ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟಂ-ಬ-ರ್‌ 11 ರಂದು -ಮಾಲಿ-ನ್ಯ-ನ-ಗ-ರಿ-ಗೆ ಲಂಡ-ನ್‌ ಮೇಯ-ರ್‌ ಭೇಟಿ

By Staff
|
Google Oneindia Kannada News

London Mayorಬೆಂಗ-ಳೂ-ರು: ಲಂಡ-ನ್‌ ನಗ-ರ-ದ ಮೇಯ-ರ್‌ ಆ-ಲ್ಡ-ರ್‌--ಮ್ಯಾ-ನ್‌ ಕ್ಲೈವ್‌ ಮಾರ್ಟಿ-ನ್‌ ಸೆಪ್ಟಂ-ಬ-ರ್‌ 11 ರಂದು ನಗ-ರ-ಕ್ಕೆ ಅಧಿ-ಕೃ-ತ ಭೇಟಿ ನೀಡು-ವ-ರು ಎಂದು ಇಲ್ಲಿ-ನ ಬ್ರಿಟಿಷ್‌ ರಾಯ-ಭಾ-ರ ಕಚೇ-ರಿ- ಮಂಗ-ಳ-ವಾ-ರ ಹೊರ-ಡಿ-ಸಿ-ರು-ವ ಪ್ರಕ-ಟ-ಣೆ ತಿಳಿ-ಸಿ-ದೆ.

ಭಾರ-ತ ಮತ್ತು ಇಂಗ್ಲೆಂ-ಡ್‌ ನಡುವ-ಣ ವಾಣಿ-ಜ್ಯ ಮತ್ತು ಆರ್ಥಿ-ಕ ಸಂಬಂ-ಧ-ಗ-ಳ-ನ್ನು ಮತ್ತ-ಷ್ಟು ಅಭಿ-ವೃ-ದ್ಧಿ ಪಡಿ-ಸು-ವ ಉದ್ದೇ-ಶ-ವ-ನ್ನು ಮೇಯ-ರ್‌ ಭೇಟಿ ಹೊಂ-ದಿ-ದೆ. ಲಂಡ-ನ್‌-ನ ಮೇಯ-ರ್‌ ಅವ-ರೊಂ-ದಿ-ಗೆ ಹಿರಿ-ಯ ವಾಣಿ-ಜ್ಯೋ-ದ್ಯ-ಮಿ-ಗ-ಳು ಕೂಡ ಬೆಂಗ-ಳೂ-ರಿ-ಗೆ ಆಗ-ಮಿ-ಸು-ವ-ರು. ಸೆಪ್ಟಂ-ಬ-ರ್‌ 7 ರಂದೇ ದೆಹ-ಲಿ-ಗೆ ಆಗ-ಮಿ-ಸು-ವ ಮೂಲ-ಕ ಭಾರ-ತ ಭೇಟಿ--ಯ-ನ್ನು ಪ್ರಾರಂ-ಭಿಸು-ವ ಮೇಯ-ರ್‌, ಮುಂಬ-ಯಿ-ಯ-ಲ್ಲೂ ಕಾರ್ಯ-ಕ್ರ-ಮ-ಗ-ಳ-ನ್ನು ಹೊಂ-ದಿ-ದ್ದಾ-ರೆ.

ಲಾಂಗ್‌ ಫಸ್ಟ್‌ ಸೆಂಟ-ರ್‌(ಎಲ್‌-ಎ--ಫ್‌-ಸಿ) ಮತ್ತು ಗ್ರೇಟ-ರ್‌ ಮೈಸೂ-ರ್‌ ಚೇಂಬ-ರ್‌ ಆಫ್‌ ಕಾಮ-ರ್ಸ್‌ ಅಂಡ್‌ ಇಂಡ-ಸ್ಟ್ರೀ-ಸ್‌(ಜಿಎಂ-ಐ-ಸಿ) ಸಂಸ್ಥೆ-ಗ-ಳು ಸಂಯು-ಕ್ತ-ವಾ-ಗಿ ಏರ್ಪ-ಡಿ-ಸಿ-ರು-ವ ವಿಚಾ-ರ- ಸಂಕಿ-ರ-ಣ-ವ-ನ್ನು ಅವ-ರು ಉದ್ಘಾ-ಟಿ-ಸು-ವ-ರು. ಭಾರ-ತೀ-ಯ ಮೂಲ-ದ ಹೆಚ್ಚು ಐಟಿ ಕಂಪ-ನಿ-ಗ-ಳ-ನ್ನು ಲಂಡ-ನ್‌-ನ-ಲ್ಲಿ ಹೊಂದಿ-ರು-ವ ಹೆಗ್ಗ-ಳಿ-ಕೆಯನ್ನು ಎಲ್‌-ಎ-ಫ್‌ಸಿ ಹೊಂ-ದಿ-ದೆ.

ಭಾರ-ತ-ದ ಸಾಫ್ಟ್‌-ವೇ-ರ್‌ ಕಂಪ-ನಿ-ಗ-ಳು ಅಂತ-ರ-ರಾ-ಷ್ಟ್ರೀ-ಯ ಮಾರು-ಕ-ಟ್ಟೆ-ಯ-ಲ್ಲಿ ವ್ಯಾಪ-ಕ ಬೆಳ-ವ--ಣಿ-ಗೆ ಹೊಂದು-ತ್ತಿ-ದ್ದು , ಅವು-ಗ-ಳಿ-ಗೆ ತಮ್ಮ ಮಾರು-ಕ-ಟ್ಟೆ ಕಚೇ-ರಿ-ಗ-ಳ-ನ್ನು ಸ್ಥಾಪಿ-ಸ-ಲು ಆಯ್ದ ಮಾರು-ಕ-ಟ್ಟೆಗ-ಳ ಅಗ-ತ್ಯ-ವಿ-ದೆ. ನಿಸ್ತಂ-ತು ತಂತ್ರ-ಜ್ಞಾ-ನ ಮತ್ತು ಇಂಟ-ರ್ನೆ-ಟ್‌ ಕ್ಷೇತ್ರ-ದ-ಲ್ಲಿ ಸಾಕ-ಷ್ಟು ಅಭಿ-ವೃ-ದ್ಧಿ ಹೊಂದಿ-ರು-ವ ಲಂಡ-ನ್‌ ಯು-ರೋ-ಪ್‌-ನ-ಲ್ಲಿ ಮಾರು-ಕ-ಟ್ಟೆ ಸ್ಥಾ-ಪ-ನೆ-ಗೆ ಸೂಕ್ತ ಸ್ಥಳ-ವಾ-ಗಿ-ದೆ ಎಂದು ಎಲ್‌-ಎಫ್‌ಸಿ-ಯ ಕಾರ್ಯ-ನಿ-ರ್ವಾ-ಹ-ಕ ನಿದೇ-ರ್ಶಕ ಕೊ-ಲಿ-ನ್‌ ವುಡ್‌ ಅಭಿ-ಪ್ರಾ-ಯ-ಪ-ಟ್ಟಿ-ದ್ದಾ-ರೆ.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X