-ಕ-ನ್ನ-ಡ-ತ-ನ -ಉ-ಳಿ-ಸಿ-ಕೊ-ಳ್ಳಿ : -ಹೊ-ರ-ನಾ-ಡ ಕನ್ನ-ಡಿ-ಗ-ರಿ-ಗೆ ಸಾಮ-ಗ -ಸ-ಲ-ಹೆ
ಮೀರ-ಜ್ : ನೆನೆ-ಗು-ದಿ-ಗೆ ಬಿದ್ದಿ-ರು-ವ ಕರ್ನಾ-ಟ-ಕ-ದ ಎಲ್ಲಾ ಯೋಜ-ನೆ-ಗ-ಳಿ-ಗೆ -ಕೇಂ-ದ್ರ ಸರ್ಕಾ-ರ ಚಾಲ-ನೆ ನೀಡಿ-ದಲ್ಲಿ ಆರ್ಥಿ-ಕ ಅಭಿ-ವೃ-ದ್ಧಿ- ಸಾಧ್ಯ. --ಆ-ರ್ಥಿ-ಕ ಸ್ಥಿರ-ತೆಯಿಂದ ಕರ್ನಾ-ಟ-ಕ-ದ ಸಮ-ಗ್ರ ಸಂ-ಸ್ಕೃ-ತಿ, ಕನ್ನ-ಡ-ತ-ನ-ವೂ -ಬೆ-ಳೆ-ಯು-ತ್ತ-ದೆ ಎಂದು ದೆಹ-ಲಿ ಕನ್ನ-ಡಿ-ಗ ಪತ್ರಿ-ಕೆ-ಯ ಸಂಪಾ-ದ-ಕ ಬಾ. ಸಾಮ-ಗ ಅಭಿ-ಪ್ರಾ-ಯ ಪಟ್ಟಿ-ದ್ದಾ--ರೆ.
ಮೀರ-ಜ್ ಸಾಂಗ್ಲಿ-ಯ ಕರ್ನಾ-ಟ-ಕ ತುಳು-ನಾ--ಡ್ ಸಂಘ-ದ- ವ-ತಿ-ಯಿಂ-ದ ಇತ್ತೀ-ಚೆ-ಗೆ ನಡೆ-ದ ಕನ್ನ-ಡ -ಸಂ-ಸ್ಕೃ-ತಿ-ಯ ಅಳಿ-ವು- ಉಳಿ-ವು ವಿ-ಷ-ಯ ಕುರಿ-ತ ವಿಚಾ-ರ ಸಂಕಿ-ರ-ಣ--ದ ಉದ್ಘಾ-ಟ-ನಾ ಭಾಷ-ಣ-ದ-ಲ್ಲಿ ಅವ-ರು ಮಾತ-ನಾ-ಡು-ತ್ತಿ-ದ್ದ-ರು. -ಹೊ-ರ-ನಾ-ಡ ಕನ್ನ-ಡಿ-ಗ-ರಿ-ಗೆ ತಮ್ಮ ಸಂಸ್ಕೃ-ತಿ-ಯ ಬಗೆ-ಗೆ ಹೆಮ್ಮೆ ಇರ-ಬೇ-ಕು, ಸಂಕು-ಚಿ-ತ ಭಾವ-ನೆ ಇರ--ಕೂ-ಡ-ದು. -ನ-ಮ್ಮ-ದ-ಲ್ಲ-ದ ಸಂಸ್ಕೃ-ತಿ-ಯ ತೆಕ್ಕೆ-ಗೆ ಬಿ-ದ್ದು, ಕನ್ನ-ಡ-ತ-ನ ಕಳೆ-ದು-ಕೊ-ಳ್ಳ-ಬಾ-ರ-ದು ಎಂದು ಸಾಮ-ಗ ಕರೆ ಇತ್ತ-ರು.
ಸಮಾ-ರಂ-ಭ-ದ-ಲ್ಲಿ ಮಾತ-ನಾ-ಡಿ-ದ ಮೈದ್ಯ ಡಾ. ಸುಹಾ-ಸ್ ಜಿ. -ಕು-ಲ-ಕ-ರ್ಣಿ, ಪ್ರಾದೇ-ಶಿ-ಕ ವ್ಯಾಮೋ-ಹ ಬೆಳೆ-ಸಿ-ಕೊಂ-ಡು ಕನ್ನ-ಡ-ಕ್ಕೆ ಕುಂದು ಉಂಟಾ-ಗ-ದಂ-ತೆ ನೋಡಿ-ಕೊ-ಳ್ಳ-ಬೇ-ಕು. ಸಮ-ಗ್ರ ಕರ್ನಾ-ಟ-ಕ-ದ-ವ-ರೆ-ಲ್ಲ-ರೂ ಕನ್ನ-ಡಿ-ಗ-ರೇ ಎಂಬ ಭಾವ-ನೆ-ಯ-ನ್ನು ಬೆಳೆ-ಸಿ-ಕೊ-ಳ್ಳ-ಬೇ-ಕು ಎಂದು ಸಲ-ಹೆ ಕೊಟ್ಟ-ರು. ಸಂಗೀ-ತ, ನೃತ್ಯ, ನಾಟ-ಕ ಮುಂತಾದ ಕಲಾ ಮಾಧ್ಯ-ಮ-ಗ-ಳಿಂ-ದ ಹೊರ-ನಾ-ಡಿ-ನ-ಲ್ಲಿ ಕನ್ನ-ಡ ಸಂಸ್ಕೃ-ತಿ ಉಳಿ-ಸಿ ಬೆಳೆ-ಸ-ಬ-ಹು-ದು ಎದು ಕಲಾ-ವಿ-ದೆ ಭಾರ-ತಿ ಅಭಿ-ಪ್ರಾ-ಯ ಪಟ್ಟ-ರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications