Get Updates
Get notified of breaking news, exclusive insights, and must-see stories!

ಮುಂಬ-ಯಿ- ಕರ್ನಾ-ಟ-ಕ-ದ ನಾಲ್ಕು ಜಿಲ್ಲೆ-ಗ-ಳ-ಲ್ಲಿ ಲಘು- ಭೂ-ಕಂ-ಪ

ಕೊಪ್ಪ-ಳ: ಮುಂಬ-ಯಿ- ಕರ್ನಾ-ಟ-ಕ ಪ್ರಾಂ-ತ್ಯ-ದ ನಾಲ್ಕು ಜಿಲ್ಲೆ-ಗ-ಳ-ಲ್ಲಿ ಮಂಗ-ಳ-ವಾ-ರ ಬೆಳಿ-ಗ್ಗೆ 6 ಗಂ-ಟೆ-ಗೆ ಲಘು ಭೂಕಂ-ಪ ಸಂಭ-ವಿ-ಸಿ-ದ್ದು, ಯಾವು-ದೇ ಜೀವ-ಹಾ-ನಿ ಸಂ-ಭ-ವಿ-ಸಿ-ಲ್ಲ .

ಬೆಳ-ಗಾ-ವಿ, ರಾಯ-ಚೂ-ರು, ಕೊಪ್ಪ-ಳ ಹಾಗೂ ಬಾಗ-ಲ-ಕೋ-ಟೆ- ಜಿಲ್ಲೆ-ಗ-ಳ ಕೆಲ-ವು ಪ್ರದೇ-ಶ-ಗಳಲ್ಲಿ ಸಂಭ-ವಿ-ಸಿ-ದ -ಸು-ಮಾ-ರು 10-12 ಸೆಕೆಂ-ಡು-ಗ-ಳ ಅವ-ಧಿ-ಯ ಲಘು ಭೂಕಂ-ಪ-ದಿಂ-ದಾ-ಗಿ ---ಮ-ನೆ-ಯ-ಲ್ಲಿ-ನ ಪಾತ್ರೆ- ಪಗ-ಡಗ-ಳು -ನ-ಡು-ಗಿ-ದ-ವು ಹಾಗೂ ಸಿ-ಹಿ-ನಿ-ದ್ದೆ-ಯ-ಲ್ಲಿ-ದ್ದ ಜನ-ತೆ ಭಯ ಭೀತ-ರಾ-ಗಿ ಮನೆ-ಯಿಂ-ದ ಬೀದಿ--ಗೆ ಓಡಿ ಬಂದ-ರು. ರಾಯ-ಚೂ-ರು ಜಿಲ್ಲೆ-ಯ ಕೆಲ-ವು ಪ್ರದೇ-ಶ-ಗ-ಳ-ಲ್ಲಿ ಭೂಕಂ-ಪ-ದ ತೀವ್ರ-ತೆ ತುಸು ಹೆಚ್ಚಾ-ಗಿ-ತ್ತು ಎನ್ನ--ಲಾ-ಗಿ-ದೆ.

(-ಇ-ನ್ಫೋ- ವಾ-ರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+