-ಒ-ನ್-ಡೇ ಮ್ಯಾ-ಚ್-ಗ-ಳ-ಲ್ಲಿ ಆಡೋ-ದಿ-ಲ್ಲ ಅಂತ ಹೇಳಿ-ಲ್ಲ - ಶ್ರೀನಾ-ಥ್
ಬೆಂಗ-ಳೂ-ರು : ‘ನಾನು ಬಾಂಗ್ಲಾ ದೇಶ-ದ ವಿರು-ದ್ಧ-ದ ಟೆ-ಸ್ಟ್ ಪಂದ್ಯ-ಗ-ಳ-ವ-ರೆ--ಗೆ -ಮೈ-ದಾ-ನ-ದಿಂ-ದ ಹೊರ-ಗಿ-ರ-ಲು ನಿರ್ಧ-ರಿ-ಸಿ-ದ್ದೇ-ನೆ ಅಷ್ಟೆ. ನಂತ-ರ ಒಂದು ದಿನ-ದ ಪಂದ್ಯ-ಗ-ಳ-ಲ್ಲಿ ಆಡ-ಲು ನಾನು -ಸಿ-ದ್ಧ ’- - ಜಯ-ನ-ಗ-ರ-ದ ನಿವಾ-ಸಿ ಜಾವ-ಗ--ಲ್ ಶ್ರೀನಾ-ಥ್ ಹೀ-ಗೆ ಹೇಳಿ, ಹಿಂದೆ ಕಪಿಲ್‌ಗೆ ಹೇಳಿ-ದ್ದರು ಎನ್ನ-ಲಾ-ಗಿ-ದ್ದ, -‘ಇ-ನ್ನು ಮುಂದೆ ಟೆಸ್ಟ್ ಪಂದ್ಯ-ಗ-ಳ-ಲ್ಲಿ ಮಾತ್ರ ಆಡು-ತ್ತೇ-ನೆ’ ಎಂಬ ಮಾತ-ನ್ನು -ಸು-ಳ್ಳೆಂ-ದು ದೃಢ-ಪ-ಡಿ-ಸಿ-ದ್ದಾರೆ.
ಭು-ಜ-ದ ನೋವಿ-ನ ಕಾರ-ಣ ಶಾರ್ಜಾ ಟೂರ್ನಿ-ಯ--ಲ್ಲಿ ಆಡ-ಲಾ-ಗ-ದ ಶ್ರೀನಾ-ಥ್, ಮುಂದಿ-ನ ತಿಂಗ-ಳು ನೈರೋ-ಬಿ-ಯ-ಲ್ಲಿ ನಡೆ-ಯ-ಲಿ-ರು-ವ ಐ-ಸಿ-ಸಿ ನಾಕ್--ಔ-ಟ್ ಟೂರ್ನಿ--ಯಲ್ಲಿ ಆಡೋ-ದಿ-ಲ್ಲ -ಅಂದಿ-ದ್ದಾ-ರೆ. ಬಹು-ದಿ-ನ-ಗ-ಳಿಂ-ದ ಮೈದಾ-ನ--ದಿಂ-ದ ಹೊರ-ಗು-ಳಿ-ದಿ-ರು-ವ ಶ್ರೀನಾ-ಥ್ ರಿಟೈ-ರಾ-ದ-ರೇ ಎಂಬ ಅನು-ಮಾ-ನ ಅಭಿ-ಮಾ-ನಿ-ಗ-ಳ-ಲ್ಲಿ. ಈ ಹಿನ್ನೆ-ಲೆ-ಯ-ಲ್ಲಿ ಇನ್ಫೋ ಜತೆ ಮಾತ-ನಾ-ಡಿ-ದ ಶ್ರೀನಾ-ಥ್, ‘ನಾನು ಈಗ ಸಂಪೂ-ರ್ಣ ಸಮ-ರ್ಥ-ನಾ-ಗಿ-ದ್ದೇ-ನೆ. ಭುಜ-ದ ನೋವು ಈ-ಗಿ-ಲ್ಲ. ಪ್ರಾದೇ-ಶಿ-ಕ ಟೂರ್ನಿ-ಗ-ಳ-ಲ್ಲಿ ಏರ್-ಲೈ-ನ್ಸ್ ಪರ ಚೆನ್ನಾ-ಗೇ ಆಡಿ-ದ್ದೇ-ನೆ. ಬಾಂಗ್ಲಾದೇಶ-ದ ವಿರು-ದ್ಧ-ದ ಟೆಸ್ಟ್ ಪಂದ್ಯ-ಗ-ಳ-ವ-ರೆ-ಗೆ ಆಡೋ-ದಿ-ಲ್ಲ ಅಷ್ಟೆ. ಮತ್ತೆ ನಾನು ಖಂಡಿ-ತ ಆಡ್ತೀ-ನಿ. -ಐ-ದಾ-ರು ಜನ ವೇಗಿ-ಗ-ಳು ಇದ್ದ-ಲ್ಲಿ ಒ-ಬ್ಬಿ-ಬ್ಬರ ಮೇಲಿ-ನ ಒ-ತ್ತ-ಡ ತಪ್ಪಿ, ದೈ-ಹಿ-ಕ-ವಾ-ಗಿ ಫಿಟ್ ಆಗಿ-ರ-ಲು ಸಾಧ್ಯ’ ಅಂದ-ರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications