ದೇವ-ನ-ಹ-ಳ್ಳಿ-ಯ-ಲ್ಲಿ ಹಳ್ಳಿ ಹುಡು-ಗ- ಹುಡು-ಗಿ-ಯ-ರ ಜಿಲ್ಲಾ ಮಟ್ಟ-ದ ಅಥ್ಲೆ-ಟಿ-ಕ್ಸ್
ದೇವ-ನ-ಹ-ಳ್ಳಿ : ಸೆಪ್ಟೆಂ-ಬ-ರ್ 6 ಮತ್ತು 7ರಂದು ತಾಲ್ಲೂಕಿ-ನ ವಿಜ-ಯ-ಪು-ರ-ದ-ಲ್ಲಿ ಪ್ರಾಥ-ಮಿ-ಕ ಮತ್ತು ಪ್ರೌಢ ಶಾಲೆ- ಬಾಲ-ಕ ಬಾಲ-ಕಿ-ಯ-ರ ಅಥ್ಲೆ-ಟಿ-ಕ್ಸ್ ಕೂಟ ನಡೆ-ಯ-ಲಿ-ದೆ.
ಬೆಂಗ-ಳೂ-ರು ಗ್ರಾಮಾಂ-ತ-ರ ಜಿಲ್ಲಾ ಪಂಚಾ-ಯಿ-ತಿ ಹಾಗೂ ಸಾರ್ವ-ಜ-ನಿ-ಕ ಶಿಕ್ಷ-ಣ ಇಲಾ-ಖೆಯ ಜಂಟಿ ಆ-ಶ್ರ-ಯ-ದ-ಲ್ಲಿ ಈ ಕ್ರೀಡಾಕೂಟ-ವ-ನ್ನು ಆಯೋ-ಜಿ-ಸ-ಲಾ-ಗಿ--ದೆ. ಸಹ-ಕಾ-ರ ಸಚಿ-ವ ಡಿ.ಕೆ. ಶಿವ-ಕು-ಮಾ-ರ್ ಕೂಟ-ವ-ನ್ನು ಉ-ದ್ಘಾ-ಟಿಸುವ-ರು ಎಂದು ಜಿಲ್ಲಾ ದೈಹಿ-ಕ ಶಿಕ್ಷ-ಣ ಅಧೀ-ಕ್ಷ-ಕರು ಹೊರ-ಡಿ-ಸಿ-ರು-ವ ಪ್ರಕ-ಟ-ಣೆ- ತಿಳಿ-ಸಿದೆ.
ಗ್ರಾಮಾಂ-ತ-ರ ಜಿಲ್ಲಾ ಪಂಚಾ-ಯಿ-ತಿ ಅಧ್ಯ-ಕ್ಷ ಜೆ. ನರ-ಸಿಂ-ಹ-ಸ್ವಾ-ಮಿ, ಶಾಸ-ಕ ಮುನಿ-ನ-ರ-ಸಿಂ-ಹ-ಯ್ಯ, ಜಿಲ್ಲಾ ಪಂಚಾ-ಯಿ-ತಿ ಕಾರ್ಯ ನಿರ್ವ-ಹ-ಣಾ-ಧಿ-ಕಾ-ರಿ ಆರ್.ಕೆ. ರಾಜು ಹಾಗೂ ಸಾರ್ವ-ಜ-ನಿ-ಕ ಶಿಕ್ಷ-ಣ ಇಲಾ-ಖೆ-ಯ ಉಪ ನಿರ್ದೇ-ಶ-ಕ ದೊಡ್ಡ ಸಿದ್ದ-ಪ್ಪ ಸಮಾ-ರಂ-ಭ-ದ-ಲ್ಲಿ ಭಾಗ-ವ-ಹಿ-ಸ-ಲಿ-ದ್ದಾ-ರೆ.
(ಇನ್ಫೋ ವಾರ್ತೆ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications