ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯ-ನ-ಗ-ರ ಬಡಾ-ವ-ಣೆ-ಯ-ಲ್ಲಿ ಹೆಚ್ಚು-ತ್ತಿ-ರು-ವ ದರೋ-ಡೆ- ಸುಲಿ-ಗೆ

By Staff
|
Google Oneindia Kannada News

ಬೆಂಗ-ಳೂ-ರು : - ಜಯ-ನ-ಗ-ರ ಪೊಲೀ-ಸ್‌ ಠಾಣೆ ವ್ಯಾಪ್ತಿಯ-ಲ್ಲಿ ಇತ್ತೀ-ಚೆ-ಗೆ ಹೆಚ್ಚುತ್ತಿ-ರು-ವ ಸರ-ಗ-ಳ್ಳ-ತ-ನ ಹಾಗೂ ಕಾರಿ-ನ-ಲ್ಲಿ ಬಂದು ಹಲ್ಲೆ ನಡೆ-ಸಿ ದೋಚು-ವ ದರೋ-ಡೆ ಪ್ರಕ-ರ-ಣ-ಗ-ಳಿಂದಾ-ಗಿ ಜಯ-ನ-ಗ-ರ-ದ ಒಂಭ-ತ್ತು ಬಡಾ-ವ-ಣೆ-ಗ-ಳ ಜನ-ರು ರಾತ್ರಿ ನಿದ್ರೆ-ಯ ನೆಮ್ಮ-ದಿ ಕಳೆ-ದು-ಕೊಂ-ಡಿ-ದ್ದಾ-ರೆ.

ನಾಲ್ವ-ರು ದುಷ್ಕ-ರ್ಮಿ-ಗ-ಳ ತಂಡ 10 ನಿಮಿ-ಷ-ಗ-ಳ ಅಂತ-ರ-ದ-ಲ್ಲಿ ಮೂವ-ರ ಮೇಲೆ ಮಾರ-ಕಾ-ಸ್ತ್ರ-ಗ-ಳಿಂ-ದ ಹಲ್ಲೆ ನ-ಡೆ-ಸಿ ಎರಡು ಕಡೆ ದೋಚಿ-ರು-ವ ಶನಿ-ವಾ-ರ -ರಾ-ತ್ರಿಯ ಘಟ-ನೆ-ಗ-ಳು ವ್ಯಾಪಾ-ರಿ-ಗ-ಳ-ಲ್ಲಿ , ನಾಗ-ರಿ-ಕ-ರ-ಲ್ಲಿ ಭ-ಯ ಮೂಡಿ-ಸಿ-ದೆ. ಜಯ-ನ-ಗ-ರ ನಾಲ್ಕ-ನೇ ಬ್ಲಾಕ್‌-ನ ಮುಖ್ಯ-ರ-ಸ್ತೆ-ಯ-ಲ್ಲಿ ಶನಿ-ವಾ-ರ ರಾತ್ರಿ 10.20ರ ವೇಳೆ-ಯಲ್ಲಿ ಮೋಟಾ-ರ್‌-ಬೈ-ಕ್‌-ನ-ಲ್ಲಿ ಪುಟ್ಟೇ-ನ-ಹ-ಳ್ಳಿ ಕಡೆ-ಗೆ ಹೋಗು-ತ್ತಿ-ದ್ದ ಮಹ-ಮ-ದ್‌ ಸಾಜಿ-ದ್‌ ಹಾಗೂ ಆತ-ನ ಗೆಳೆ-ಯ ಸಾಹಿ-ದ್‌ ಮೇಲೆ ಕಾರಿ-ನ-ಲ್ಲಿ ಬಂದು ಹಲ್ಲೆ ನಡೆ-ಸಿ-ರು-ವ ದುಷ್ಕ-ರ್ಮಿ-ಗ-ಳು 10 ಸಾ-ವಿ-ರ ರುಪಾ-ಯಿ ನಗ-ದು ಹಾಗೂ ಬಟ್ಟೆ-ಗ-ಳಿ-ದ್ದ ಸೂಟ್‌-ಕೇ-ಸ್‌ ದೋಚಿ-ದ್ದಾ-ರೆ.

ಜೆಪಿ ನಗ-ರ ಕೆಎ-ಸ್‌-ಆ-ರ್‌-ಟಿ-ಸಿ ಬಡಾ-ವ-ಣೆ ಒಂದ-ನೇ ಮುಖ್ಯರಸ್ತೆ-ಯ-ಲ್ಲಿ ಅಂಗ-ಡಿ-ಯಿಂ-ದ ಮನೆಗೆ ಹೋಗು-ತ್ತಿ-ದ್ದ ಸಿ.ಎನ್‌. ಸುಧೀಂ-ದ್ರ-ಕು-ಮಾ-ರ್‌ ಅವ-ರ- ಮೇಲೆ ಹಲ್ಲೆ ನಡೆ-ಸಿ-ರು-ವ ಕಾರಿ-ನ-ಲ್ಲಿ ಬಂದ ದುಷ್ಕ-ರ್ಮಿ-ಗ-ಳು 40 ಸಾವಿ-ರ ರುಪಾ-ಯಿ ನಗ-ದು ಹಾಗೂ ಇನ್ನಿ-ತ-ರ ವಸ್ತು-ಗ-ಳಿ-ದ್ದ -ಸೂ-ಟ್‌-ಕೇ-ಸ್‌ ದೋಚಿ-ದ್ದಾ-ರೆ. ಈ ಎರ-ಡೂ ಹಲ್ಲೆಗ-ಳು 10 ನಿಮಿ-ಷ-ಗ-ಳ ಅಂತ-ರ-ದ-ಲ್ಲಿ ನಡೆ--ದಿ-ರು-ವು-ದು ಗಮ-ನಾ-ರ್ಹ. ಹ-ಲ್ಲೆ-ಗೀ-ಡಾ-ದ ಮೂವ-ರು ಆಸ್ಪ-ತ್ರೆ-ಯ-ಲ್ಲಿ ಚಿಕಿ-ತ್ಸೆ ಪಡೆ-ಯು-ತ್ತಿ-ದ್ದಾ-ರೆ.

ಈ ನಡು-ವೆ ಬನ-ಶಂ-ಕ-ರಿ ಬ-ಳಿ ಭಾನು-ವಾ-ರ ರಾ-ತ್ರಿ ನಡೆ-ದಿ-ರು-ವ ಮತ್ತೊಂ-ದು ಹಲ್ಲೆ - ದರೋ-ಡೆ ಪ್ರಕ-ರ-ಣ ಸಾರ್ವ-ಜ-ನಿ-ಕ-ರ-ನ್ನು ಮತ್ತ-ಷ್ಟು -ಗಾ-ಬ-ರಿ-ಗೆ ದೂಡಿ-ದೆ. ಅಂಗ-ಡಿ-ಯಿಂ-ದ ಮನೆ-ಗೆ -ಸ್ಕೂ-ಟ-ರ್‌-ನ-ಲ್ಲಿ ತೆರ-ಳು-ತ್ತಿದ್ದ ತಾಯಿ- ಮಗ-ನ ಮೇಲೆ ರಾತ್ರಿ ಹತ್ತರ ಸುಮಾ-ರಿ-ಗೆ ವಿದ್ಯಾ-ಪೀ-ಠ ಸರ್ಕ-ಲ್‌ ಬಳಿ ಮಾರು-ತಿ ಝೆನ್‌-ನ-ಲ್ಲಿ ಬಂದ ದುಷ್ಕ-ರ್ಮಿ-ಗ-ಳು ಹಲ್ಲೆ ನಡೆ-ಸಿ, ಅವ-ರ ಬಳಿಯಿ-ದ್ದ ಬ್ಯಾಗ್‌ ದೋಚಿ-ದ್ದಾ-ರೆ. ಆ-ದ-ರೆ, ಬ್ಯಾಗ್‌-ನ-ಲ್ಲಿ ದ್ದದು ಕಾಫಿ ಪುಡಿ ಮಾತ್ರ-. ಈ ದರೋ-ಡೆ-ಯ ಹಿಂದೆ ಜೈಲಿ-ನ-ಲ್ಲಿ-ರು-ವ ಕುಖ್ಯಾ-ತ ದರೋ-ಡೆ-ಕೋ-ರ ನಸ್ರು-ವಿ-ನ ಅನು-ಚ-ರ-ರ ಪಾತ್ರ-ವಿ-ರ-ಬ-ಹು-ದು ಎಂದು ಶಂಕಿ-ಸ-ಲಾ-ಗಿ-ದೆ.

ಈ ಎಲ್ಲಾ ದರೋಡೆ ಪ್ರಕ-ರ-ಣ-ಗ-ಳು ರಾತ್ರಿ ಹತ್ತ-ರ --ಸು-ಮಾ-ರಿ-ಗೆ ಸಂಭ-ವಿ-ಸಿ-ರು-ವು-ದು, ದರೋ-ಡೆ-ಯ-ಲ್ಲಿ ಕಾರು ಬಳ-ಸಿ-ರು-ವು-ದು ಗಮ-ನಾ-ರ್ಹ. ಕ-ನ್ನ-ಡ ಹಾಗೂ ಇಂಗ್ಲಿ-ಷ್‌ ಮಾತ-ನಾ-ಡು-ತ್ತಿ-ದ್ದ ದುಷ್ಕ-ರ್ಮಿ-ಗ-ಳು 20 ರಿಂದ 25 ರ ಹರ-ಯ-ದ-ವ-ರು ಎನ್ನ-ಲಾ-ಗಿ-ದೆ. ರಾ-ಜ್‌ ಅಪ-ಹ-ರ-ಣದ ಹಿ-ನ್ನೆ-ಲೆ-ಯ-ಲ್ಲಿ ಇಡೀ ರಾಜ್ಯ ಕಂಗೆ-ಟ್ಟು ಕೂತಿ-ರು-ವ ಪರಿ-ಸ್ಥಿ-ತಿ-ಯ ಲಾಭ-ವ-ನ್ನು ದುಷ್ಕ-ರ್ಮಿ-ಗ-ಳು ಪಡೆ-ಯು-ತ್ತಿ-ರು-ವ ಶಂಕೆ-ಗ-ಳು ಜನ-ಮ-ನ-ದ-ಲ್ಲಿ ಮೂಡಿ-ವೆ.

(ಇನ್ಫೋ- ವಾ-ರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X