Get Updates
Get notified of breaking news, exclusive insights, and must-see stories!

ನೆರೆ ಸಂತ್ರ-ಸ್ತ-ರ ಪರಿ-ಹಾ-ರ-ಕ್ಕೆ ರಾಜ್ಯ-ಸ-ರ್ಕಾ-ರ-ದಿಂ-ದ 9.25 ಕೋಟಿ ಬಿಡು-ಗ-ಡೆ

ಬೆಂಗ-ಳೂ-ರು : -ರಾ-ಜ್ಯ-ದ-ಲ್ಲಿ ನೆರೆ ಹಾವ-ಳಿ-ಗೆ ತುತ್ತಾ-ಗಿ-ರು-ವ ಜಿಲ್ಲೆ-ಗ-ಳ ಸಂತ್ರ-ಸ್ತ--ರ ಪರಿ-ಹಾ-ರ-ಕ್ಕಾ-ಗಿ ರಾಜ್ಯ ಸರ್ಕಾ-ರ 9.25 ಕೋಟಿ ರುಪಾ-ಯಿ-ಗ-ಳ-ನ್ನು ಬಿಡು-ಗ-ಡೆ ಮಾಡ-ಲು -ಸೋ-ಮ-ವಾ-ರ ನಡೆ-ದ ತುರ್ತು ಸಚಿ-ವ ಸಂಪು-ಟ ಸಭೆ ನಿರ್ಧ-ರಿ-ಸಿ-ದೆ.

ಪರಿ-ಹಾ-ರ ಕಾರ್ಯ-ಗ-ಳ-ನ್ನು ತಕ್ಷ--ಣ-ವೇ ಕೈಗೊಳ್ಳಲಾ-ಗು-ವು-ದು. ನೆರೆ-ಯ-ಲ್ಲಿ ಸಂಬಂ-ಧಿ-ಕ-ರು, ಮನೆ ಹಾಗೂ ದನ-ಕ-ರು-ಗ-ಳ-ನ್ನು ಕಳೆ-ದು-ಕೊಂ-ಡ-ವ-ರಿ-ಗೆ -ತಕ್ಷ-ಣ-ದ ಪ-ರಿ-ಹಾರ ನೀಡ-ಲಾ-ಗು-ವು-ದು ಎಂದು ಸಂಪು-ಟ ಸಭೆ-ಯ ನಂತ-ರ ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಮಾಹಿ-ತಿ ಮತ್ತು ತಂತ್ರ-ಜ್ಞಾ-ನ ಸಚಿ-ವ ಬಿ.ಕೆ. ಚಂದ್ರ-ಶೇ-ಖ-ರ್‌ ತಿಳಿ-ಸಿ-ದ-ರು. ಪ್ರವಾ-ಹ ಪ್ರಕೋ-ಪ ಪರಿ-ಸ್ಥಿ-ತಿ-ಯ-ನ್ನು ನಿರ್ವ-ಹಿ-ಸ-ಲು 10 ಕೋಟಿ ರು-ಪಾ-ಯಿ-ಗ-ಳ-ನ್ನು ತಕ್ಷ-ಣ ಬಿಡು-ಗ-ಡೆ ಮಾಡು-ವಂ-ತೆ ಕೇಂದ್ರ ಸರ್ಕಾ-ರವನ್ನು ಕೋ-ರ-ಲಾ-ಗಿ-ದೆ ಎಂದ-ರು.

ಸ-ರ್ಕಾ-ರಿ ಸ್ವಾಮ್ಯ-ದ ರೋಗ-ಗ್ರ-ಸ್ತ- ಮೈ-ಸೂ-ರು ಅಸಿ-ಸೇ-ಟ್‌- ಉದ್ದಿ-ಮೆ-ಯ-ನ್ನು ಮುಚ್ಚ-ಲು ನಿರ್ಧ-ರಿ-ಸ-ಲಾ-ಗಿ-ದ್ದು, ಅಲ್ಲಿ-ನ 117 ಉದ್ಯೋ-ಗಿ-ಗ-ಳಿ-ಗೆ ಸ್ವಯಂ ನಿವೃ-ತ್ತಿ ಪಡೆ-ಯ-ಲು ಅನು-ವಾ-ಗು-ವಂ-ತೆ 65 ಲಕ್ಷ ರುಪಾ-ಯಿ-ಗ-ಳ-ನ್ನು ಬಿಡು-ಗ-ಡೆ ಮಾಡ-ಲು ಸಂಪು-ಟ ಸಭೆ ನಿರ್ಧ-ರಿ-ಸಿ-ದೆ. ವಿದ್ಯು-ತ್‌, ನೀರಾ-ವ-ರಿ ಹಾಗೂ ಕೃಷಿ ಕ್ಷೇತ್ರ-ಗ-ಳ-ಲ್ಲಿ ರಾಜ್ಯ-ದ ಪ್ರಗ-ತಿ-ಯ- ಪಥ-ವ-ನ್ನು ಕೂಡ ಸಭೆ ಅವ-ಲೋ-ಕಿ-ಸಿ-ತು ಎಂದು ಚಂದ್ರ-ಶೇ--ಖರ್‌ -ತಿ-ಳಿ-ಸಿ-ದ್ದಾ-ರೆ.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+