ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿ-ಸಿ ನಾಕೌ-ಟ್‌ ಟೂರ್ನಿ-ಯಿಂ-ದ ಮೂವ-ರು ಪಾಕ್‌ ಆಟ-ಗಾ-ರ-ರಿ-ಗೆ ಕೊ-ಕ್‌

By Staff
|
Google Oneindia Kannada News

ಕರಾ-ಚಿ : ಇತ್ತೀ-ಚಿ-ನ ತರ-ಬೇ-ತಿ ಶಿಬಿ-ರ-ವೊಂ-ದ-ರ- ಸಂದ-ರ್ಭ-ದ-ಲ್ಲಿ ಮೂ-ವ-ರು ಪಾಕ್‌ ಕ್ರಿಕೆ-ಟಿ-ಗ-ರು ತಂಗಿ-ದ್ದ ಹೊಟೇ-ಲಿ-ನ-ಲ್ಲಿ ಹೆಂ-ಗ-ಸ-ರಿ-ದ್ದ-ರು ಎಂಬ ಕಾರ-ಣ-ಕ್ಕೆ ಆ ಆಟ-ಗಾ-ರ-ರ-ನ್ನು ಐಸಿ-ಸಿ ನಾಕ್‌-ಔ-ಟ್‌ ಟೂರ್ನಿ-ಯಿಂ-ದ -ಹೊ-ರ-ಗಿ-ಡ-ಲು ಪಾಕ್‌ ಕ್ರಿಕೆ-ಟ್‌ ಮಂಡ-ಳಿ ನಿರ್ಧ-ರಿ-ಸಿ-ದೆ-.

ಪ್ರಕ-ರ-ಣ--ವ-ನ್ನು ಕೂಲಂ-ಕ-ಷ-ವಾ-ಗಿ ವಿ-ಚಾ-ರ ಮಾಡಿದ ನಂತ-ರ ಮಂಡ-ಳಿ ಈ ಆಟ-ಗಾ-ರ-ರಿ-ಗೆ ತಲಾ 50 ಸಾವಿ-ರ ರುಪಾ-ಯಿ-ಗ-ಳ ದಂಡ ವಿ-ಧಿ-ಸ-ಲು ಹಾಗೂ ನೈರೋ-ಬಿ-ಯ-ಲ್ಲಿ ನಡೆ-ಯ-ಲಿ-ರು-ವ ಐಸಿ-ಸಿ ನಾಕ್‌-ಔ-ಟ್‌ ಟೂರ್ನಿ-ಯಿಂ-ದ ಅಮಾ-ನ-ತು-ಗೊ-ಳಿ-ಸ-ಲು ನಿರ್ಧ-ರಿ-ಸಿ-ದೆ. ಈ ವಿಚಾ-ರ-ವ-ನ್ನು ಪಾ-ಕ್‌ ಕ್ರಿಕೆ-ಟ್‌ ಮಂಡ-ಳಿ ಅಧ್ಯಕ್ಷ ತಾಕ್ವಿ-ರ್‌ ಜಿಯಾ ಸೋಮ-ವಾ-ರ ಸುದ್ದಿ-ಗಾ-ರ-ರಿ-ಗೆ ತಿಳಿ-ಸಿ-ದ್ದಾ-ರೆ.

ಆಲ್‌-ರೌಂ-ಡ-ರ್‌ ಶಾಹಿ-ದ್‌ ಆಫ್ರಿ-ದಿ, ಹಸ-ನ್‌ ರಾಜ ಮತ್ತು ವಿಕೆ-ಟ್‌ ಕೀ-ಪ-ರ್‌ ಅತಿ-ಕು-ಜ್‌ ಜಮಾ-ನ್‌ ಆಗ-ಸ್ಟ್‌ 15ರಂದು ತಾವು ಇಳಿ-ದುಕೊಂಡಿ-ದ್ದ ಹೊಟೇ-ಲಿ-ಗೆ ಕೆಲ ಹೆಂಗ-ಸ-ರ-ನ್ನು ಆಹ್ವಾ-ನಿ-ಸಿ-ದ್ದ-ರೆಂ-ದು ವರ-ದಿ-ಯಾ-ಗಿ-ದೆ. ಈ ಕಾರ-ಣ-ಕ್ಕಾ-ಗಿ ಈ ಆ-ಟ-ಗಾ-ರ-ರ ವಿರು-ದ್ಧ -ಶಿಸ್ತಿ-ನ ಕ್ರಮ ಕೈಗೊ---ಳ್ಳಲಾ-ಗಿ-ದೆ ಎಂದು ಮಂಡ--ಳಿ ನಿರ್ದೇ--ಶಕ ಯಸ್ವಾ-ರ್‌ ಸ-ಯೀ-ದ್‌ ಹೇಳಿ-ದ್ದಾ-ರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X