ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಕ್ಕಟ್ಟಿನ ಬೇಗೆ ಹಂಚಿಕೊಳ್ಳಲು ಮುಖ್ಯಮಂತ್ರಿಗಳಿಂದ ಸರ್ವಪಕ್ಷ ಸಭೆ

By Staff
|
Google Oneindia Kannada News

ಬೆಂಗ-ಳೂ-ರು : ದಿನೆ-ೕದಿ-ನೇ ಸಂಕೀ-ರ್ಣ-ವಾ-ಗು-ತ್ತಿ-ರು-ವ ರಾಜ್‌ ಅಪ-ಹ-ರ-ಣ ಪ್ರಕ-ರ-ಣ-ವ-ನ್ನು ಚರ್ಚಿ-ಸ-ಲು ಸೋಮ-ವಾ-ರ ಸಂಪು-ಟ ಸಭೆ ಹಾಗೂ ಸರ್ವ-ಪ-ಕ್ಷ ಸಭೆ-ಗ-ಳ-ನ್ನು ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಕರೆ-ದಿ-ದ್ದಾ-ರೆ.

ಸಂಧಾ-ನ-ಕಾ-ರ ನಕ್ಕೀ-ರ-ನ್‌ ಗೋಪಾ-ಲ್‌ ಈ ಬಾರಿ-ಯೂ ಬರಿ-ಗೈ-ಯ್ಯ-ಲ್ಲಿ ಬಂದ-ರೆ ಸರ್ಕಾ-ರ ಕೈಗೊ-ಳ್ಳ-ಬೇ-ಕಾ-ದ ಕ್ರಮ-ಗ-ಳ ಬಗೆ-ಗೆ ಸಂಪು-ಟ ಸಭೆ-ಯ-ಲ್ಲಿ ಚರ್ಚಿ-ಸ-ಲಾ-ಗು-ವು-ದು ಹಾಗೂ ಬಿಕ್ಕ-ಟ್ಟು ಮುಂದು-ವ-ರಿ-ದ-ಲ್ಲಿ ಕೇಂದ್ರ-ದ ನೆರ-ವು ಕೋರು-ವ ಸಾಧ್ಯ-ತೆ-ಗ-ಳ-ನ್ನು ಸಂಪು-ಟ ಸಭೆ ಪರಿ-ಶೀ-ಲಿ-ಸುತ್ತ-ದೆ ಎಂದು ನಮ್ಮ ಬಾತ್ಮೀ-ದಾ-ರ-ರು ವರ-ದಿ ಮಾಡಿ-ದ್ದಾ-ರೆ.

ಟಾಡಾ ಬಂಧಿ-ಗ-ಳ ಬಿಡು-ಗ-ಡೆ ವಿಷ-ಯ-ದ-ಲ್ಲಿ -ಸು-ಪ್ರಿಂ-ಕೋ-ರ್ಟ್‌ , ಸರ್ಕಾ-ರ-ಕ್ಕೆ ಛೀಮಾ-ರಿ ಹಾಕಿ-ರು-ವ ಹಿನ್ನೆ-ಲೆ-ಯ-ಲ್ಲಿ ಸೋಮ-ವಾ-ರ ಅಥ-ವಾ ಮಂಗ-ಳ-ವಾ-ರ ನ್ಯಾಯಾ-ಲ-ಯ-ಕ್ಕೆ ತನ್ನ ನಿಲು-ವ-ನ್ನು ಸರ್ಕಾ-ರ ವಿವ-ರಿ-ಸ-ಲಿ-ದೆ. ಈ ಹಿನ್ನೆ-ಲೆ-ಯ-ಲ್ಲಿ -ವ-ಸ್ತು--ಸ್ಥಿ-ತಿ-ಯ-ನ್ನು ಪ್ರತಿ-ಪ-ಕ್ಷ-ಗ-ಳಿ-ಗೆ ವಿವ-ರಿ-ಸ-ಲು ಮುಖ್ಯ-ಮಂ-ತ್ರಿ ಸರ್ವ-ಪ-ಕ್ಷ ಸಭೆ ಕರೆ-ದಿ-ದ್ದಾ-ರೆ.

ಈ ನಡು-ವೆ ತಡೆ-ಯಾ-ಜ್ಞೆ-ಯ-ನ್ನು ಆದ-ಷ್ಟು ಬೇಗ-ನೆ ತೆರ-ವು-ಗೊ-ಳಿ-ಸು-ವಂ-ತೆ -ಸು-ಪ್ರಿಂ-ಕೋ-ರ್ಟ-ನಲ್ಲಿ ವಿನಂ-ತಿ-ಸಿ-ಕೊ-ಳ್ಳ-ಲು ರಾಜ್ಯ-ದ ಅಡ್ವೋ-ಕೇ-ಟ್‌ ಜನರ-ಲ್‌ ಎ.ಎನ್‌. ಜಯ-ರಾಂ ದೆಹ-ಲಿ-ಗೆ ತೆರ-ಳಿ-ದ್ದಾ-ರೆ. ಅವ-ರು ರಾಜ್ಯ-ದ ಪರ-ವಾ-ಗಿ ವಾದಿ-ಸು-ವ- ಸಾಲಿ-ಸಿ-ಟ-ರ್‌ ಜನ-ರ-ಲ್‌ ಹರೀ-ಶ್‌ ಸಾಳ್ವೆ ಹಾಗೂ ಹಿರಿ-ಯ ವಕೀ-ಲ-ರೊಂ-ದಿ-ಗೆ ಚರ್ಚಿ-ಸಿ ಮಂಗ-ಳ-ವಾ-ರ ಕೋರ್ಟ್‌-ಗೆ ಮನ-ವಿ ಸಲ್ಲಿ-ಸು-ವ ನಿರೀ-ಕ್ಷೆ-ಯಿ-ದೆ.

ತಮಿ-ಳು-ನಾ-ಡಿ-ನಿಂ-ದ-ಲೂ ಮೇಲ್ಮ-ನ-ವಿ : ಐವ-ರು ತಮಿ-ಳು ಉಗ್ರ-ರ-ನ್ನು ಬಿಡು-ಗ-ಡೆ ಮಾಡು-ವ ಕ್ರಮ-ವ-ನ್ನು ಪ್ರಶ್ನಿ-ಸಿ- ದೆಹ-ಲಿ-ಯ ಇಬ್ಬರು -ವ-ಕೀ-ಲ-ರು ಸಲ್ಲಿ-ಸಿ-ರು-ವ ಅರ್ಜಿ-ಗ-ಳ-ನ್ನು --ಶೀ-ಘ್ರ-ವಾ-ಗಿ ಇತ್ಯ-ರ್ಥ-ಪ-ಡಿ-ಸುವಂ-ತೆ ಸರ್ವೋ-ಚ್ಛ ನ್ಯಾಯಾ-ಲ-ಯ-ಕ್ಕೆ ಮೇಲ್ಮನವಿ ಸಲ್ಲಿ-ಸ-ಲು ತಮಿ-ಳು-ನಾ-ಡು ಸರ್ಕಾ-ರ ನಿಧ-ರ್-ರಿ-ಸಿ-ದೆ ಎಂದು ಭಾನು-ವಾ-ರ ಸು-ದ್ದಿ-ಗೋಷ್ಠಿ-ಯ-ಲ್ಲಿ ಮುಖ್ಯ-ಮಂ-ತ್ರಿ ಎಂ. ಕರು-ಣಾ-ನಿ-ಧಿ ಹೇಳಿ-ದ್ದಾ-ರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X