Get Updates
Get notified of breaking news, exclusive insights, and must-see stories!

-ಸೆ. 6ರಿಂದ ವಿಲ್ಸ್‌ ಸದ-ರ್ನ್‌ ಓಪ-ನ್‌ ಗಾ-ಲ್ಫ್‌ ಟೂರ್ನಿ

ಬೆಂಗ-ಳೂ-ರು : ನಗ-ರ-ದ ಕರ್ನಾ-ಟ-ಕ ಗಾಲ್ಫ್‌ ಒಕ್ಕೂ-ಟ-ದ ಆವ--ರ-ಣ-ದ-ಲ್ಲಿ ಸೆಪ್ಟೆಂ-ಬ-ರ್‌ 6ರಿಂದ 9ರವ-ರೆ-ಗೆ -ಐ-ಟಿ-ಸಿ ಪ್ರಾಯೋ-ಜಿ-ತ 3ನೇ ಲೆಗ್‌ ವಿಲ್ಸ್‌ ಸದ-ರ್ನ್‌ ಓಪ-ನ್‌ ಗಾಲ್ಫ್‌ ಟೂರ್ನಿ ನಡೆ-ಯ-ಲಿ-ದೆ.

ಹೆ-ಸ-ರಾಂ-ತ ಗಾಲ್ಫ-ರ್‌-ಗ-ಳು ಸೇರಿ-ದಂ-ತೆ 30 ಮಂದಿ ಈ ಟೂರ್ನಿ-ಯ-ಲ್ಲಿ ಭಾಗ-ವ-ಹಿ-ಸ-ಲಿ-ದ್ದಾ-ರೆ. ಲಕ್ನೋ ಗಾಲ್ಫ್‌ ಕ್ಲಬ್‌-ನ ವಿಜ-ಯ್‌ ಕುಮಾ-ರ್‌ ಪ್ರಶ-ಸ್ತಿ ಗೆಲ್ಲು-ವ ನೆಚ್ಚಿ-ನ ಆಟ-ಗಾ-ರ-ರಾ-ಗಿ-ದ್ದಾ-ರೆ. ಕಲ್ಕ-ತ್ತ-ದ ಫಿರೋ-ಜ್‌ ಅಲಿ, ಮು--ಖೇ-ಶ್‌ ಕುಮಾ-ರ್‌ ಹಾಗೂ ರಫಿ-ಕ್‌ ಆಲಿ, ರಾಷ್ಟ್ರೀ-ಯ ಅಮೆ-ಚೂ-ರ್‌ ಚಾಂ-ಪಿ-ಯ-ನ್‌ ಮೈಸೂ-ರಿ-ನ ರಾಹು-ಲ್‌ ಗಣ-ಪ-ತಿ, ಅರ್ಜು-ನ ಪ್ರಶ-ಸ್ತಿ ವಿಜೇ-ತ ಹರ್ಮೀ-ತ್‌ ತುರ-ಣ ಮತ್ತು ದಿ-ಗ್ವಿ-ಜ-ಯ್‌ ಸಿಂಗ್‌ ಟೂರ್ನಿ-ಯ-ಲ್ಲಿ ಭಾಗ-ವ-ಹಿ-ಸು-ತ್ತಿ-ರು-ವ ಪ್ರ-ಮು-ಖ ಆಟ-ಗಾ-ರ-ರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+