -ಬೆ-ಲೆ ಕೊಡ-ದಿ-ದ್ದ-ಲ್ಲಿ, ಪೊಲೀ-ಸ್ ಕಾರ್ಯಾ-ಚ-ರ-ಣೆ ಪ್ರಾರಂ-ಭಿ-ಸ-ಬೇ-ಕು
‘ಉಭ-ಯ ರಾಜ್ಯ-ಗ-ಳ ಮು-ಖ್ಯ-ಮಂ--ತ್ರಿ-ಗ-ಳೂ ಈಗಿ-ನ ತಂತ್ರ-ದ-ಲ್ಲಿ ಯಾವು-ದೇ ಬದ-ಲಾ-ವ-ಣೆ ತರು-ವು-ದಿ-ಲ್ಲ , ಇಲ್ಲ-ವೇ ಹೊಸ ಕಾರ್ಯ-ತಂ-ತ್ರ-ವನ್ನು ಆಚ--ರ-ಣೆ-ಗೆ ತರು-ತ್ತಾ-ರೆ. ಒ-ತ್ತೆ-ಯಾ-ಳು-ಗ-ಳ ಜೀವ-ಕ್ಕೆ -ತೊಂದ-ರೆ-ಯಾ-ಗ-ಬಾ-ರ-ದು ಎಂಬು-ದ-ನ್ನು ದೃಷ್ಟಿ-ಯ-ಲ್ಲಿ-ಟ್ಟು-ಕೊಂ-ಡು, ಇಬ್ಬ-ರೂ ಮುಖ್ಯ-ಮಂ-ತ್ರಿ-ಗ-ಳು ಚರ್ಚಿ-ಸಲಿ-ದ್ದಾ-ರೆ’ ಎಂದು ಪೊಲೀ-ಸ್ ಮಹಾ ನಿರ್ದೇ-ಶ-ಕ ಸಿ. ದಿನ-ಕ-ರ್ ಹೇಳಿ-ದ್ದಾ-ರೆ.
ವಿಶೇ-ಷ ಕಾರ್ಯಾ-ಚ-ರ-ಣೆ ಪಡೆ-ಯ-ಲ್ಲಿ ಸೇವೆ ಸಲ್ಲಿ-ಸಿ-ರು-ವ -ಹಿ-ರಿ-ಯ ಪೊಲೀ-ಸ್ ಅಧಿಕಾ-ರಿ-ಯಾಬ್ಬರು ಹೀಗೆ-ನ್ನು-ತ್ತಾ-ರೆ- ‘ಕಾರ್ಯಾ-ಚ-ರ-ಣೆ-ಗೆ ಹೆಚ್ಚಿ-ನ ಪೊಲೀ-ಸ-ರ ಅಗ-ತ್ಯ-ವಿ-ದೆ. ಕಾ-ಡಿ-ನ ಎಲ್ಲಾ ಭಾ-ಗ-ಗ-ಳ-ನ್ನೂ ಒಮ್ಮೆ-ಲೇ -ಕ-ರ್ನಾ-ಟ-ಕ ಹಾಗೂ ತಮಿ-ಳು-ನಾ-ಡು ಪೊಲೀ-ಸ-ರು ಸುತ್ತು-ವ-ರಿ-ದು, ವೀರ-ಪ್ಪ-ನ್-ಗೆ ಪಾರಾ-ಗ-ಲು ಕೂದಲೆ-ಳೆ-ಯ-ಷ್ಟೂ ಅವ-ಕಾ-ಶ ಕೊಡ-ದಿ-ದ್ದ-ಲ್ಲಿ ಖಂ-ಡಿ-ತ ಅವ-ನ-ನ್ನು ಮಟ್ಟ ಹಾಕ-ಬ-ಹು-ದು. ಈ ವಿಷ-ಯ-ವ-ನ್ನು ನಾನು ಪದೇ ಪದೇ ಹೇಳು-ತ್ತ-ಲೇ ಬಂದಿ--ದ್ದೇ-ನೆ’.
ವೀರ-ಪ್ಪ-ನ್ ಹಾಗೂ ಸಹ-ಚ-ರ-ರನ್ನು ಹಿಡಿದು, ದಂಡಿ-ಸ-ದಿ-ದ್ದ-ಲ್ಲಿ ಸರ್ಕಾ-ರ-ಗ--ಳು ಹಾಗೂ ಪೊಲೀ-ಸ-ರನ್ನು ಜನ-ತೆ ಎಳ್ಳ-ಷ್ಟೂ ಗೌರ-ವಿ-ಸು-ವು-ದಿ-ಲ್ಲ ಎಂದೂ ವರ-ದಿ-ಯ-ಲ್ಲಿ -ಉ-ಲ್ಲೇ-ಖಿ-ಸಿ-ರು-ವು-ದಾ-ಗಿ ಪೊಲೀ-ಸ್ ಮೂಲ-ಗ-ಳು ತಿಳಿ-ಸಿ-ವೆ.
(ಐಎ-ಎ-ನ್-ಎ-ಸ್)
ಮುಖಪುಟ / ರಾಜ್ ಅಪಹರಣ / ಡಾ. ರಾಜಕುಮಾರ್ ಚಿತ್ರಾವಳಿ / ರಾಜಮಾರ್ಗ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications