-ರಾ-ಜ್ ಬಿಡು-ಗ-ಡೆ : ಸರ್ಕಾ-ರ-ಕ್ಕೆ ಅಭಿ-ಮಾ-ನಿ-ಗ-ಳಿಂ-ದ ಎರಡು ದಿನ-ಗ-ಳ ಗಡು-ವು
ಮೈಸೂ-ರು : ರಾಜ್ ಬಿಡು-ಗ-ಡೆ ಕುರಿ-ತು ಉಭ-ಯ ಸರ್ಕಾ-ರ-ಗ-ಳಿ-ಗೆ ಎರ-ಡು ದಿನ-ಗ-ಳ ಗಡುವ-ನ್ನು ನೀಡಿ-ರುವ ಇಲ್ಲಿ-ನ ಕನ್ನ-ಡ-ಪ-ರ ಸಂಘ-ಟ-ನೆ-ಗ-ಳು, ಎರ-ಡು ದಿನ-ಗ-ಳ-ಲ್ಲಿ ರಾಜ್ ಬಿಡು-ಗ-ಡೆ-ಯಾ-ಗ-ದಿ-ದ್ದ-ಲ್ಲಿ ಪರಿ-ಸ್ಥಿ-ತಿ ನೆಟ್ಟ-ಗಾಗುವು-ದಿ-ಲ್ಲ ಎಂದು ಎ-ಚ್ಚ-ರಿ-ಕೆ ನೀಡಿ-ವೆ.
ಮೇಯ-ರ್ ನಾರಾ-ಯ-ಣ್ ಅವ-ರ ನೇತೃ-ತ್ವ-ದ-ಲ್ಲಿ -ಸೋ-ಮ-ವಾ-ರ ಸಭೆ ಸೇರಿ-ದ ನೂರಾ-ರು ಕನ್ನ-ಡ-ಪ-ರ ಸಂಘ-ಟ-ನೆ-ಗ-ಳು ರಾಜ್ ಬಿಡು-ಗ-ಡೆ -ವಿ-ಳಂ-ಬ-ವಾ-ಗು-ತ್ತಿ-ರು-ವ ಬಗೆ-ಗೆ ಆತಂ-ಕ ವ್ಯಕ್ತ-ಪ-ಡಿ-ಸಿವೆ. ಸಾವಿ-ರಾ-ರು ಕನ್ನ-ಡ ಕಾರ್ಯ-ಕ-ರ್ತ-ರು ಮೇಯ-ರ್ ಅವ-ರ ನೇ-ತೃ-ತ್ವ-ದ-ಲ್ಲಿ ಮೆರ-ವ-ಣಿ-ಗೆ ನಡೆ-ಸಿ, ಎರ-ಡು ದಿನ-ಗ-ಳ-ಲ್ಲಿ ರಾಜ್ ಬಿಡು-ಗ-ಡೆಗೊ-ಳಿ-ಸ-ಲು -ಸ-ರ್ಕಾ-ರ-ಕ್ಕೆ ಗಡು-ವು ನೀಡಿ-ರು-ವ ಪ-ತ್ರ-ವ-ನ್ನು ಜಿಲ್ಲಾ-ಧಿ-ಕಾ-ರಿ-ಯ-ವ-ರಿ-ಗೆ ಅರ್ಪಿ-ಸಿ-ದ-ರು.
ರಾ-ಜ್ ಬಿಡು-ಗ-ಡೆ-ಗೆ ಎರ-ಡೂ ರಾಜ್ಯ ಸರ್ಕಾ-ರ-ಗ-ಳು ಅನು-ಸ-ರಿ-ಸುತ್ತಿರು-ವ ಕಾರ್ಯತಂ-ತ್ರ-ದ ಬಗೆ-ಗೆ ಸಭೆ ಅಸ-ಮಾ-ಧಾನ ವ್ಯಕ್ತ-ಪ-ಡಿ-ಸಿ-ತು. ಇ-ನ್ನೆ-ರ-ಡು ದಿನ-ಗ-ಳ-ಲ್ಲಿ ರಾಜ್ ಬಿಡು-ಗ-ಡೆ-ಯಾ-ಗ-ದಿ-ದ್ದ-ಲ್ಲಿ ಬೀದಿ-ಗಿ-ಳಿ-ಯು-ವು-ದಾ-ಗಿ ಸಂಘ-ಟ-ನೆ-ಗ-ಳು ಸರ್ಕಾ-ರ-ಕ್ಕೆ ಎಚ್ಚ-ರಿ-ಕೆ ನೀಡಿ-ವೆ. ಈವ-ರೆ-ಗೆ ಸರ-ದಿ ಉಪ-ವಾ-ಸ- ಸತ್ಯಾ-ಗ್ರ-ಹ-ದ ಮೂಲ-ಕ ಅಭಿ-ಮಾ-ನಿ-ಗ-ಳು ಶಾಂತಿ-ಯು-ತ ಚಳ-ವ-ಳಿ ನಡೆ-ಸು-ತ್ತಿ-ದ್ದು-ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
(ಮೈಸೂ-ರು ಪ್ರತಿ-ನಿ-ಧಿ-ಯಿಂ-ದ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications