ಮೂವ-ರು ದಂತ-ಕ-ಳ್ಳ-ರ ಬಂಧ-ನ, ಲಕ್ಷ-ರು-ಪಾ-ಯಿ ಮೌಲ್ಯ-ದ ಬೊಂಬೆ-ಗ-ಳ ವಶ
ಬೆಂಗ-ಳೂ-ರು : ಅಕ್ರ-ಮ-ವಾ-ಗಿ ಆನೆ ದಂತ-ದ ಬೊಂ-ಬೆ-ಗ-ಳ-ನ್ನು ಮಾರು-ತ್ತಿ-ದ್ದ ಆರೋ-ಪ-ದ ಮೇಲೆ ಕಲಾ-ಸಿ-ಪಾ-ಳ್ಯಂ ಪೊಲೀ-ಸ-ರು ಮೂವ-ರ-ನ್ನು ಬಂಧಿ-ಸಿ---ದ್ದಾ-ರೆ. ಆರೋ-ಪಿ-ಗ-ಳಿಂ-ದ ಒಂದು ಲಕ್ಷ ರುಪಾ-ಯಿ ಮೌಲ್ಯ-ದ ದಂ-ತ-ದ ಬೊಂಬೆಗ-ಳ-ನ್ನು ವಶ-ವ-ಡಿ-ಸಿ-ಕೊಂ-ಡಿ-ರುವ ಪೊಲೀ-ಸ-ರು ವನ್ಯ-ಜೀ-ವಿ ಸಂರ-ಕ್ಷ-ಣಾ ಕಾಯ್ದೆ ಅನ್ವ-ಯ, ಪ್ರಕರ-ಣ- ದಾಖಲಿ-ಸಿ-ದ್ದಾ-ರೆ.
ವ-ಸ-ತಿ-ಗೃ-ಹ-ವೊಂ-ದ-ರ ಎದು-ರು ಅನು-ಮಾ-ನಾ-ಸ್ಪ-ದ-ವಾ-ಗಿ ಸುಳಿ-ದಾ-ಡು-ತ್ತಿ-ದ್ದ ಕಬ್ಬ-ನ್-ಪೇ-ಟೆ-ಯ ಕೆ.ಪ್ರಕಾ-ಶ್(45), ಆನೇ-ಕ-ಲ್-ನ ಪಿ.ಸೋಮ-ಯ್ಯ(53) ಹಾಗೂ ತಮಿ-ಳು-ನಾ-ಡಿ-ನ ಎನ್.ವಿ. ಭಾಸ್ಕ-ರ್(42) ಅವ-ರ-ನ್ನು ಬಂಧಿ-ಸಿ-ರುವ ಪೊಲೀ-ಸ-ರು, ಆರೋ-ಪಿ-ಗ-ಳು ನೀಡಿ-ದ -ಸು-ಳಿ-ವಿ-ನ -ಮೇ-ರೆ-ಗೆ ಸರ-ಸ್ವ-ತಿ, ನರ್ತಿ-ಸು-ತ್ತಿ-ರು-ವ ಸ್ತ್ರೀ, ಆನೆ ಮತ್ತು ಎರ-ಡು ಮೊ-ಸ-ಳೆ ಬೊಂಬೆ-ಗ-ಳ-ನ್ನು- ವ-ಶು-ಪ-ಡಿ-ಸಿ-ಕೊಂಡಿದ್ದಾ-ರೆ.
ಜೆಪಿ ನಗ-ರ-ದ ವ್ಯಕ್ತಿ--ಯಾ-ಬ್ಬ-ರು ತಮ-ಗೆ ಬೊಂಬೆ-ಗ-ಳ-ನ್ನು ಕೊಟ್ಟಿ-ರು-ವು-ದಾ-ಗಿ ಬಂಧಿ-ಗಳು ತಿಳಿ-ಸಿ-ದ್ದು , ಆ ವ್ಯಕ್ತಿ-ಗಾ-ಗಿ ಪೊಲೀ-ಸ-ರು ಶೋಧ ಮುಂದು-ವ-ರಿ-ಸಿ-ದ್ದಾ-ರೆ. ಬೊಂ-ಬೆ-ಗ-ಳ ದಂತ ಸುಮಾ-ರು 150 ವರ್ಷ-ಗ-ಳಷ್ಟು ಹಳೆ-ಯ-ದೆಂದು ಕರ-ಕು-ಶ-ಲ ತಜ್ಞ-ರು ಅಭಿ-ಪ್ರಾ-ಯ-ಪ-ಟ್ಟಿ-ದ್ದಾ-ರೆ. ಎ-ಸಿ-ಪಿ ಬಾವ ಅವ-ರ ಮಾರ್ಗ-ದ-ರ್ಶ-ನ-ದ-ಲ್ಲಿ ನಡೆ-ದ ಪೊಲೀ-ಸ್ ಕಾರ್ಯಾ-ಚ-ರ-ಣೆ-ಯ-ಲ್ಲಿ ಇನ್ಸ್-ಪೆ-ಕ್ಟ-ರ್ ಜಿ.ಟಿ. ಅಜ್ಜ-ಪ್ಪ , ಸಬ್ ಇನ್ಸ್-ಪೆ-ಕ್ಟ-ರ್-ಗ-ಳಾ-ದ ಇಸ್ಮಾ-ಯಿ-ಲ್ ಷರೀ-ಫ್ ಮತ್ತು ಎಸ್.ಕೆ. ಉಮೇ-ಶ್ ಭಾಗ-ವ-ಹಿ-ಸಿ-ದ್ದ-ರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications