Get Updates
Get notified of breaking news, exclusive insights, and must-see stories!

ಹುಬ್ಬ-ಳ್ಳಿ-ಯ-ಲ್ಲಿ ಫ್ಲಾಟ್‌ ವಂಚ-ನೆ, ನೂರಾ-ರು ಜನ-ರ ಕೈ ತಲೆ ಮೇಲೆ

ಹುಬ್ಬ-ಳ್ಳಿ : ನಗ-ರ-ದ ರಾಮ-ದ-ತ್‌ ಬಿಲ್ಡ-ರ್ಸ್‌-ನ ಕಾರ್ಯ ನಿರ್ವಾ-ಹ-ಕ ಅಧಿ-ಕಾ-ರಿ ರಮೇ-ಶ್‌ ಕುಲ-ಕ-ರ್ಣಿ, 125 ಫ್ಲಾಟ್‌-ಗ-ಳ-ನ್ನು 300 ಜನ-ರಿ-ಗೆ ಮಾರಿ, ಕೋಟ್ಯಂ-ತ-ರ ರುಪಾ-ಯಿ ಹಣ ದೋಚಿ-ಕೊಂ-ಡು ಪರಾ-ರಿಯಾಗಿ-ರು-ವ ಘಟ-ನೆ ವರ-ದಿ-ಯಾ-ಗಿ-ದೆ.

ಮೋಸ-ಕ್ಕೆ ಬಲಿ-ಯಾ-ಗಿ-ರು-ವ ಬಹು-ತೇ-ಕ-ರು ಕೇಂದ್ರ ಸರ್ಕಾ-ರಿ ನೌಕ-ರ-ರು. ಒಂದೇ -ಜಾ-ಗ-ವ-ನ್ನು -ಮೂ-ರು ನಾಲ್ಕು ಜ-ನ-ರಿ-ಗೆ ಮಾರಿ-ದ್ದು, -ಈಗಾ-ಗ-ಲೇ ಕೆಲ-ವ-ರು ಫ್ಲಾಟ್‌-ಗ-ಳ-ಲ್ಲಿ ವಾಸಿ--ಸು-ತ್ತಿ-ದ್ದಾ-ರೆ. ಕೆಲ-ವು ಕ-ಟ್ಟ-ಡ-ಗ-ಳು ನಿರ್ಮಾ-ಣ ಹಂತ-ದ-ಲ್ಲಿ-ವೆ. ಒಂದೇ ಜಾಗೆ-ಯ-ಲ್ಲಿ ಮನೆ ಕಟ್ಟ-ಲು ಮೂರು ನಾಲ್ಕು ಜನ-ರಿ-ಗೆ ಎ-ಲ್‌-ಐ-ಸಿ ಹಾಗೂ ಎಚ್‌-ಎ-ಫ್‌-ಎಲ್‌-ಗ-ಳು ಸಾಲ- ಮಂ-ಜೂ-ರು ಮಾಡಿ-ವೆ. -ಇ-ನ್ನು ಕೆಲ-ವ-ರು ಫ್ಲಾಟ್‌-ಗೆ ಹೋಗಿ ಸೇರಿ-ಕೊ-ಳ್ಳ-ಲು 2 ಲಕ್ಷ -ರು-ಪಾ-ಯಿ-ಗ-ಳ-ವ-ರೆ-ಗೆ ಹಣ ಕಕ್ಕ-ಬೇ-ಕಿ-ದೆ. ಪ್ರಸ್ತು-ತ ಟೋ-ಪಿ ಹಾಕಿ-ಸಿ-ಕೊಂ-ಡಿ-ರು-ವ ಜನ ಕಂಗಾ-ಲಾ-ಗಿ-ದ್ದು, ಅವ-ರ--ಲ್ಲಿ 18 ಜನ ಪೊಲೀ-ಸ-ರಿ-ಗೆ ದೂರು ಕೊ-ಟ್ಟಿ-ದ್ದಾ-ರೆ.

ರಾಮ-ದ-ತ್‌ ಬಿಲ್ಡ-ರ್ಸ್‌-ನ ಜಿಪಿ-ಎ ಹೊಂದಿ-ರು-ವ ರಮೇ-ಶ್‌ ಕುಲಕ-ರ್ಣಿ, ಗೃಹ ನಿರ್ಮಾ-ಣ-ದ ಧನ ಸಹಾ-ಯ-ಕ್ಕೆ ಸಾಕ್ಷಿ-ದಾ-ರ-ರಾ-ಗಿ ಸಹಿ ಹಾಕಿ-ದ್ದ-ರು. ಎಲ್‌-ಐ-ಸಿ ಹಾಗೂ ಎಚ್‌-ಎ-ಫ್‌--ಎ--ಲ್‌ ಅಧಿಕಾ-ರಿ-ಗ-ಳು -ಸ್ಥ-ಳ ಪರಿ-ಶೀ-ಲ-ನೆ ಮಾಡ-ದೆ-ಯೇ ಸಾಲ ಮಂಜೂ-ರು ಮಾಡಿ-ದ್ದಾರೆ. ಪ್ರಕ-ರ-ಣ ಇತ್ಯ-ರ್ಥ-ವಾ-ಗು-ವ-ವ-ರೆ-ಗೆ ಸಾಲ-ದ ಬಾಕಿ -ಕಂತ-ನ್ನು ಮಂಜೂರು ಮಾಡ-ಬಾ-ರ-ದೆಂ-ದು ನಿಗ-ಮ-ಗ-ಳ-ನ್ನು ಕೋರ--ಲಾ-ಗಿ-ದೆ. ರಮೇ-ಶ್‌ ಕು-ಲ-ಕ-ರ್ಣಿ ಒಂದು ತಿಂಗ-ಳಿಂ-ದ ತಲೆ ತಪ್ಪಿ-ಸಿ-ಕೊಂ-ಡಿ-ದ್ದು, ಪೊಲೀ-ಸ-ರು ಹುಡು-ಕಾ-ಟ ನಡೆ-ಸಿ-ದ್ದಾ-ರೆ.

(ಹು-ಬ್ಬ-ಳ್ಳಿ- ಧಾರ-ವಾ-ಡ ಪ್ರತಿ-ನಿ-ಧಿ-ಯಿಂ-ದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+