ತಿಮ್ಮ-ಪ್ಪ-ನ ಬ್ರಹ್ಮ-ರ--ಥೋ-ತ್ಸವ-ಕ್ಕೆ ಲಕ್ಷ ಲಡ್ಡು
ತಿ-ರು-ಪ-ತಿ : ಸೆಪ್ಟಂ-ಬ-ರ್ 28 ರಿಂದ ಇಲ್ಲಿ ಪ್ರಾರಂ-ಭ-ವಾ-ಗು-ವ 10 ದಿನ-ಗ-ಳ ಬ್ರಹ್ಮ-ರ--ಥೋ-ತ್ಸ-ವ-ದ ಅಂಗ-ವಾ-ಗಿ ಒಂದು ಲಕ್ಷ-ಕ್ಕೂ ಹೆಚ್ಚು ಲಾಡು-ಗ-ಳ-ನ್ನು ಕಾ-ಯ್ದಿ-ರಿ-ಸ-ಲು ತಿರು-ಪ-ತಿ ತಿರು-ಮ-ಲ ದೇವಾ-ಲ-ಯ (ಟಿಟಿ-ಡಿ)ನಿರ್ವ-ಹ-ಣಾ ಸ-ಮಿತಿ ನಿ-ರ್ಧ-ರಿ-ಸಿ-ದೆ.
-ಟಿ-ಟಿ-ಡಿ-ಯ ಉನ್ನ-ತ ಕಾರ್ಯ-ನಿ-ರ್ವಾ-ಹ-ಕ ಅಧಿ-ಕಾ-ರಿ ಪಿ. ಕೃಷ್ಣ-ಯ್ಯ ಅವ-ರ ಅಧ್ಯ-ಕ್ಷ-ತೆ-ಯಲ್ಲಿ ಸೇರಿ-ದ ಉನ್ನ-ತ ಮಟ್ಟ-ದ ಸಭೆ ಉತ್ಸ-ವ-ದ ಪೂರ್ವ-ಭಾ-ವೀ ಸಿದ್ಧ-ತೆ-ಗ-ಳ ಕುರಿ-ತು ಚ-ರ್ಚಿ-ಸಿ-ತು. ಉತ್ಸ-ವ-ದ ಸಂ-ದ-ರ್ಭ-ದ-ಲ್ಲಿ ಭಕ್ತ-ರ ಹೆ-ಚ್ಚು-ವ-ರಿ ಒತ್ತ-ಡ-ವ-ನ್ನು ಕಡಿ-ಮೆ ಮಾಡ-ಲು 145 ಬಸ್ಸು-ಗ-ಳ-ನ್ನು ಬೆಟ್ಟ-ಕ್ಕೆ ಓಡಿ-ಸ-ಲು ತೀರ್ಮಾ-ನಿ-ಸ-ಲಾ-ಯಿ-ತು. ತಿರು-ಪ-ತಿ--ಯ-ನ್ನು ಸಂಪ-ರ್ಕಿ-ಸು-ವ ಅಂತ-ರ್-ಜಿಲ್ಲೆ ಮತ್ತು ಅಂತ-ರ-ರಾ-ಜ್ಯ-ಗ-ಳಿಂ-ದ ತಲಾ 100 ಬ-ಸ್ಸು-ಗ-ಳ-ನ್ನು ಓಡಿ-ಸ-ಲು ನಿರ್ಧ-ರಿ-ಸ-ಲಾ-ಯಿ-ತು. ವಿ-ಜ-ಯ-ವಾಡ, ವಿಶಾ-ಖ-ಪ-ಟ್ಣಂ, ಚೆನ್ನೈ ಹಾಗೂ ಬೆಂಗ-ಳೂ-ರು-ಗ-ಳಿಂ-ದ ವಿಶೇ-ಷ ರೈಲು-ಗ-ಳ-ನ್ನು ಓಡಿ-ಸ-ಲು ರೈಲ್ವೆ ಇಲಾ-ಖೆ-ಯ-ನ್ನು ಸಭೆ ಒತ್ತಾ-ಯಿ-ಸಿ-ತು.
ಉತ್ಸ-ವ-ದ ಸಂದ-ರ್ಭ-ದ-ಲ್ಲಿ ಶಾಂತಿ ಮತ್ತು ಸುವ್ಯ-ವ-ಸ್ಥೆ ಕಾಪಾ-ಡ-ಲು ಮೂವ-ರು ಡೆಪ್ಯು-ಟಿ ಪೊಲೀ-ಸ್ ಅಧಿ-ಕಾ-ರಿ-ಗ-ಳು, ಹತ್ತು ಸರ್ಕ-ಲ್ ಇನ್ಸ್-ಪೆ-ಕ್ಟ-ರ್ ಸೇರಿ-ದಂ-ತೆ ಸಾವಿ-ರ ಪೊಲೀ-ಸ-ರ-ನ್ನು ನೇಮಿ-ಸ-ಲಾ-ಗಿ-ದೆ. ಸಭೆ-ಯ-ಲ್ಲಿ ಟಿಟಿ-ಡಿ-ಯ ಜಂಟಿ ಕಾರ್ಯ ನಿರ್ವಾ-ಹ-ಕ ಅಧಿ-ಕಾ-ರಿ ಪಿ. ಬಾಲ-ಸು-ಬ್ರ-ಹ್ಮ-ಣ್ಯಂ ಸೇರಿ-ದಂ-ತೆ ರಾಜ್ಯ ರಸ್ತೆ ಸಾರಿ-ಗೆ ಸಂಸ್ಥೆ, ರೈಲ್ವೆ ಇಲಾ-ಖೆ- ಹಾಗೂ ಪೊಲೀ-ಸ್ ಇಲಾ-ಖೆ-ಯ ಅಧಿ-ಕಾ-ರಿ-ಗ-ಳು ಭಾಗ-ವ-ಹಿ-ಸಿ-ದ್ದ-ರು.
(ಯುಎ-ನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications