ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ವ್ರು ಚಾಪೆ ಕೆಳ-ಗೆ ತೂರಿ-ದ್ರೆ ಅವ್ರು ರಂಗೋ-ಲೆ ಕೆ-ಳಗೆ ತೂರ್ತಾ-ರೆ

By Staff
|
Google Oneindia Kannada News

ಲಂಡ-ನ್‌ : ಅರ-ವ-ತ್ತು ಎಪ್ಪ-ತ್ತ-ರ ದಶ-ಕ-ದ ಕ್ರಿಕೆ-ಟಿ-ಗ ಹಾಗೂ ವಿಕೆ-ಟ್‌ ಕೀಪ-ರ್‌ ಫರೂ-ಕ್‌ ಇಂಜಿ-ನಿ-ಯ-ರ್‌-ಗೆ ಹೊಸ ನೀತಿ ಸಂಹಿ-ತೆ ಕ್ಲಿಕ್ಕಾ-ಗು-ವ ಬಗ್ಗೆ ಅನುಮಾ-ನ-ವಿ-ದೆ. ಕ--ಳ್ಳ ಕ್ರಿಕೆ-ಟಿ-ಗ-ರಿ-ಗೆ-ಲ್ಲಾ ತಕ್ಕ ಶಾಸ್ತಿ ಆಗ-ಲೇ ಬೇಕು ಎಂಬುದು ಅವ-ರ ಅಭಿಪ್ರಾ-ಯ.

ಸರಿ-ಯಿ-ಲ್ಲ : 1961ರಿಂದ 75ರವ-ರೆ-ಗೆ ಕ್ರಿಕೆ-ಟ್‌ ಆಡಿ-ರು-ವ ಇಂಜಿ-ನಿ-ಯ-ರ್‌ ನೀತಿ ಸಂಹಿ-ತೆ ಬಗ್ಗೆ ತಮ್ಮ ಅಭಿ-ಪ್ರಾ-ಯ ವ್ಯ-ಕ್ತ-ಪ-ಡಿ-ಸಿ-ದ್ದು ಹೀಗೆ- ‘ಮೊಬೈ-ಲ್‌ ಫೋನ-ನ್ನ ಹೊ-ಟೇ-ಲಿ-ಗೆ ತೆಗೆ-ದು-ಕೊಂ-ಡು ಹೋಗ-ಬೇ-ಡಿ ಅಂತ ಸಂಹಿ-ತೆ ಹೇಳು-ತ್ತೆ. ಹೊಟೇ-ಲಿ-ನ-ಲ್ಲಿ ಫೋನ್‌ ಇರೋ-ದಿ-ಲ್ವ, ಆಟ-ಗಾ-ರ-ರು ಅದ-ರ-ಲ್ಲೇ ಮಾತಾ-ಡ್ತಾ-ರೆ. -ಆ-ಗ ಹೊ-ಟೇ--ಲಿ-ಗೆ ಬರು-ವ, ಹೋಗು-ವ ಎಲ್ಲಾ ಕರೆ-ಗ-ಳ-ನ್ನು ರೆಕಾ-ರ್ಡ್‌ ಮಾಡ್ಕೋ-ತಾ-ರ, ಗಂಡ- ಹೆಂಡ-ತಿ ಸಂಭಾ-ಷ-ಣೇ-ನೂ? ಇನ್ನು ಯಾವು-ದೇ ಗೆಳೆ-ಯ-ರು ಹೊಟೇ-ಲಿ-ಗಾ-ಗ-ಲೀ, ಪೆವಿ-ಲಿ-ಯ-ನ್‌-ಗಾ-ಗ-ಲೀ ಬರೋ-ಹಾ-ಗಿ-ಲ್ಲ ಅಂದಿ-ದ್ದಾ-ರೆ. ಇದು ತೀರಾ ಬಾಲಿಶವಾ-ದ-ದ್ದು. ನನ-ಗಂ-ತೂ ನನ್ನ ಗೆಳೆ-ಯ-ರ-ನ್ನ ನೋ-ಡ-ದೆ, ಹರ-ಟೆ ಕೊಚ್ಚ-ದೆ ಇರೋ-ಕಾ-ಗ-ಲ್ಲ. ಎಲ್ಲಾ ಆಟ-ಗಾ-ರ-ರಿ-ಗೂ ಹೀಗನ್ನಿ-ಸೋ-ದು ಸಹ-ಜ ಅಲ್ಲ-ವೇ?’

ಇವ-ರೆ-ಲ್ಲಾ ಭಂಡ-ರು : ಮೋಸ-ದಾ-ಟ ಆಡಿ-ರೋ ಎಲ್ಲ-ರನ್ನೂ ಬಗ್ಗು ಬಡೀ-ಬೇ-ಕು. ಆಟ-ಕ್ಕೆ ಸೇರಿ-ಸ-ಬಾ-ರ-ದು. ರೆಕಾ-ರ್ಡ್‌-ನೆ-ಲ್ಲಾ ಅಳಿ-ಸಿ ಹಾಕ-ಬೇ-ಕು ಅನ್ನೋ ಫ-ರೂಕ್‌, ಏನು ಮಾಡಿ-ದ್ರೂ -ಕೋ-ಟ್ಯಂ-ತ-ರ ರುಪಾ-ಯಿ ಗಂಟು ಮಾಡಿ-ಟ್ಟು-ಕೊಂ-ಡ ಭಂಡ ಜನಕ್ಕೆ ಯಾವು-ದೂ ತಟ್ಟೋ-ದಿ-ಲ್ಲ’ ಅಂತ ವಿಷಾ-ದಿ-ಸು-ತ್ತಾ-ರೆ.

ಎಲ್ಲಾ ಇದ್ದೂ ಹೀಗಾ ಮಾಡೋ-ದು? : ‘ನಮ್ಮ ಕಾಲ-ದ-ಲ್ಲಿ ಎಷ್ಟು ದುಡ್ಡು ಸಿಗ್ತಿ-ತ್ತು ಗೊತ್ತ ? ನನ್ನ ಕ್ರಿಕೆ-ಟ್‌ ಕೆರಿ-ಯ-ರ್‌ನ-ಲ್ಲಿ ಪ್ರತಿ ಪಂದ್ಯ-ಕ್ಕೆ 250 ರುಪಾ-ಯಿಂದ ಶುರು-ವಾ-ಗಿ ಬಿಡೋ ಹೊತ್ತಿ-ಗೆ 15 ಸಾವಿ-ರ ರುಪಾ-ಯಿ ಕೊಡ್ತಿ-ದ್ರು. ಒಂದು ರಣ-ಜಿ ಪಂದ್ಯ-ಕ್ಕೆ ಕೊಡ್ತಿ-ದ್ದಿ-ದ್ದು ಬರೀ 70 ರುಪಾ-ಯಿ. ಈಗಿನೋ-ರಿ-ಗೆ ಕೈತುಂ-ಬ ಹ-ಣ. ಕಂಡಾ-ಪ-ಟ್ಟೆ ಸವ-ಲ-ತ್ತು. ಎಲ್ಲಾ ಇದ್ದೂ ಕಳ್ಳಾ-ಟಕ್ಕೆ ಇಳಿ-ದಿ-ದ್ದಾ-ರ-ಲ್ಲಾ ಇದ-ಕ್ಕೆ ಏನ-ನ್ನೋ-ಣ ?’ --ಅಂ-ತಾರೆ ಇಂಜಿ-ನಿ-ಯ-ರ್‌.

ಬರೀ ಓಳು : ಮ್ಯಾಂಚೆ-ಸ್ಟ-ರ್‌-ನ ಟೆಕ್ಸ್‌-ಟೈ-ಲ್‌ ಕಂ-ಪ-ನಿ-ಯ- ಮುಖ್ಯ-ಸ್ಥ-ರಾ-ಗಿ-ರು-ವ -ಇಂ-ಜಿ-ನಿ-ಯ-ರ್‌, ಟ್ರೂಮ-ನ್‌ ಹಾಗೂ ಕ್ಲೈವ್‌ ಲಾಯ್ಡ್‌ ಆಟ-ದ ಸೊಗ-ಸ-ನ್ನು ನೆನ-ಪಿ-ಸಿ-ಕೊ-ಳ್ಳು-ತ್ತಾ-ರೆ. -ಮೋ-ಸ-ದಾ-ಟ ಆಡಿ-ದ-ವ-ರು ತಪ್ಪಿ-ಸಿ-ಕೊ-ಳ್ಳೋ-ದ-ಕ್ಕೆ ಹೇಳುವ -ಕಿ-ಮ್ಮ-ತ್ತಿ-ಲ್ಲ-ದ ಸುಳ್ಳು-ಗ-ಳ-ನ್ನು ಆಸ್ಟ್ರೇ-ಲಿ-ಯಾ ಆಟ-ಗಾ--ರ-ರ ಉದಾ-ಹ-ರ-ಣೆ-ಯಾಂ-ದಿ-ಗೆ --ಖಂ-ಡಿ-ಸು-ತ್ತಾ-ರೆ- ‘ಮುಂ-ಬೈ ಬುಕ್ಕಿ-ಗ-ಳಿ-ಗೆ ಹವಾ-ಮಾ-ನ ವರ-ದಿ ಒಪ್ಪಿ-ಸ-ಲು ಇವ-ರು 10 ಸಾವಿ-ರ ಪೌಂಡ್‌ ಪಡೆ-ದ-ರಂ-ತೆ. ಹವಾ-ಮಾ-ನ ಇಲಾ-ಖೆ- ಇ-ದ-ನ್ನು ಪುಕ್ಕ-ಟೆ-ಯಾ-ಗೇ -ಹೇ-ಳು-ತ್ತೆ. ಸುಮ್ಮ-ನೆ ಹುಚ್ಚು-ಹು-ಚ್ಚಾ-ಗಿ ಮಾತಾ-ಡ್ತಾ-ರೆ’.

(ಐಎ-ಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X